WhatsApp Group Join Now

ಮದುಮೇಹ ಇದು ಇತ್ತೀಚಿಗೆ ಹಲವರಲ್ಲಿ ಸಾಮಾನ್ಯವಾಗಿ ಇರುವ ಕಾಯಿಲೆಗಳಲ್ಲಿ ಬಹಳ ಪ್ರಮುಖ ಸ್ಥಾನವನ್ನ ಪಡೆದಿರುವ ಕಾಯಿಲೆ ಎಂದರೆ ಖಂಡಿತ ತಪ್ಪಾಗಲಾರದು. ಹಲವು ವೈದ್ಯರು ಕಾಯಿಲೆ ಹೆಚ್ಚಾಗದಂತೆ ಚಿಕಿತ್ಸೆಯನ್ನ ನೀಡುತ್ತಾರೆ.

ಆದರೆ ಕಾಯಿಲೆ ವಾಸಿಯಾಗುವಂತಹ ಚಿಕಿತ್ಸೆಯನ್ನ ನೀಡುವುದಿಲ್ಲ, ಆದರೆ ವೈದ್ಯರಿಂದಲೂ ಆಗದ ಕೆಲಸವನ್ನ ಒಂದು ಚಿಕ್ಕ ಎಕ್ಕಡ ಗಿಡದ ಎಲೆ ಮಾಡುತ್ತದೆ ಎಂದರೆ ನೀವು ಖಂಡಿತ ನಾಮಬಲ್ ಬೇಕು.

ಎಕ್ಕದ ಎಲೆಗಳನ್ನು ತೆಗೆದುಕೊಂಡು ಪಾದಗಳಿಗೆ ಸ್ಪರ್ಶಿಸಬೇಕು. ಇದಕ್ಕಾಗಿ ಎರಡು ಎಕ್ಕದ ಎಲೆಗಳಿದ್ದರೆ ಸಾಕು. ಅವನ್ನು ಕಟ್ ಮಾಡಿ ಪಾದಗಳ ಕೆಳಗೆ ಸುತ್ತಿ ಇಟ್ಟುಕೊಳ್ಳಬೇಕು. ಈ ಎಲೆಗಳನ್ನು ಶೂ ಅಥವಾ ಸಾಕ್ಸ್‌ಗಳಿಂದ ಸುತ್ತಿದರೆ ಉತ್ತಮ. ಈ ರೀತಿ ಎರಡೂ ಕಾಲುಗಳ ಕೆಳಗೆ ಇಟ್ಟುಕೊಂಡು ಬೆಳಗ್ಗಿನಿಂದ ಸಂಜೆತನಕ ಇಟ್ಟುಕೊಳ್ಳಬೇಕು. ಬಳಿಕ ಅದನ್ನು ತೆಗೆದು ಪಾದಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

ಈ ರೀತಿ ಒಂದು ವಾರದ ಕಾಲ ಮಾಡಬೇಕು. ಪ್ರತಿ ಬಾರಿಯೂ ಹೊಸ ಎಲೆಗಳನ್ನೇ ಬಳಸಬೇಕು. ಒಂದು ವಾರದ ಬಳಿಕ ಬ್ಲಡ್ ಶುಗರ್ ಪರೀಕ್ಷಿಸಿಕೊಂಡರೆ ಅಚ್ಚರಿಯ ಪಲಿತಾಂಶವನ್ನ ಕಾಣಬಹುದು. ಆದರೆ ನಿಮ್ಮ ಶುಗರ್ ಲೆವೆಲ್ಸ್ ಕಡಿಮೆಯಾಗುವ ತನಕ ಇದನ್ನು ಮುಂದುವರೆಸುವುದು ಉತ್ತಮ.

WhatsApp Group Join Now

Leave a Reply

Your email address will not be published. Required fields are marked *