ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ಶೇಂಗಾ ನಮ್ಮ ದೇಹಕ್ಕೆ ಖಂಡಿತವಾಗಿಯೂ ತುಂಬಾನೆ ಒಳ್ಳೆಯದು. ಇದರಲ್ಲಿ ಪ್ರೊಟೀನ್ ಇರುತ್ತೆ ನಮಗೆ ಫೈಬರ್ ಅಥವಾ ನಾರಿನಾಂಶ ಸಿಗುತ್ತದೆ. ಇದರಿಂದಾಗಿ ದೇಹ ಬೆಚ್ಚಗೆ ಇರುವುದಕ್ಕೆ ಇದು ಹೆಲ್ಪ್ ಮಾಡುತ್ತದೆ. ಹಾಗೇನೆ ಸ್ಟ್ರೆಸ್ ಅಥವಾ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ತುಂಬಾನೇ ಹೆಲ್ಪ್ ಆಗುತ್ತೆ. ಈ ಶೇಂಗಾ. ಹಾಗೇನೆ ಗರ್ಭಿಣಿ ಸ್ತ್ರೀಯರಿಗೆ
ತುಂಬಾನೆ ಒಳ್ಳೆಯದು ಇದರಲ್ಲಿ ಫಾಲಿಕ್ ಆಸಿಡ್ ಸಿಗುತ್ತೆ ನಮಗೆ. ಸೋ ನ್ಯಾಚುರಲ್ ಫಾಲಿಕ್ ಆಸಿಡ್ ಅಂತಾನೆ ಹೇಳಬಹುದು. ನಾವು ಶೇಂಗಾವನ್ನು ಬಳಸುವುದರಿಂದ ನಮಗೆ ಸಿಗುತ್ತದೆ. ಹಾಗೆಯೇ ನಮ್ಮ ಕಣ್ಣುಗಳಿಗೆ ಮೂಲೆಗಳಿಗೆ ಎಲ್ಲದಕ್ಕೂ ಕೂಡ ತುಂಬಾನೆ ಒಳ್ಳೆಯದು ಈ ಶೇಂಗಾ. ಆದರೆ ಈ ಶೇಂಗಾ ತಿಂದು ನೀರು ಕುಡಿಯಬಾರದು ಇಮ್ಮಿಡಿಯೆಟ್ಲಿ. ನಮಗೆ ಯಾವಾಗಲೂ ಎಲ್ಲರೂ ಹೇಳುತ್ತಿರುತ್ತಾರೆ. ಹಾಗಾದ್ರೆ ಯಾಕೆ ಶೇಂಗಾ ತಿಂದ ತಕ್ಷಣ ನೀರನ್ನು ಕುಡಿಯಬಾರದು. ಕುಡಿದರೆ ಏನು ಪ್ರಾಬ್ಲಮ್ ಆಗುತ್ತೆ ಅನ್ನುವುದನ್ನುಇವತ್ತಿನ ಮಾಹಿತಿ ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ತನಕ ಓದುವುದನ್ನು ಮರೆಯಬೇಡಿ.
ನಾರ್ಮಲಿ ಶೇಂಗಾ ದಲ್ಲಿ ಕೊಬ್ಬಿನ ಪ್ರಮಾಣ ಜಾಸ್ತಿ ಇರುತ್ತೆ ಅಲ್ವಾ. ಖಂಡಿತವಾಗಿಯೂ ಒಳ್ಳೆಯ ಕೊಬ್ಬು. ಆದರೆ ನಾವು ಶೇಂಗಾ ತಿಂದ ತಕ್ಷಣವೇ ನೀರು ಕುಡಿಯುವುದರಿಂದ ಅದರಲ್ಲಿ ಇರುವಂತಹ ಕೊಬ್ಬು ನಮಗೆ ಬೊಜ್ಜ ಆಗಿ ಕನ್ವರ್ಟ್ ಆಗುತ್ತದೆ. ಎಣ್ಣೆ ಮತ್ತು ನೀರು ಮಿಕ್ಸ್ ಆದಾಗ ನಮ್ಮ ದೇಹದಲ್ಲಿ ಅದು ಬಜ್ಜಿ ನತರ ಶೇಖರಣೆಯಾಗುತ್ತದೆ. ಇದರಿಂದಾಗಿ ತೂಕ ಜಾಸ್ತಿ ಆಗಬಹುದು. ತೂಕದ ಜೊತೆಗೆ ಬೊಜ್ಜಿನ ಸಮಸ್ಯೆ ಎಲ್ಲವೂ ಕೂಡ ಕಾಡುವುದಕ್ಕೆ ಸ್ಟಾರ್ಟ್ ಆಗುತ್ತದೆ.
ಇನ್ನು ತುಂಬಾ ಜನರಿಗೆ ಗೊತ್ತಿರುವ ಹಾಗೆ ಶೇಂಗಾ ಸ್ವಲ್ಪ ಉಷ್ಣ ಪ್ರಭಾವವನ್ನು ಬೀರುತ್ತದೆ. ನಮ್ಮ ದೇಹದಲ್ಲಿ ಉಷ್ಣತೆ ಜಾಸ್ತಿ ಮಾಡುವಂತಹ ಅಂಶ ಇದೆ ಇದರಲ್ಲಿ. ಹಾಗೇನೆ ನೀರು ತುಂಬಾನೇ ತಂಪು ನಮ್ಮ ದೇಹಕ್ಕೆ. ಅದರಿಂದಾಗಿ ಉಷ್ಣ ತಂಪು ಎರಡನ್ನು ಜೊತೆ ಜೊತೆಯಲ್ಲಿ ನಾವು ಯೂಸ್ ಮಾಡಿದ್ದಾಗ ನಾವು ಬಳಸಿದಾಗ ಏನು ಆಗುತ್ತದೆ. ಬೇರೆ ಬೇರೆ ರೀತಿಯ ಇನ್ಸ್ಪೆಕ್ಷನ್ಸ್ ಎಲ್ಲವೂ ಕೂಡ ಆಗಬಹುದು. ಅಲರ್ಜಿ ತರ ಆಗಬಹುದು. ಇನ್ನು ಕೆಲವರಿಗೆ ಶೀತ ಗಂಟಲು ಕಿರಿಕಿರಿ ಹಾಗೇನೆ ಒಣಕೆಮ್ಮು ತರ ಎಲ್ಲಾ ಆಗುವುದು ಎಲ್ಲ ಕೂಡ ಸ್ಟಾರ್ಟ್ ಆಗಬಹುದು ಶೇಂಗಾ ತಿಂದ ತಕ್ಷಣ ನೀರು ಕುಡಿದರೆ.