ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಶಿವನ ಅದೃಷ್ಟ ಸಂಖ್ಯೆ ಯಾವುದು? ಮಹಾದೇವನಿಗೆ ತುಂಬಾ ಇಷ್ಟವಾದಂತಹ ಮತ್ತು ಪರಮ ಪ್ರಿಯವಾದಂತಹ ಸಂಕೇತಾಗಿದೆ. ಅದೃಷ್ಟದ ಸಂಖ್ಯೆ ಎಂಬುದನ್ನು ನೀವು ಕೇಳಿರಬಹುದು ಹೌದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅವನ ರಾಶಿಯ ಅನುಗುಣವಾಗಿ ಅದೃಷ್ಟ ಸಂಖ್ಯೆ ಎಂಬುದು ಇರುತ್ತದೆ. ಆ ಅದೃಷ್ಟ ಸಂಖ್ಯೆಯ ಪ್ರಕಾರ ನಾವು ನಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಗ್ರಹಗಳ ಗ್ರಹಾಚಾರದ ಫಲದಿಂದಾಗಿ ನಾವು ಮಾಡಿದಂತಹ ಕೆಲಸಗಳು ಯಾವುದೆ ಅಡೆತಡೆಗಳಿಲ್ಲದೆ, ಸಂಪೂರ್ಣವಾಗಿ ಆಗುತ್ತದೆ ಎಂಬ ನಂಬಿಕೆ ಇದೆ.
ಯಾಕೆ ಪರಮ ಪ್ರಿಯ ಎಂದು ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ವೀಕ್ಷಕರೆ ಕೆಲವರಿಗೆ ಅದೃಷ್ಟ ಸಂಖ್ಯೆ ಇರುತ್ತದೆ ಅವರು ಯಾವ ಉತ್ತಮ ಕೆಲಸ ಮಾಡಬೇಕಾದರೂ ಆ ದಿನಾಂಕದಿಂದ ತಮ್ಮ ಕೆಲಸವನ್ನು ಶುರು ಮಾಡುತ್ತಾರೆ. ಯಾಕೆಂದರೆ ಆ ಸಂಖ್ಯೆಯನ್ನು ಮತ್ತು ದಿನಾಂಕವನ್ನು ಅನುಸರಿಸಿದರೆ ಶುಭ ಆಗುತ್ತದೆ. ಮತ್ತು ಇದೇ ರೀತಿಯಾದ ದೇವನಾದ ಶಿವನಿಗೂ ಕೂಡ ಅದೃಷ್ಟ ಸಂಖ್ಯೆ ಇದೆ. ಶಿವನಿಗೆ ಹಲವು ಹೆಸರುಗಳು ಇವೆ ಅವುಗಳಲ್ಲಿ ತ್ರಿಪುರದಿ ಕೂಡ ಒಂದು.
ಹೆಸರು ಹೇಗೆ ಬಂತು ಅಂತ ನೋಡುವುದಾದರೆ ಮೂರು ಅರಸರು ಸೇರಿ ಮೂರು ಹರವವನ್ನು ಕಟ್ಟಿದ್ದರು. ಆಗ ಆ ನಗರಕ್ಕೆ ಹೋಗಲು ಎಲ್ಲರಿಗೂ ಭಯವಾಗುತ್ತಿತ್ತು ಆಗ ದೇವರುಗಳು ಶಿವನ ಬಡಿ ಹೋಗಿ ಇದಕ್ಕೆ ಪರಿಹಾರ ಬೇಕು ಎಂದು ಬೇಡಿದರು. ಆಗ ಶಿವನು ಭೂಮಿಯನ್ನು ರಥವಾಗಿಸಿಕೊಂಡು ಸೂರ್ಯ ಚಂದ್ರರನ್ನು ಹಾರುತ್ತದ ಚಕ್ರವನ್ನು ಆಗಿಸಿಕೊಂಡು ಬಂಗಾರ ಪರ್ವತವನ್ನು ಬಿಲ್ಲನ್ನು ಮಾಡಿಕೊಂಡು.
