WhatsApp Group Join Now

ಹೌದು ತುಪ್ಪದ ಹೀರೆಕಾಯಿಯನ್ನು ಬಳಸುವುದರಿಂದ ಹಲವು ರೋಗಗಳನ್ನು ರೋಗಗಳಿಂದ ಮುಕ್ತಿ ಹೊಂದಬಹುದು ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಮತ್ತು ಹೇಗೆ ಬಳಸಬೇಕು ಅನ್ನೋದು ಇಲ್ಲಿದೆ ನೋಡಿ.

ಬೆಸಿಲಿಗೆಯಲ್ಲಿ ತುಪ್ಪದ ಹಿರೇಕಾಯಿ ಸೇವನೆ ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭಕರ.
ಕಾರಣ ಈ ಕಾಲದಲ್ಲಿ ಬೆವರಿನ ಮೂಲಕ ಪೊಟ್ಯಾಸಿಯಮ್ ಲವಣದ ಅಂಶವು ದೇಹದಿಂದ ಹೊರಬರುತ್ತದೆ. ಈ ಲವಣಗಳ ಕೊರತೆಯನ್ನು ತುಪ್ಪದ ಹಿರೇಕಾಯಿಯನ್ನು ಅಡಿಗೆಯಲ್ಲಿ ಉಪಯೋಗಿಸಿ ಸೇವಿಸುವುದರ ಮೂಲಕ ನಿವಾರಿಸಿಕೊಳ್ಳಬಹುದು .

ತುಪ್ಪದ ಹಿರೇಕಾಯಿ ಪಲ್ಯ ದೇಹಕ್ಕೆ ತುಂಬಾ ತಂಪು: ಇದರ ಸೇವನೆಯಿಂದ ದೇಹದಲ್ಲಿ ಉತ್ಪತ್ತಿ ಆಗುವ ಅಧಿಕ ಉಷ್ಣಾಂಶವು ಕಡಿಮೆ ಆಗುತ್ತದೆ. ಅತ್ಯುಷ್ಣಕಾರಕ ಮೂಗಿನಲ್ಲಿ , ಗುದದ್ವಾರ ದಲ್ಲಿ ರಕ್ತಸ್ರಾವ ಆಗುತ್ತಿದ್ದರು ತುಪ್ಪದ ಹಿರೇಕಾಯಿ ಯನ್ನು ಅಡುಗೆ ಯಲ್ಲಿ ಯೆತ್ತೆಚ್ಚಾಗಿ ಬಳಸುವುದರಿಂದ ನಿವಾರಣೆ ಆಗುತ್ತದೆ.

ಡಯಾಬಿಟಿಸ್ ಅಂದರೆ ಮದುಮೇಹ ರೋಗಿಗಳ ಇದನ್ನು ಆಹಾರ ರೂಪದಲ್ಲಿ ಯೆತೆಚ್ಚವಾಗಿ ಸೇವಿಸುವುದರಿಂದ ಬೇಗ ರೋಗ ಮುಕ್ತರಾಗಬಹುದು. ಮೂತ್ರ ವಿಸರ್ಜನೆಯಲ್ಲಿ ತೊಡಕಿರುವವರಿಗೆ ಈ ತರಕಾರಿ ಸೇವನೆ ಅತುತ್ತಮ ಪರಿಹಾರ ನೀಡುತ್ತದೆ.

WhatsApp Group Join Now

Leave a Reply

Your email address will not be published. Required fields are marked *