ಶ್ರಾವಣ ಮಾಸ ಶಿವನ ಪ್ರಿಯವಾದ ಈ ವಸ್ತು ಮನೆಗೆ ತೆಗೆದುಕೊಂಡು ಬನ್ನಿ ಶುಭ ಫಲ ಸಿಗುತ್ತದೆ ಸ್ನೇಹಿತರೆ ಶ್ರಾವಣ ಮಾಸದಲ್ಲಿ ನಾವು ಇದು ದೈಹಿಕ ವಸ್ತುಗಳು ಮನೆಗೆ ತಂದರೆ ನಮ್ಮ ಮನೆಯಲ್ಲಿ ಇದ್ದಂತಹ ಕಷ್ಟಗಳನೆಲ್ಲ ದೂರವಾಗಿ ನಮ್ಮ ಹೆಚ್ಚಿನ ಸುಖ ಸಮೃದ್ಧಿ ಲಭಿಸುತ್ತದೆ ಅನ್ನುವ ಉಲ್ಲೇಖಗಳು ನಮ್ಮ ಮುಂದೆ ಹೇಳುತ್ತಿದ್ದೇನೆ ಅತ್ಯಂತ ಪವಿತ್ರವಾದ ಮಾಸ ಎಂದು ಕರೆಯಲಾಗುತ್ತದೆ ಶ್ರಾವಣ ಮಾಸ ಭಕ್ತರು ನಿಯಮಗಳು ಎಲ್ಲಾ ಪಾಲಿಸುತ್ತಾ ಶಿವನ ಆರಾಧನೆಯಲ್ಲಿ ಮಗ್ನರಾಗಿರುತ್ತಾರೆ . ಇಂಥ ಪವಿತ್ರ ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳು ಮನೆಗೆ ತಂದರೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗಾದರೆ ಯಾವುದು ವಸ್ತುಗಳು ಅನ್ನುವುದು ತಿಳಿದುಕೊಳ್ಳೋಣ ಬನ್ನಿ.
ಈ ಐದು ವಸ್ತುಗಳಿಂದ ನಮ್ಮ ಅದೃಷ್ಟದ ಬಾಗಿಲು ತೆಗೆಯುತ್ತದೆ ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ಮನೆಗೆ ತಂದು ಶಿವನ ಪೂಜೆಯನ್ನು ಮಾಡಿದರೆ, ಒಳ್ಳೆಯ ಘಟನೆಗಳು ನಮ್ಮ ಮನೆಯಲ್ಲಿ ನಡೆಯುತ್ತವೆ ಈ ಐದು ಘಟನೆಗಳು ವಸ್ತುಗಳು ಅಂದರೆ ನಾಗ ಅಥವಾ ನಾಗಿಣಿಯ ಮೂರ್ತಿ ಹೌದು ಶ್ರಾವಣ ಮಾಸದಲ್ಲಿ ನಾಗ ಮತ್ತು ನಾಗಿಣಿಯ ಮೂರ್ತಿಯನ್ನು ತೊಂದರೆ ಶುಭ ಶಕುನ ಎಂದು ಹೇಳಲಾಗುತ್ತದೆ ಸರ್ಪ ಶಿವನ ಆಭರಣ ಈ ಮೂರ್ತಿಗಳನ್ನು ಮನೆಗೆ ತಂದು ಹಾಲು ಹಣ್ಣುಗಳು ಅರ್ಪಿಸಿ ದೀಪ ಹಚ್ಚಿ ಸಂಕಲ್ಪ ಮಾಡಬೇಕು ಈ ಮೂರ್ತಿ ಮನೆಗೆ ತಂದು ಪೂಜೆ ಮಾಡುವುದರಿಂದ ಶುಭ ಶಕುನಗಳು ಕಟ್ಟಿಸುತ್ತವೆ ಇನ್ನೂ ಮನೆಗೆ ಶ್ರಾವಣ ಮಾಸದಲ್ಲಿ ಬೆಳ್ಳಿಯ ತ್ರಿಶೂಲ ಮನೆಗೆ ತರಬೇಕು ಬೆಳ್ಳಿಯ ತ್ರಿಶೂಲ ಮನೆಗೆ ತಂದರೆ ತುಂಬಾನೇ ಒಳ್ಳೆಯದು ಸೋಮವಾರದಂದು ಬೆಳೆಯುತ್ತದೆ.
ನಿಮ್ಮಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಮನೆಯಲ್ಲಿ ಇರುವಂತಹ ಕುಟುಂಬಸ್ಥರು ಖುಷಿಖುಷಿಯಾಗಿರುತ್ತಾರೆ ಇನ್ನು ಶ್ರಾವಣ ಮಾಸದಲ್ಲಿ ಶಿವನಿಗೆ ಅತಿಪ್ರಿಯವಾದ ವಸ್ತು ಅಂದರೆ ಅದು ಬಸ್ಮ ಶಿವಪೂಜಿಗೆ ಕುಂಕುಮದ ಬದಲಿಗೆ ಬಸ್ಮವನ್ನು ಲೇಪಿಸುವುದನ್ನು ನೀವು ನೋಡಿರುತ್ತೀರಾ ಪೂಜೆ ಮಾಡುವ ಸಂದರ್ಭದಲ್ಲಿ ಶಿವನಿಗೆ ಕುಂಕುಮದಿಂದ ಪೂಜೆ ಮಾಡಬೇಡಿ ಬಸ್ಮತಿಂದ ಶಿವ ಪೂಜೆ ಮಾಡಿದ್ದಾರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ತುಂಬಾನೆ ಒಳ್ಳೆಯದು ಮನೆಯಲ್ಲಿ ಶಾಂತಿಯುತವಾದ ವಾತಾವರಣ ನಿರ್ಮಾಣವಾಗುತ್ತದೆ.
ಇನ್ನು ಮನೆಗೆ ಶ್ರಾವಣ ಸೋಮವಾರದಂದು ರುದ್ರಾಕ್ಷಿ ತರಬೇಕು ಹೌದು ರುದ್ರಾಕ್ಷಿ ತುಂಬಾನೇ ಶಕ್ತಿಶಾಲಿಯಾದ ವಸ್ತುವಾಗಿದೆ ಇದನ್ನು ಸೋಮವಾರದಂದು ಮನೆಗೆ ತಂದರೆ ಶುಭ ಎಂದು ಹೇಳಲಾಗಿದೆ ಶ್ರಾವಣ ಸೋಮವಾರದಂದು ರುದ್ರಾಕ್ಷಿ ತಂದು ಪೂಜೆ ಮಾಡುವುದರಿಂದ ತುಂಬಾನೇ ಶುಭ ಶಕುನಗಳು ಮನೆಯಲ್ಲಿ ನಡೆಯುತ್ತವೆ ಸ್ನೇಹಿತರೆ ನಿಮಗೆ ಯಾವುದೇ ತರಹದ ಸಮಸ್ಯೆಗಳು ಇದ್ದಲ್ಲಿ ಅಥವಾ ನಿಮ್ಮ ಜಾತಕದಲ್ಲಿ ಏನಾದ್ರೂ ತೊಂದರೆ ಇದ್ದರೆ ಎಲ್ಲರೂ ಕೊಡ ಬೇಗನೆ ಸರಿಯಾಗಿ ನಿಮ್ಮ ಜೀವನ ಸರಿಯಾದ ಹಾದಿಯಲ್ಲಿ ಬರಲು ಶುರುವಾಗುತ್ತದೆ