ಎಲ್ಲರಿಗೂ ನಮಸ್ಕಾರ ಈಗಾಗಲೇ ಕಾರ್ಮಿಕರ ಕಾರ್ಡು ಅಂದರೆ ಲೇಬರ್ ಕಾರ್ಡು ಹೊಂದಿರುವ ಕೆಲವರು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಸಯಹಧನ ರೂಪದಲ್ಲಿ ಹಣ ಕೆಲವು ಕಟ್ಟಡ ಕಾರ್ಮಿಕರು ಅಥವಾ ಇತರೆ ನಿರ್ಮಾಣ ಮಾಡುವ ಕಾರ್ಮಿಕರ ಬ್ಯಾಂಕ್ ಅಕೌಂಟ್ಗೆ ಹಣ ಜಮಾಣಿಯಾಗಿದೆ ಆದರೆ ಇನ್ನೂ ಬಹಳಷ್ಟು ಕಾರ್ಮಿಕರ ಬ್ಯಾಂಕ್ ಅಕೌಂಟ್ ಗೆ ಹಣ ಜಮಾ ಆಗಿಲ್ಲ ಕಾರ್ಮಿಕರಿಗೆ ಹಣ ಬಂದಿಲ್ಲ ಎಂದರೆ ಏನು ಮಾಡಬೇಕು ಎಂದು ಪ್ರಶ್ನೆ ಇರುವವರು ಈ ಮಾಹಿತಿ ಕೊನೆಯವರೆಗೂ ವೀಕ್ಷಿಸಿ. ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಇತ್ತೀಚಿನ ದಿನಗಳಲ್ಲಿ ಅಂದರೆ ಗೊತ್ತಿರುವ ಪ್ರಕಾರ ಸುಮಾರು ನಾಲ್ಕು ತಿಂಗಳ ಹಿಂದೆ ಆನ್ಲೈ ಮುಖಾಂತರ ಯಾರು ಯಾರು ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಅಂದರೆ ಲೇಬಲ್ ಕಾರ್ಡ್ ಆನ್ಲೈನ್ ನಲ್ಲಿ ಯಾರು ಮಾಡಿಸಿದ್ದಾರೆ ಅವರಿಗೆ ಎಲ್ಲ ಸಹಾಯಧನ ಬ್ಯಾಂಕ್ ಅಕೌಂಟ್ ಗೆ ಜಮಾಣಿಯಾಗಿದೆ ಏಕೆಂದರೆ ಆನ್ಲೈನ್ ನಲ್ಲಿ ಅಪ್ಲೈ ಆಗಿದ್ದರೆ ಲೇಬಲ್ ಕಾರ್ಡ್ ನಂಬರ್ ನೊಂದಿಗೆ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಬೇಕು ಆದ್ದರಿಂದ ಕಾರ್ಡು ಮಾಡಿಸುವವರಿಗೆ ಹಣ ತೆಗೆದುಕೊಳ್ಳುತ್ತಿದ್ದಾರೆ.
ಇನ್ನೂ ಕೆಲವು ಜನರು ಆನ್ಲೈನ್ ನಲ್ಲಿ ಹಾಕಿರುವವರಿಗೆ ಬ್ಯಾಂಕ್ ಕೆಲವು ಅಡೆಚಣೆಯಿಂದ ಲೇಟಾಗಿ ಬರಬಹುದು ಇನ್ನೂ ಕೆಲವರು ಕಾರ್ಮಿಕರು ಎರಡು ವರ್ಷದ ಹಿಂದೆ ಲೇಬಲ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಕಾರ್ಡು ಪಡೆಯುತ್ತಿದ್ದಾರೆ ಅಥವಾ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಆಫೀಸ್ ಗೆ ಬೇಟಿ ಮಾಡಿ ಆ ಮುಖಾಂತರ ನೋಂದಣಿ ಮಾಡಿ ಕಾರ್ಡ್ ತೆಗೆದುಕೊಂಡಿರುತ್ತಾರೆ ಆ ಸಮಯದಲ್ಲಿ ಕಾರ್ಮಿಕರು ಕೊಟ್ಟಿರುವ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಕರೆಕ್ಟಾಗಿ ಕಾಣಿಸಿಕೊಳ್ಳದಿರುವ ಚಾನ್ಸಸ್ ಇರುವುದಿಲ್ಲ.
ಹಣ ಬರುವುದಿಲ್ಲ ಆದ ಕಾರಣ ಯಾರು ಲೇಬಲ್ ಕಾರ್ಡ ಹಣ ಸಿಕ್ಕದೆ ಇರುವವರು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಲೇಬಲ್ ಕಾರ್ಡ್ ಇವೆಲ್ಲ ದಾಖಲೆಗಳು ಜೆರಾಕ್ಸ್ ಮಾಡಿಸಿ ಆದರೆ ಜೆರಾಕ್ಸ್ ಮಾಡಿದ ದಾಖಲೆಗಳು ಕರೆಕ್ಟಾಗಿ ಕಾಣಿಸುತ್ತಿರಬೇಕು ಜೆರಾಕ್ಸ್ ಮಾಡಿರುವ ದಾಖಲೆಗಳು ನಿಮ್ಮ ತಾಲೂಕಿನ ಅಥವಾ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಆಫೀಸ್ ಗೆ ಭೇಟಿ ನೀಡಿ ಈ ದಾಖಲೆಗಳು ಸಲ್ಲಿಸುವುದು ಒಳ್ಳೆಯದು. ಇನ್ನೂ ನೀವು ಒಂದು ಪತ್ರವನ್ನು ಬರೆದು ಇದರ ಜೊತೆಗೆ ಕೊಟ್ಟರೆ ಇನ್ನು ತುಂಬಾ ಒಳ್ಳೆಯದೇ ಎಂದು ನಾವು ಹೇಳಬಹುದು.
ಈ ಒಂದು ಪತ್ರ ಬರೆದುಕೊಟ್ಟರೆ ಅದಕ್ಕೆ ಸಾಕ್ಷಿ ಯಾಗಿ ನೀವು ಕೂಡ ಒಂದು ಪತ್ರವನ್ನು ಜೆರಾಕ್ಸ್ ಮಾಡಿ ಇಟ್ಟುಕೊಂಡರೆ ಬಹಳಷ್ಟು ಒಳ್ಳೆಯದು. ನಿಮ್ಮ ಊರಿನಲ್ಲಿ ಯಾರಾದರೂ ಸಿಎಸ್ ಕಾರ್ಮಸ್ ಸರ್ವಿಸ್ ಸೆಂಟರ್ ನಡೆಸುವವರು ಕಚೇರಿಗೆ ಅರ್ಜಿ ಸಲ್ಲಿಸುವುದು ಇದ್ದರೆ ಅವರ ಬಳಿ ದಾಖಲೆಗಳು ಸಲ್ಲಿಸಿ ಆಫೀಸ್ ಗೆ ಸಲ್ಲಿಸಿ ಎಂದು ಹೇಳಿ ಅಥವಾ ನಿಮ್ಮ ಊರಿನಲ್ಲಿ ಯಾರಾದರೂ ಕಟ್ಟಡ ನಿರ್ಮಾಣ ಕಚೇರಿ ಅಧಿಕಾರಿ ಇದ್ದರೆ ಅವರಿಗೂ ಕೂಡ ಸಲ್ಲಿಸಬಹುದು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆ ಬಗೆಹರಿಯಬಹುದು