ವೀಕ್ಷಕರೆ ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಶಿವಲಿಂಗಗಳನ್ನು ನೀವು ನೋಡಿರುತ್ತೀರಾ ಪ್ರತಿ ಶಿವಲಿಂಗದಲ್ಲೂ ಏನಾದರೂ ಒಂದು ಪವಾಡ ಅಡಗಿರುತ್ತದೆ ಇಂದು ನಾನು ಹೇಳಲು ಹೊರಟಿರುವ ಶಿವ ಮಂತ್ರದಲ್ಲಿ ನಡೆಯುವ ಪವಾಡದ ಬಗ್ಗೆ ಕೇಳಿದರೆ ಅಂತಹವರು ಕೂಡ ಒಂದು ಕ್ಷಣ ಚಕಿತರಾಗುತ್ತೀರಾ ಭೂಮಿ ಮೇಲೆ ಹೇಗೆ ನಡೆಯುತ್ತಾ ಅಂತ ಶುರು ಮಾಡುತ್ತೀರಾ ಈ ದೇವಸ್ಥಾನದಲ್ಲಿ ದಿನದ 24 ತಾಸು ಅನ್ನ ಪ್ರಸಾದ ನಡೆಯುತ್ತದೆ.
ಈ ಶಿವ ಪರಮಾತ್ಮನ ಮುಂದೆ ಅಕ್ಕಿ ಇಟ್ಟರೆ ನಿಮ್ಮಿಷ್ಟದಲ್ಲಿ ಎನ್ನ ವಾಗುತ್ತದೆ ಇಲ್ಲಿ ನಡೆಯುತ್ತಿರುವ ಅನ್ನದ ಪವಾಡ ಈ ದೇವಸ್ಥಾನದಲ್ಲಿ ಬಿಟ್ಟರೆ ಮತ್ತು ಎಲ್ಲು ನೋಡಲು ಸಾಧ್ಯವಿಲ್ಲ ಇಲ್ಲಿ ನೆಲೆಸಿರುವ ಶಿವ ಪರಮಾತ್ಮನನ್ನು ಮೂರು ಹೆಸರುಗಳಲ್ಲಿ ಕರೆಯಲಾಗುತ್ತದೆ ಮನಿಕರಣ ಶಿವಲಿಂಗ ಚಾವಲಿಂಗ ಚಾವಲಿಂಗ ಎಂದರೆ ಅಕ್ಕಿಲಿಂಗ ಮತ್ತು ಕಾಲಭೈರವ ಲಿಂಗ ಶಿವ ಪರಮಾತ್ಮನ ಪರಮಾತ್ಮನ ರೂಪ ತಾಳಿದಾಗ ಇಲ್ಲಿ ನೆಲೆಸಿದ್ದರು ಎಂದು ಪುರಾವೆಯಲ್ಲಿ ಹೇಳಲಾಗಿದೆ.
ಈ ದೇವಸ್ಥಾನದಲ್ಲಿ ಶಿವಲಿಂಗ ವಿದೆ ಶಿವಲಿಂಗದ ಜೊತೆಗೆ ಶಿವ ಪರಮಾತ್ಮನ ಕಾಲಭೈರವ ಕೂಡ ನಾವು ನೋಡಬಹುದು ಈ ಕಾಲಭೈರವ ರೂಪದಲ್ಲಿರುವ ಶಿವ ಪರಮಾತ್ಮ ಅಂತ ಹೇಳಲಾಗುತ್ತದೆ ಹಾಗಾದರೆ ಬನ್ನಿ ವೀಕ್ಷಕರೇ ಈ ದೇವಸ್ಥಾನ ಯಾವುದು ಈ ದೇವಸ್ಥಾನ ಇರುವುದು ಎಲ್ಲಿ ಎಂಬುದರ ಮಾಹಿತಿಯನ್ನು ಕೊಡುತ್ತೇವೆ. ವೀಕ್ಷಕರೆ ದೇವಸ್ಥಾನದ ಹೆಸರು ಮಣಿ ಕರಣ್ ಕಾಲಭೈರವ ರುದ್ರ ಮಹದೇವ ಮಂದಿರ ಈ ದೇವಸ್ಥಾನದ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀವು ಇಲ್ಲಿ ತಿಳಿದುಕೊಳ್ಳಬಹುದು.