ವಿಷ್ಣುವರ್ಧನ್ ಬಾಣವಾಗಿ ಮಾಡಿಕೊಂಡು ಆ ಮೂರು ಹಾರವನ್ನ ನಗರವನ್ನು ಸಮಾರೈಕೆಯಲ್ಲಿ ಬಂದಾಗ ಶಿವ ಬಿಲ್ಲಿನಿಂದ ಬಂದು ಬಸವ ಮಾಡಿದ. ತ್ರಿಪುರವನ್ನು ಬಸ್ಮ ಮಾಡಿದ್ದಕ್ಕೆ ತ್ರಿಪುರದಿ ಎಂದು ಹೆಸರು ಬಂತು ಇನ್ನು ಶಿವನಿಗೆ ಮುಕ್ಕನ್ನು ಅಂದರೆ ಮೂರು ಕಣ್ಣು ಶಿವ ಕೋಪಗಂಡಾಗ ಮೂರನೇ ಕಣ್ಣು ತೆರೆದುಕೊಳ್ಳುತ್ತದೆ. ಆ ಕಣ್ಣು ತೆರೆದುಕೊಂಡಾಗ ಜಗತ್ತಿನಲ್ಲಿ ಇರುವ ಪಾಪನಾಶವಾಗಿ ಧರ್ಮ ಉಳಿಯುತ್ತದೆ.
ಆಗ ಶಿವನು ಭೂಮಿಯನ್ನು ರಥ ವನ್ನಾಗಿಸಿಕೊಂಡು ಸೂರ್ಯ ಚಂದ್ರರನ್ನು ರಥದ ಚಕ್ರವನ್ನಾಗಿಸಿಕೊಂಡು ಮಂದಾರ ಪರ್ವತವನ್ನು ಬಿಲ್ಲನ್ನಾಗಿಸಿ ವಿಷ್ಣುವನ್ನು ಬಾಣವನ್ನಾಗಿಸಿಕೊಂಡು, ಆ ನಗರಗಳನ್ನು ಭಸ್ಮ ಮಾಡಿದರು ಶಿವನು. ಅಂದಿನಿಂದ ಈ ಹಾರುವ ನಗರಗಳನ್ನು ಭಸ್ಮ ಮಾಡಿದ ಶಿವನಿಗೆ ತ್ರಿಪುರಾರಿ ಎಂಬ ಹೆಸರು ಬರುತ್ತದೆ. ಇನ್ನು ಮುಕ್ಕಣ್ಣ ಹೌದು 3ಕಣ್ಣುಳ್ಳ ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ತೆರೆದರೆ.
ಭೂಮಿ ಮೇಲೆ ಪಾಪ ವಿನಾಶವಾಗಿ ಸತ್ಯ ತಲೆಯೆತ್ತಿ ನಿಲ್ಲುತ್ತದೆ ಅದೇ ರೀತಿಯಲ್ಲಿ ಶಿವನು ತನ್ನ ಕೈಯಲ್ಲಿ ಹಿಡಿದಿರುವಂತೆ ತ್ರಿಶೂಲಕ್ಕೂ ಕೂಡ 3ತಲೆ ಇದೆ ಹಾಗೆ ಈಶ್ವರನಿಗೆ ಪ್ರಿಯವಾದ ಬಿಲ್ವಪತ್ರೆಗು ಕೂಡ ತ್ರಿದಳ. ಹೀಗಾಗಿ ಶಿವನ ಅದೃಷ್ಟ ಸಂಖ್ಯೆಯನ್ನು ಮೂರು ಎಂದು ಪರಿಗಣಿಸಲಾಗಿದೆ. ಶಾಸ್ತ್ರ ಹೀಗೆಂದು ಹೇಳುತ್ತಾ ಇದ್ದು, ಮೂರು ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಶಿವನಿಗೆ ಪ್ರಿಯವಾದ ಸಂಖ್ಯೆ ಎಂದು ಹೇಳಲಾಗಿದೆ.