ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ರಾಜ್ಯ ಸರ್ಕಾರದಿಂದ ಎಲ್ಲ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಬಂಪರ್ ಸಿಹಿ ಸುದ್ದಿ ಇದೆ . ಹೌದು ನಮ್ಮ ದೇಶವನ್ನು ಮುಂದಿನ ಪೀಳಿಗೆಯಲ್ಲಿ ಶಕ್ತಿಶಾಲಿಯಾಗಿ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ವಿಧವಿಧ ಪ್ರಯತ್ನಗಳನ್ನು ಶುರು ಮಾಡುತ್ತಾ ಬಂದಿದೆ ವಿದ್ಯಾರ್ಥಿಗಳು ಮುಂದಿನ ಪೀಳಿಗೆಯಲ್ಲಿ ದೇಶವನ್ನು ಕಟ್ಟಲು ಬೃಹತ್ ಕೈಯನ್ನು ಹೊಂದಿರುತ್ತಾರೆ.
ನೂತನ ಕಾಂಗ್ರೆಸ್ ಸರ್ಕಾರ ಸಿಎಂ ಸಿದ್ದರಾಮಯ್ಯ ಅವರು ಇದೀಗ ಅಧಿಕಾರಕ್ಕೆ ಬಂದ ಕೂಡಲೇ ಹಲವರು ಘೋಷಣೆಗಳು ಹಲವಾರು ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ ಖಡಕ್ ಎಚ್ಚರಿಸಿ ಕೊಡುವುದರ ಮೂಲಕ ಎಲ್ಲಾ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳುವುದು ಸೇರಿದಂತೆ ಎಲ್ಲಾ ಸೇವೆ ಸೌಲಭ್ಯಗಳು ಅವರ ಮನೆ ಬಾಗಿಲಿಗೆ ತಲುಪಿಸುವ ಒಂದು ಕೆಲಸ ಮಾಡಿ ಎಂದು ಇದೀಗ ನೂತನ ಸಚಿವರು ಹಾಗೂ ಸಿಎಂ ಅವರು ಖಡಕ್ ಸೂಚನೆ ನೀಡುವುದರ ಮೂಲಕ ಇದೀಗ ಜನಪರ ಆಡಳಿತ ಕೊಡುತ್ತಿದ್ದಾರೆ.
ಇದೀಗ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಏನೆಂದರೆ ಎಲ್ಲಾ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸೇರಿದಂತೆ ಡಿಗ್ರಿ ವಿದ್ಯಾರ್ಥಿಗಳಿಗೆ ಭರ್ಜರಿ ಸಹಿಸುದ್ದಿ ನೂತನ ಸರ್ಕಾರ ನೀಡಿದೆ ಹೌದು ಇದೀಗ 2023 24ನೇ ಸಾಲಿನ ವಾರ್ಷಿಕ ಅತಿಸ್ಟ್ ಮೆಂಟ್ ಇಯರ್ನಲ್ಲಿ ಶಾಲೆಗಳು ಮತ್ತು ಆರಂಭವಾಗುತ್ತಿತ್ತು ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾದ ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸಿಗಲಿದೆ ಇತ್ತೀಚಿಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಹೈಕೋರ್ಟ್ನಿಂದ ಚೀಮಾರಿ ಹಾಕಿಸಿಕೊಂಡ ಶಿಕ್ಷಣ ಇಲಾಖೆ.
ಇದೀಗ ಈ ಬಾರಿ ಮೊದಲ ದಿನಗತ್ಯ ಪಟ್ಟಿ ಪುಸ್ತಕಗಳು ಸೇರಿದಂತೆ ಸಮವಸ್ತ್ರವನ್ನು ಪೂರೈಸಲು ತೀರ್ಮಾನವನ್ನು ಕೈಗೊಂಡಿದೆ ಇನ್ನು ಎರಡನೆಯ ಸಿಹಿ ಸುದ್ದಿ ಏನೆಂದರೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಜೆಟ್ ಇಲ್ಲವೆಂದು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ ವಿತರಣೆ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಇದೀಗ ಕಾಂಗ್ರೆಸ್ ಸರ್ಕಾರದ ನೂತನ ಸಿಎಂ ಸಿದ್ದರಾಮಯ್ಯ ಅವರು ಇದೀಗ ಎಲ್ಲ ವಿದ್ಯಾರ್ಥಿಗಳಿಗೆ ಸೈಕಲ ವಿತರಣೆ ಮಾಡುವುದರ ಕುರಿತು ಭರ್ಜರಿ ಕೊಡುಗೆ ನೀಡಿತು ವಿದ್ಯಾರ್ಥಿಗಳಿಗೆ ಇದೀಗ ಸೈಕಲನ್ನು ಪ್ರಸ್ತುತ ವರ್ಷದಿಂದ ವಿತರಣೆ ಮಾಡಲಾಗುತ್ತದೆ.
ವಿದ್ಯಾರ್ಥಿಗಳು ಪಿಯುಸಿ ಹಾಗೂ ಡಿಗ್ರಿ ಸೇರಿದಂತೆ ಡಬಲ್ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿಲ್ಲದವರು ಅಂತಹವರು ಇದೀಗ ಮತ್ತೊಮ್ಮೆ ಸ್ಕಾಲರ್ಶಿಪ್ ಗಾಗಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ವೆಬ್ ಸೈಟ್ ಮೂಲಕ ಸ್ಕಾಲರ್ ಶಿಪ್ ಗೆ ಇಂದೆ ಅರ್ಜಿ ಸಲ್ಲಿಸಿ. ಇದರ ಬಗ್ಗೆ ಸಂಪೂರ್ಣವಾಗಿ ನೀವು ಮಾಹಿತಿಯನ್ನು ತಿಳಿದುಕೊಳ್ಳಲು ಈಗಲೇ ನಿಮ್ಮ ಸಮೀಪ ಇರುವಂತಹ ಸೈಬರ್ ಅಂಗಡಿಗೆ ಹೋಗಿ ಅಲ್ಲೇ ಇರುವಂತಹ ವ್ಯಕ್ತಿಗೆ ಇತರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳಿ. ಹಾಗೆಯೇ ಬೇಕಾದಂತಹ ಅರ್ಜಿಗಳನ್ನು ಕೂಡ ತೆಗೆದುಕೊಂಡು ಹೋಗಿ ಹಾಗಾಗಿ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಹಂಚಿಕೊಳ್ಳಿ.