ಹಿಮಾಚಲ ಪ್ರದೇಶಕ್ಕೆ ನೀವು ವಿಮಾನದಲ್ಲಿ ಪ್ರಯಾಣ ಮಾಡಿದರೆ ಬುಂಟರ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು ವಿಮಾನ ನಿಲ್ದಾಣದಿಂದ 13 ಕಿಲೋ ಮೀಟರ್ ಪ್ರಯಾಣ ಮಾಡಿದರೆ ಕುಲ್ಲು ಎಂಬ ಹಳ್ಳಿ ಸಿಗುತ್ತದೆ ಈ ಹಳ್ಳಿಯಿಂದ 47 km ಪ್ರಯಾಣ ಮಾಡಿದರೆ ಮಣಿ ಕರಣ್ ಪ್ರದೇಶ ತಲುಪುತ್ತೀರಾ ಇದೇ ಪ್ರದೇಶದಲ್ಲಿ ನೆಲೆಸಿರುವ ಶಿವ ಮಂದಿರ ದೇವಸ್ಥಾನದ ಮೊಬೈಲ್ ಸಂಖ್ಯೆ 07942677713 1756ನೇ ಇಸ್ವಿಯಲ್ಲಿ ರಾಜಘಟ್ ಸಿಂಗ್ ಶಿವಲಿಂಗಕ್ಕೆ ದೇವಸ್ಥಾನ ಕಟ್ಟಿಸುತ್ತಾನೆ ಈ ದೇವಸ್ಥಾನ ವಿಶೇಷ ಮತ್ತು ಪವಾಡ ನೋಡು ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿಭಕ್ತರು ಇಲ್ಲಿಗೆ ಬರುತ್ತಾರೆ.
ಈ ಶಿವನ ದೇವಸ್ಥಾನ ಸುಮಾರು 4000 ವರ್ಷಗಳ ಕಾಲ ಹಳೆಯ ಎಂದು ಅಲ್ಲಿರುವಂತಹ ಸ್ಥಳೀಯರು ಹೇಳುತ್ತಾರೆ ಪ್ರತಿದಿನ ಇಲ್ಲಿ 24 ತಾಸು ಈ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಇರುತ್ತದೆ ಮಧ್ಯರಾತ್ರಿ ಬಂದರೂ ನಿಮಗಿಲ್ಲಿ ಪ್ರಸಾದ ಸಿಗುತ್ತದೆ ಈ ದೇವಸ್ಥಾನ ಮುಂಭಾಗ ಶಿವ ಪರಮಾತ್ಮನ ಬಿಸಿನೀರಿನ ಬುಕ್ಕಿಟ್ಟು ಬಿಸಿ ನೀರಿನ ಮುಖ್ಯ ಎಲ್ಲಿ ಬರುತ್ತಿದೆ ಅಂತ ಯಾರಿಗೂ ಗೊತ್ತಾಗಿಲ್ಲ. ಈ ದೇವಸ್ಥಾನದ ಮುಂದೆ ಬಿಸಿನೀರಿನ ಒಂದು ಹೋಂಡಾ ಇದೆಈ ಬಿಸಿ ನೀರು ಎಲ್ಲಿಂದ ಬರುತ್ತದೆ ಎಂದು ಯಾರನ್ನು ಕೂಡ ತಿಳಿದಿಲ್ಲಾ.
ಅಂತ ನಾಲ್ಕು ಡಿಗ್ರಿ ಚಲಿಯಲ್ಲೂ ಕೂಡ ಈ ಬಿಸಿ ನೀರು ಬರುತ್ತದೆ. ಈ ಬಿಸಿ ನೀರು ಮಂಡಲದಲ್ಲಿ ಏನಾದರೂ ಒಂದು ವೇಳೆ ಅಕ್ಕಿ ತುಂಬಿರುವಂತಹ ಪಾತ್ರೆಯನ್ನು ನೀವು ಇಟ್ಟರೆ ಕೇವಲ 60 ಸೆಕೆಂಡಿನಲ್ಲಿ ನಿಮಗೆ ಅನ್ನ ಸಿದ್ಧವಾಗಿರುತ್ತದೆ ಇದೇ ಈ ದೇವಸ್ಥಾನದ ವೈಶಿಷ್ಟ್ಯತೆ ಎಂದು ಹೇಳಬಹುದು.