ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಉತ್ತಮ, ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಯಾವ ಸಮಯದಲ್ಲಿ ಹಣ್ಣುಗಳು ತಿನ್ನಬೇಕು ಎಂಬ ವಿಚಾರ ಮಾತ್ರ ಕೆಲರಿಗೆ ಮಾತ್ರ ಗೊತ್ತು. ಬಹುತೇಕರು ಅವರಿಗೆ ಇಷ್ಟವಾದ ಸಮಯದಲ್ಲಿ, ಊಟದ ನಂತರ, ಊಟದ ಮೊದಲು ಹೀಗೆ ಮನಸೋಚ್ಛೆ ಸೇವಿಸುತ್ತಾರೆ. ಸಂಜೆ ಸಮಯದಲ್ಲಿ ಹಣ್ಣುಗಳನ್ನು ತಿನ್ನಬಾರದು ಅಂತ ಹೇಳುತ್ತಾರೆ ಅದು ಯಾಕೆ ಎಂದು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.
ಹಣ್ಣುಗಳನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ ಅಂದರೆ ಸರಿಯಾದ ಸಮಯದಲ್ಲಿ ಸೇವಿಸದ ಆಹಾರವು ಹಾನಿ ವಾಗುತ್ತದೆ. ಹಣ್ಣುಗಳ ವಿಷಯದಲ್ಲಿ ಇದು ಸತ್ಯ ಸಾಮಾನ್ಯವಾಗಿ ಸಂಜೆ ಹಣ್ಣುಗಳನ್ನು ತಿನ್ನಬಾರದು ಎಂದು ಹೇಳುತ್ತಾರೆ. ಇದು ನಿಜಾನಾ ಇಲ್ಲ ಸುಳ್ಳ ಎಂದು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.
ಯಾವ ಸಮಯದಲ್ಲಿ ಯಾವ ಹಣ್ಣುಗಳನ್ನು ತಿನ್ನಬೇಕು ಎನ್ನುವ ವಿವರವನ್ನು ನಾನು ತಿಳಿಸಿಕೊಡುತ್ತೇನೆ. ಹಣ್ಣುಗಳಲ್ಲಿ ಪ್ರೊಟೀನ್ ವಿಟಮಿನ್ ಆಂಟಿಆಕ್ಸಿಡೆಂಟ್ ಫೈಬರ್ ಮತ್ತು ಅನೇಕ ಪೌಷ್ಟಿಕಾಂಶಗಳು ಇವೆ. ಇದು ದೇಹವನ್ನು ಫೀಟ್ ಮತ್ತು ಆರೋಗ್ಯಕರ ಗೊಳಿಸುತ್ತದೆ ಆದರೆ ಹಣ್ಣುಗಳ ಸಂಪೂರ್ಣ ಲಾಭ ಪಡೆಯಲು ಸರಿಯಾದ ಸಮಯದಲ್ಲಿ ಅವುಗಳನ್ನು ತಿನ್ನುವುದು ಬಹಳ ಒಳ್ಳೆಯದು.
ವಿಂಟರ್ ನಲ್ಲಿ ಸೀಬೆಹಣ್ಣು ಧಾರಾಳವಾಗಿ ದೊರೆಯುತ್ತದೆ ವಿಟಮಿನ್ ಸಿ ಹೊಂದಿರುವ ಈ ಹಣ್ಣು ಯಾವಾಗಲೂ ಹಗಲಿನಲ್ಲಿ ತಿನ್ನಬೇಕು, ಮೋಸಂಬಿಯನ್ನು ಮಧ್ಯಾಹ್ನ ಸೇವಿಸಬೇಕು ಈ ಹಣ್ಣನ್ನು ಬಿಸಿಲಿಗೆ ಹೋಗುವ ಮೊದಲು ಅಥವಾ ಹೊರಗಿನಿಂದ ಬಂದ ನಂತರ ಮಧ್ಯಾಹ್ನ ಸೇವಿಸಬೇಕು. ಇದು ಡಿಹೈಡ್ರೇಶನ್ ಅನ್ನು ದೊರೆಯುತ್ತದೆ ವಿಟಮಿನ್ ಸಿ ಪ್ರೋಟೀನ್ ಅತ್ಯುತ್ತಮ ಮೂಲವಾಗಿರುವ ಕಿತ್ತಾಳೆ ಹಣ್ಣುಗಳನ್ನು ಎಂದಿಗೂ ಬೆಳಿಗ್ಗೆ ಮತ್ತೆ ರಾತ್ರಿಯಲ್ಲಿ ತಿನ್ನಬಾರದು.
ಕಿತ್ತಾಳೆ ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟದ ಒಂದು ಗಂಟೆ ನಂತರ ಸೇವಿಸಬೇಕು ಪ್ರತಿದಿನ ಸೇವನು ತಿನ್ನುತ್ತಿದ್ದರೆ ಮೆದುಳು ಸಕ್ರಿಯ ವಾಗಿರುತ್ತದೆ ಸೇಬು ಬೆಳಗಿನ ಉಪಹಾರದ ಒಂದು ಗಂಟೆಯ ನಂತರ ಅಥವಾ ಒಂದು ಗಂಟೆಯ ಮೊದಲು ತಿನ್ನಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ಎಂದಿಗೂ ತಿನ್ನಬಾರದು. ನೆನಪಿಡಿ ಯಾವುದೇ ಸಮಯದಲ್ಲಿ ಯಾವಾಗ ಬೇಕಾದರೂ ತಿನ್ನಬಹುದು ಆದ ಗ್ಲುಕೋಸ್ ಮತ್ತು ಎನರ್ಜಿ ಸಮೃದ್ಧವಾಗಿದೆ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಣ್ಣುಗಳು ಪೋಷಕಾಂಶದಿಂದ ಸಮೃದ್ಧವಾಗಿದೆ. ಇವುಗಳಲ್ಲಿ ಹೆಚ್ಚಿನ ನಾರಿನಾಂಶವಿದ್ದು, ದೇಹಕ್ಕೆ ಬೇಕಾದ ಪೌಷ್ಟಿಕ ಸತ್ವವನ್ನು ಒದಗಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ೧೧ ಗಂಟೆ ಅಥವಾ ಸಂಜೆ ೪ ಗಂಟೆಯ ಒಳಗೆ ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ಎಂದು ಆಯುರ್ವೇದವು ತಿಳಿಸುತ್ತದೆ.ಆಯುರ್ವೇದದ ಪ್ರಕಾರ ಹಣ್ಣುಗಳನ್ನು ಬೆಳಗಿನ ಸಮಯದಲ್ಲಿ ಹಣ್ಣುಗಳನ್ನು ಸೇವಿಸಬೇಕು. ಅದೂ ಖಾಲಿ ಹೊಟ್ಟೆಯಲ್ಲಿ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.