WhatsApp Group Join Now

ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ವರ್ಕ್ ಫ್ರಮ್ ಹೋಂ ಹುದ್ದೆಗಳಿಗೆ ನೇಮಕಾತಿ ಇದೆ. ಸಾಮಾನ್ಯವಾಗಿ ವರ್ಕ್ ಫ್ರಮ್ ಹೋಮ್ ಸಿಗುವುದು ಕಷ್ಟ ಆದರೆ ಇವತ್ತಿನ ಮಾಹಿತಿ ನಮಗೆ ಸ್ವಲ್ಪ ಸಹಾಯವನ್ನು ಮಾಡುತ್ತದೆ ಹೊಸ ಇದೆ ಟೇಕ್ ಮಹಿಂದ್ರ ಕಂಪನಿಯಿಂದ ಒಂದು ಅತಿ ದೊಡ್ಡ ಕಂಪನಿಯಿಂದ ನಿಮಗೆ ವರ್ಕ್ ಫ್ರಮ್ ಹುದ್ದೆಗಳಿಗೆ ನೇಮಕಾತಿ ಇರುತ್ತದೆ ಕೇವಲ ಮೊಬೈಲ್ ನಿಂದ ಅಥವಾ ಕಂಪ್ಯೂಟರ್ ಲ್ಯಾಪ್ಟಾಪ್ ಏನಿದ್ದರೂ ಅಲ್ಲಿಂದ ವರ್ಕ್ ಮಾಡಬಹುದು ಹಾಗೆ ಮೊಬೈಲ್ ನಿಂದ ಕೂಡ ವರ್ಕ್ ಮಾಡಬಹುದು ಹಾಗೆ ಕನ್ನಡ ಭಾಷೆ ಲೋಕಲ್ ಕನ್ನಡ ಭಾಷೆ ಮತ್ತು ಸ್ವಲ್ಪ ಇಂಗ್ಲೀಷ್ ಗೊತ್ತಿದ್ದರೂ ಅರ್ಜಿಗಳನ್ನು ಸಲ್ಲಿಸಬಹುದು.

ಎಸ್ಎಸ್ಎಲ್ಸಿ ಪಿಯುಸಿ ಡಿಗ್ರಿ ಮಾಡಿದ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ನಂತರ ಈ ಒಂದು ಹುದ್ದೆಗಳಿಗೆ ಲಿಮಿಟ್ ಇಲ್ಲ ಯಾವುದೇ ರೀತಿ ಏಜ್ ಲಿಮಿಟ್ ಇಲ್ಲ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ ಮನೆಯಿಂದ ಕೆಲಸ ಮಾಡಬಹುದು ಹಾಗೆ ತಿಂಗಳಿಗೆ 15000 ದಿಂದ ರೂ.25,000 ಮಂತ್ ಸ್ಯಾಲರಿ ಆಗಿರುತ್ತದೆ ಇನ್ನು ಜಾಸ್ತಿ ಕೂಡ ಆಗುತ್ತಾ ಇರುತ್ತದೆ ನೀವು ಹೇಗೆ ವರ್ಕ್ ಮಾಡುತ್ತೀರಾ ಅದರ ಮೇಲೆ ಡಿಪೆಂಡ್ ಆಗುತ್ತದೆ ಆಮೇಲೆ ಜಾಸ್ತಿ ಕೂಡ ಆಗುತ್ತದೆ ಹಾಗೆ ಮನೆಯಿಂದ ಆನ್ಲೈನ್ ಮೂಲಕ ಕೆಲಸ ಮಾಡುವ ಇಷ್ಟಪಡುವ ಎರಡು ಕಂಪನಿಗಳಲ್ಲಿ ಅವಕಾಶ ನೀಡಿದೆ ಅಂತ ಹೇಳಲಾಗಿದೆ ಕಂಪನಿ ಹೆಸರು ಈ ಒಂದು ಕಂಪನಿಯಿಂದ ನೇಮಕಾತಿ ನಡೆಯುತ್ತಿದೆ.

