WhatsApp Group Join Now

ಹೌದು ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಲ್ಲಿ ಹುಟ್ಟಿದ್ದರೆ ಸರ್ಕಾರಿಕೆಲಸ ಗ್ಯಾರಂಟಿ ಅಂತೇ ಸರ್ಕಾರಿ ಕೆಲಸ ದೇವರ ಕೆಲಸ ಅದರಂತೆಯೇ ಸರ್ಕಾರಿ ಕೆಲಸವಿದ್ದರೆ ಆ ಜನರಿಗೆ ಸಿಗುವ ಮರ್ಯಾದೆನೇ ಬೇರೆ, ಸರ್ಕಾರಿ ಕೆಲಸ ಯಾರಿಗೆ ಬೇಡ ಹೇಳಿ, ಬಹಳಷ್ಟು ಜನ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡುತ್ತಿರುತ್ತಾರೆ, ಕೆಲವರಿಗಂತೂ ಸುಲಭವಾಗಿ ಸಿಗುವ ಕೆಲಸ ಕೆಲವರಿಗೆ ವರ್ಷ ದಿಂದ ಶ್ರಮ ಪಡುತ್ತಿದ್ದರು ಸಿಕ್ಕಿರುವುದಿಲ್ಲಾ ಯೋಗ್ಯತೆ ಇದ್ದರು ಅರ್ಹತೆ ಇರುವುದಿಲ್ಲ ಕಾರಣ ಏನು ಸಂಖ್ಯಾಶಾಸ್ತ್ರ ಇದರ ಏನು ಹೇಳುತ್ತದೆ ಮುಂದೆ ಓದಿ.

ಸರ್ಕಾರಿ ಕೆಲಸ ಸಿಗಬೇಕಾದರೆ ನಿಮ್ಮ ಡೆಸ್ಟಿನಿ ನಂಬರ್ 1, 3, 4, 5, 8 ಆಗಿರಬೇಕು ಅದರಲ್ಲೂ 1, 3 ,5 ಇದ್ದವರಿಗಂತೂ ಬಹಳ ಸುಲಭವಾಗಿ ಸಿಗುತ್ತದೆ ಇನ್ನು 4, 8 ಇದ್ದವರಿಗೆ ತುಂಬಾ ಕಷ್ಟ ಪಟ್ಟರೆ ಸಿಗುತ್ತದೆ, ಹೀಗೆ ಸಂಖ್ಯಾಶಾಸ್ತ್ರ ತಿಳಿಸಿದ ನಂಬರ್ ಇರುವವರು ಸರ್ಕಾರಿ ಕೆಲಸಕ್ಕೆ ಪ್ರಯತ್ನ ಬಿಡದೆ ಮಾಡಿ ನಿಮಗೆ ಶುಭ ಫಲ ಪ್ರಾಪ್ತಿ ಯಾಗುತ್ತದೆ ಹಾಗೆ ನಿಮಗೇನಾದರೂ ಅನುಮಾನ ವಿದ್ದರೆ ಸರ್ಕಾರಿ ಕೆಲಸದಲ್ಲಿ ಇರುವವರ ಡೆಸ್ಟಿನಿ ನಂಬರ್ ಒಮ್ಮೆ ಪರೀಕ್ಷಿಸಿ ನೋಡಿ.

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ನ ದಿನಾಂಕ ದಿಂದ ಸಿಗುವ ನಿಮ್ಮ ಡೆಸ್ಟಿನಿ ನಂಬರ್ ನಿಮ್ಮ ಭವಿಷ್ಯವನ್ನ ಹೇಳುತ್ತದೆ ಹಾಗಾದರೆ ಈ ಡೆಸ್ಟಿನಿ ನಂಬರ್ ಅಂದ್ರೆ ಏನು ತಿಳಿಯುವುದು ಹೇಗೆ ಅಂದರೆ ಉದಾಹರಣೆಗೆ ನಿಮ್ಮ ಜನ್ನ ದಿನಾಂಕ 15-16-1999 ಆಗಿದ್ದರೆ ಅದನ್ನ ಬಿಡಿಸಿ ಕೂಡಿಸ ಬೇಕು 1+5+6+1+9+9+9= 40, ಇದರಂತೆ ನಿಮ್ಮ ಡೆಸ್ಟಿನಿ ನಂಬರ್ 4.

WhatsApp Group Join Now

Leave a Reply

Your email address will not be published. Required fields are marked *