WhatsApp Group Join Now

ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ವಾರ್ಡನ್ ಉದ್ಯೋಗ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ವಾರ್ಡನ್ ಜಾಬ್ ಅಧಿಸೂಚನೆಗಳನ್ನು ಹುಡುಕುತ್ತಿರುವವರು ಅರ್ಜಿ ಸಲ್ಲಿಸಲು ಸಂಬಂಧಿತ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.ಇಲ್ಲಿ ಫ್ರೆಶರ್‌ಗಳು ಮತ್ತು ಅನುಭವಿ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿ ವಾರ್ಡನ್ ಸರ್ಕಾರಿ ಉದ್ಯೋಗಗಳು 2023 ಅನ್ನು ಪರಿಶೀಲಿಸಬಹುದು. ಹಾಗೆ ಸಂಪೂರ್ಣವಾಗಿ ಹಾಸ್ಟೆಲ್ ವಾರ್ಡನಿನ ಹುದ್ದೆಯ ಬಗ್ಗೆ ನಾವು ನೋಡುವುದಾದರೆ ಪದವಿ ಪಾಸಾಗಿರುವ ಅಭ್ಯರ್ಥಿಗಳಿಂದ ಹಾಸ್ಟೆಲ್ ವಾರ್ಡನ್ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೌದು ನೀವು ಕೂಡ ಅರ್ಜಿಯನ್ನು ಹಾಕಲು ನೋಡುತ್ತಿದ್ದರೆ ಮೊದಲಿಗೆ ನೀವು ನಿಮ್ಮ ಸಮೀಪ ಇರುವಂತಹ ಯಾವುದಾದರೂ ಸೈಬರ್ ಅಂಗಡಿಗೆ ಭೇಟಿ ನೀಡಿ ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬೇಕು.ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಏಕಲವ್ಯ ನೇಮಕಾತಿ ವೇತನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸ್ತಿಕರು 29 ಸಾವಿರದಿಂದ 92,000 ವೇತನ ನೀಡಲಾಗುತ್ತದೆ. ಆದರೆ ನೆನಪಿಡಿ ಇವೆತನ ನಿಮಗೆ ನಿಮ್ಮ ಅನುಭವ ಹೆಚ್ಚಿಗೆ ಆದಷ್ಟು ನಿಮ್ಮ ಸಂಬಳ ಹೆಚ್ಚಿಗೆ ಆಗುತ್ತದೆ ಇದನ್ನು ಮಾತ್ರ ನೀವು ಗಮನಿಸಿಕೊಳ್ಳಿ ಏಕೆಂದರೆ ಯಾವುದೇ ಕೆಲಸವಾದರೂ ಕೂಡ ಮೊದಮೊದಲಿಗೆ ಹೆಚ್ಚಿಗೆ ಸಂಬಳವನ್ನು ಯಾರು ಕೂಡ ಕೊಡುವುದಿಲ್ಲ.

ಯಾವುದೇ ಕೆಲಸ ಸಂಬಳ ಮೊದಲು ಸಣ್ಣುವುದರಿಂದ ಹಿಡಿದು ನಂತರ ಬೆಳೆಯುತ್ತಾ ಹೋಗುತ್ತದೆ ವಯೋಮಿತಿ ಗರಿಷ್ಠ 35 ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಪಿ ಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಆಯ್ಕೆ ವಿಧಾನ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಕರ್ನಾಟಕದಲ್ಲಿ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪರಿಶೀಲನೆ ನಡೆಯಲಿದೆ ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಸ್ಥೆಯಾ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಹಾಸ್ಟೆಲ್ ವಾರ್ಡನ್ ಹುದ್ದೆಗೆ ಅರ್ಜಿ ಸಲ್ಲಿಸಲು ಒಂದು ಸಾವಿರ ಬೇಕು.

ಎಸ್‌ಟಿಎಸ್‌ಟಿ ಫ್ರೀಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ ಶುಲ್ಕ ಪಾವತಿಸುವ ವಿಧಾನ ಅಭ್ಯರ್ಥಿಗಳು ಆನ್ಲೈನ್ ಮೂಲಕ ಶುಲ್ಕ ಪಾರ್ವತಿಸಬಹುದು ಪ್ರತಿದಿನದ ಮಾಹಿತಿಗಳಿಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹುದ್ದೆಯ ಹೆಸರು ಹಾಸ್ಟೆಲ್ ವಾರ್ಡನ್ ಪುರುಷ ಮತ್ತು ಮಹಿಳೆ ಹುದ್ದೆಗಳ ಸಂಖ್ಯೆ 669 ಹುದ್ದೆ ಹಾಸ್ಟೆಲ್ ವಾರ್ಡನ್ ಪುರುಷ 35 ಹುದ್ದೆ ಹಾಸ್ಟೆಲ್ ವಾರ್ಡನ್ ಮಹಿಳೆ 334 ಹುದ್ದೆ ಖಾಲಿ ಇದೆ ಉದ್ಯೋಗ ಸ್ಥಳ ಭಾರತದ ಎಲ್ಲಿಡೆ ಹುದ್ದೆಗಳು ಖಾಲಿ ಇದೆ.

ವಿದ್ಯಾರ್ಥಿ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಪದವಿ ವಿದ್ಯಾರ್ಥಿ ಹೊಂದಿರಬೇಕು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಆಸಕ್ತ ಅಭ್ಯರ್ಥಿಗಳು 18-Aug-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರೆ ನಾವು ಈ ಕೆಳಗಡೆ ನೀಡಿದಂತಹ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಟ್ಟು ಎಲ್ಲವನ್ನು ಕೂಡ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.https://www.karnatakacareers.in/emrs-recruitment-2023-apply-online-for-6329-tgt-hostel-warden/

WhatsApp Group Join Now

Leave a Reply

Your email address will not be published. Required fields are marked *