ಡಾಟಾ ಎಂಟ್ರಿ ಬ್ಯಾಕ್ ಆಫೀಸ್ ಹುದ್ದೆಗಳು ಆಗಿರುತ್ತದೆ ಮತ್ತು ಮೊಬೈಲ್ ನಿಂದ ನೀವು ಮನೆಯಿಂದ ಕೆಲಸವನ್ನು ಮಾಡಬಹುದು ಯಾರು ಬೇಕಾದರೂ ಕೆಲಸವನ್ನು ಮಾಡಬಹುದು ಅಂತ ಹೇಳಿದ್ದಾರೆ ಯಾರು ಬೇಕಾದರೂ ನೀವು ಅರ್ಜಿಗಳನ್ನು ಸಲ್ಲಿಸಿ ವರ್ಕ್ ಮಾಡಬಹುದಾಗಿರುತ್ತದೆ ಆನಂತರ ನಿಮಗೆ ಕಂಪನಿಯಿಂದ ಕಂಪ್ಲಿಟ್ ಸಪೋರ್ಟ್ ಇರುತ್ತದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಯಾವುದೇ ರೀತಿಯಲ್ಲಿ ಇರುವುದಿಲ್ಲ ಹಾಗೆ ಸಂಪೂರ್ಣವಾಗಿ ಕಂಪನಿ ಟ್ರೈನಿಂಗ್ ನೀಡುತ್ತದೆ ಹಾಗೆ ಕೇವಲ ಡೈರೆಕ್ಟಾಗಿ ನಿಮಗೆ ಸೆಲೆಕ್ಷನ್ ಇರುತ್ತದೆ ಯಾವುದೇ ರೀತಿಯ ಲಿಖಿತ ಪ್ರಶ್ನೆ ಆಗಲಿ ಯಾವುದೇ ರೀತಿಯ ಇರುವುದಿಲ್ಲ.

ಹಿಂದಿ ಭಾಷೆ ಕನ್ನಡ ಭಾಷೆ ಮತ್ತು ಇಂಗ್ಲಿಷ್ ಭಾಷೆ ಜ್ಞಾನ ಹೊಂದಿರಬೇಕು ಅಂತ ಹೇಳಿದ್ದಾರೆ ಸ್ವಲ್ಪಮಟ್ಟಿಗೆ ಇಂಗ್ಲಿಷ್ ಗೊತ್ತಿದ್ದರೂ ಪರವಾಗಿಲ್ಲ ಟೈಪಿಂಗ್ ಕೆಲಸದ ಜ್ಞಾನ ಸ್ವಲ್ಪ ಬರಬೇಕು ಅಂತ ಹೇಳಿದ್ದಾರೆ ಕಂಪ್ಯೂಟರ್ ಆಪರೇಟಿಂಗ್ ಮತ್ತು ಟೈಪಿಂಗ್ ಕೆಲಸ ಜ್ಞಾನ ಇರಬೇಕು ಅಂತ ಹೇಳಿದ್ದಾರೆ ಹಾಗೆ ಹೇಗೆ ಅರ್ಜಿ ಸಲ್ಲಿಸುವುದು ನಿಮ್ಮ ಅಡ್ರೆಸ್ಗೆ ಕಳಸ ಬೇಕಾಗುತ್ತದೆ ಮೇಲ್ ಐಡಿಗೆ ಕಳಿಸಿಕೊಡಬೇಕಾಗುತ್ತದೆ ಹೀಗೆ ನೀವು ಅಪ್ಲೈ ಮಾಡಬೇಕಾಗುತ್ತದೆ ನೀವು mahindra helpline ಭೇಟಿ ನೀಡಬೇಕಾಗುತ್ತದೆ. ಈ ಮಾಹಿತಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ

WhatsApp Group Join Now

Leave a Reply

Your email address will not be published. Required fields are marked *