peanuts and jaggery ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ಶೇಂಗಾ ಚಿಕ್ಕಿ ಅಥವಾ ಕಡಲೆ ಚುಕ್ಕಿ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ತುಂಬಾನೇ ಇಷ್ಟವಾಗುವಂತದ್ದು ಅದು. ಅದನ್ನು ಇಷ್ಟಪಡುವುದು ತಿನ್ನುವವರಿಗೆ ಇದು ಖಂಡಿತ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಯಾಕೆ ಅಂತ ಹೇಳಿದ್ದಾರೆ ಈ ಕಡಲೆ ಮತ್ತು ಬೆಲ್ಲ ಶೇಂಗಾ ಮತ್ತು ಬೆಲ್ಲದ ಮಿಶ್ರಣ ಏನಿದೆಯಲ್ಲ ನಮ್ಮ ದೇಹದಲ್ಲಿ ಒಂದು ಅದ್ಭುತ ಮ್ಯಾಜಿಕ್ಕನ್ನು ಮಾಡುತ್ತೆ ಹೇಳಬೇಕು ಅಂದರೆ ಇವತ್ತಿನ ಮಾಹಿತಿಯಲ್ಲಿ ಶೇಂಗಾ ಮತ್ತು ಬೆಲ್ಲದ ಮಿಶ್ರಣವನ್ನು ಯಾವ ರೀತಿಯಾಗಿ ಯೂಸ್ ಮಾಡಿದರೆ.

ನಮಗೆ ಏನು ಹೆಲ್ಪ್ ಆಗುತ್ತೆ ಅಂತ ನಮ್ಮ ದೇಹದಲ್ಲಿ ಯಾವ ಯಾವ ಆರೋಗ್ಯದ ಸಮಸ್ಯೆಗಳನ್ನು ದೂರವಿಡಬಹುದು ಅಂತ ಮಾಹಿತಿ ನಿಮಗೆ ಸಿಗುತ್ತದೆ. ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯ ತನಕ ಹೋಗಿ ಹಾಗೂ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಶೇಂಗಾ ದಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪ್ರೋಟೀನ್.ಅಲ್ಲದೆ ಪ್ರತೀ ತಿಂಗಳು ನಷ್ಟವಾಗುವ ರಕ್ತವನ್ನು ಮತ್ತೆ ಪಡೆಯಬಹುದಾಗಿದೆ. ಹೀಗಾಗಿ ಶೇಂಗಾ ಮತ್ತು ಬೆಲ್ಲವನ್ನು ಪ್ರತಿನಿತ್ಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ಪುರುಷರಲ್ಲೂ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.

ಹಾಗೆ ಫೈಬರ್ ಐಯಾನ್ ವಿಟಮಿನ್ ಎಲ್ಲಾ ಕೂಡ ಇರುತ್ತೆ ಅದರ ಜೊತೆಗೆ ಬೆಲ್ಲದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ತುಂಬಾನೇ ರುಚಿ ಇರುತ್ತೆ. ಸೋ ಇವೆರಡೂ ಕೂಡ ನಮ್ಮ ದೇಹಕ್ಕೆ ತುಂಬಾ ಒಳ್ಳೆಯ ಬೆನಿಫಿಟ್ ಕೊಡುವಂತಹ ಆಹಾರ ಪದಾರ್ಥಗಳು. ಇದರ ಬೆನಿಫಿಟ್ಸ್ ಹೇಳುವುದು ಅಂದರೆ ಸ್ಪೆಷಲಿ ಚಳಿಗಾಲದಲ್ಲಿ ಅಂತೂ ತುಂಬಾನೆ ಒಳ್ಳೆಯದು ಇದನ್ನು ತಿನ್ನುವುದು. ಯಾಕೆ ಅಂತ ಹೇಳಿದ್ದಾರೆ ಚಳಿಗಾಲದಲ್ಲಿ ನಾರ್ಮಲ್ ಆಗಿ ನಮ್ಮ ದೇಹವನ್ನು ನಾವು ಬೆಚ್ಚಗೆ ಇಡಬೇಕಾಗುತ್ತದೆ.

ತುಂಬಾ ಕೋಲ್ಡ್ ಆಗುತ್ತೆ ತವಾ ಬೇರೆ ಬೇರೆ ರೀತಿಯ ಸಮಸ್ಯೆಗಳು ನಾರ್ಮಲ್ ಆಗಿ ಚಳಿಗಾಲದಲ್ಲಿ ಬರುವಂತದ್ದು. ಸೋ ಚಳಿ ಕಾಲದಲ್ಲಿ ನಮ್ಮ ದೇಹವನ್ನು ಬೆಚ್ಚ ಗಿಡ ಬೇಕು ಅಂದರೆ ಇದನ್ನು ತಿನ್ನುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತೆ. ಇದರಿಂದ ನಮ್ಮ ದೇಹ ಬೆಚ್ಚಗೆ ಇರುತ್ತೆ. ಇನ್ನು ನೆಕ್ಸ್ಟ್ ಪಾಯಿಂಟ್ ಅಂತ ಹೇಳಿದರೆ ನಾನು ಅವಾಗಲೇ ಹೇಳಿದ ಹಾಗೆ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲ ಸಿಗುತ್ತೆ. ಖನಿಜಾಂಶಗಳು ವಿಟಮಿನ್ ಗಳು ಎಲ್ಲವೂ ಕೂಡ ಸಿಗುತ್ತೆ. ಇದರಿಂದಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಆಗುತ್ತದೆ.

ಇವುಗಳನ್ನು ತಿನ್ನುವುದರಿಂದ ದೇಹದಲ್ಲಿನ ಕಲ್ಮಶ ನಿವಾರಣೆಯಾಗಿ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ, ಅಷ್ಟೇ ಅಲ್ಲದೆ ದೇಹದಲ್ಲಿನ ಮೂಳೆಗಳನ್ನು ಬಲಿಷ್ಠ ಪಡಿಸುತ್ತದೆ.ಬೆಲ್ಲ ಮತ್ತು ಕಡಲೆಕಾಯಿ ತಿನ್ನೋದ್ರಿಂದ ಮಹಿಳೆಯರಲ್ಲಿ ತಿಂಗಳ ಮುಟ್ಟಿನ ಸಮಯದಲ್ಲಿ ಆಗುವಂತ ಸಮಸ್ಯೆಗೆ ನಿವಾರಣೆಯನ್ನು ಕಾಣಬಹುದು.

Leave a Reply

Your email address will not be published. Required fields are marked *