ಇವಾಗ ನಮ್ಮ ಬಿಸಿ ಲೈಫ್ ನಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಹೇಗಿರುತ್ತೋ ಅದೇ ರೀತಿಯಲ್ಲಿ ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡ ಸಮಸ್ಯೆ ಕೂಡ ತುಂಬಾನೇ ಒಂದು ಕಾಡುತ್ತಿರುವಂತಹ ದೊಡ್ಡ ಸಮಸ್ಯೆ ಅಂತಾನೆ ಹೇಳಬಹುದು. ನಮಗೆ ಸ್ಟ್ರೆಸ್ಸ್ ಇಂದಾನೆ ಇರಬಹುದು ಅಥವಾ ನಮ್ಮ ಬಿಜಿ ಶೆಡ್ಯೂಲ್ ಇಂದಾನೆ ಇರಬಹುದು. ಮೆಂಟಲಿ ತುಂಬಾನೇ ಸ್ಟ್ರೆಸ್ಸ್ ಆದಾಗ ಕೂಡ ಹೀಗೆ ಆಗುತ್ತೆ. ಈ ಒಂದು ಸಣ್ಣ ಎಜಿನ್ ಅವರಲ್ಲಿ ಕೂಡ ಮೆಂಟಲಿ ತುಂಬಾ ಸ್ಟ್ರೆಸ್ಸ್ ಆದಾಗ ಕೂಡ ಆಗುತ್ತೆ. ಈ ಸಮಸ್ಯೆ ಕಾಡುತ್ತಿರುತ್ತೆ ಪದೇಪದೇ ಕಾಡುತ್ತಿರುತ್ತೆ. ತುಂಬಾ ಡೇಂಜರಸ್ ಕೂಡ ಹೌದು ಇದು. ಲೋ ಬಿಪಿ ಆದಾಗ ನಾವು ತಕ್ಷಣಕ್ಕೆ ಏನು ಮಾಡಬಹುದು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಇದ್ದೀನಿ. ಒಂದು ಸಿಂಪಲ್ ಮನೆ ಮದ್ದನ್ನು ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.
ಮನೆಮದ್ದು ಮಾಡುವುದಕ್ಕೆ ಫಸ್ಟ್ ಗೆ ಒಂದು ಲೋಟ ಆಗಿರುವಷ್ಟು ಬೇಚ್ಚಿಗೆ ನೀರನ್ನು ತೆಗೆದುಕೊಳ್ಳುತ್ತಿದ್ದೇನೆ. ತುಂಬಾ ಬಿಸಿನೀರು ಬೇಡ ಆಗುತ್ತೆ. ಇದಕ್ಕೆ ಈಗ ಒಂದು ಸ್ವಲ್ಪ ಕಲ್ಲುಪ್ಪನ್ನು ಹಾಕಿಕೊಳ್ಳಬೇಕು. ನಮಗೆ ಲೋ ಬಿಪಿ ಆದಾಗ ತಕ್ಷಣಕ್ಕೆ ಏನು ಮಾಡಬೇಕು ಅಂತ ಗೊತ್ತಾಗಲ್ಲ ಅಲ್ವಾ. ತುಂಬಾ ತಲೆಸುತ್ತು ದಂಗೆ ಆಗುತ್ತೆ. ಕಣ್ಣಿಲ್ಲ ಬ್ಲರ್ ಆದಂಗೆ ಆಗುತ್ತೆ. ಕಣ್ಣುಕತ್ತಲೆ ಬಂದಂಗೆ ಆಗುವುದು. ಹೀಗೆಲ್ಲ ಕೂಡ ಆಗುತ್ತೆ. ಕೈಕಾಲು ಶಿವೇರಿಂಗ್ ಆಗುವುದಕ್ಕೆ ಸ್ಟಾರ್ಟ್ ಆಗುತ್ತೆ. ಸೋ ಎಲ್ಲಾತರ ಆದಾಗ ಸಡನ್ಲೀ ಏನು ಮಾಡಬೇಕು ಅಂತ ಗೊತ್ತಾಗಲ್ಲ. ಏನು ಮಾಡುವುದಕ್ಕೂ ಕೂಡ ಆಗಲ್ಲ ಅಷ್ಟೊಂದು. ಒಬ್ಬರೇ ಮನೆಯಲ್ಲಿದ್ದಾಗ ಅಂತ ತುಂಬಾನೇ ಕಷ್ಟ ಆಗಿ ಬಿಡುತ್ತೆ.
ಸೋ ಅವಾಗ ನಿಮ್ ಇಡ್ಲಿ ನಾವು ಸೋ ಬೆಚ್ಚಗೆ ನೀರಿಗೆ ಇತರ ಉಪ್ಪು ಹಾಕಿಕೊಂಡು ಕುಡಿಯಬಹುದು. ತಕ್ಷಣಕ್ಕೆ ಬಿಪಿ ನಾರ್ಮಲ್ ಆಗಬೇಕು. ಲೋ ಬಿಪಿ ಆಗಿರುವುದು ಕರೆಕ್ಟ್ ಆಗಬೇಕು ಅಂತ ಹೇಳಿದರೆ ನಾವು ಇತರ ಕುಡಿಯಬಹುದು. ನಾವು ಬರೀ ಈತರ ಉಪ್ಪು ಮತ್ತು ನೀರನ್ನು ಆಡ್ ಮಾಡಿ ಕೂಡ ಕುಡಿಯಬಹುದು. ಇಲ್ಲ ಅಂದ್ರೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಕೂಡ ಹ್ಯಾಡ್ ಮಾಡಿಕೊಳ್ಳಬಹುದು. ಈಗ ನಾನು ಒಂದು ಟೇಬಲ್ ಸ್ಪೂನ್ ಆಗುವಷ್ಟು ನಿಂಬೆಹಣ್ಣಿನ ರಸವನ್ನು ಆಡ್ ಮಾಡಿಕೊಳ್ಳುತ್ತಿದ್ದೇನೆ.