ಮಧ್ಯಾಹ್ನದ ಊಟಕ್ಕೂ ರಾತ್ರಿಯ ಊಟಕ್ಕೆ ನಡುವೆ ಹೆಚ್ಚು ಅಂತರವಿರುವುದರಿಂದ ಹಸಿವಾಗುವುದು ಸಹಜ. ಈ ಕಾರಣದಿಂದಲೇ ಬಹುತೇಕರು ಕಾಫಿ-ಚಹಾ ಅಥವಾ ಕಡಲೆಪುರಿ ಬೇಯಿಸಿದ ಸಿಹಿ ಜೋಳವನ್ನು ತಿನ್ನುತ್ತಾರೆ. ಸಿಹಿ ಜೋಳದ ವಿಷಯಕ್ಕೆ ಬಂದರೆ ಪೌಷ್ಟಿಕಾಂಶದ ಜೊತೆಗೆ ಅದು ಹೆಚ್ಚಿನ ಫೈಬರ್ ಅನ್ನು ಹೊಂದಿದೆ ನಿಮಗೆಲ್ಲ ತಿಳಿದಿರುವಂತೆ ಆಹಾರದಲ್ಲಿ ಫೈಬರ್ ಅಂಶ ಇರುವುದು ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಮೂಲಕ ಅನೇಕ ಆರೋಗ್ಯ ಅಪಾಯಗಳನ್ನು ತಡೆಯುತ್ತದೆ. ಅಲ್ಲದೆ ಇದರಲ್ಲಿರುವ ಫೈಬರ್ ನಿಮ್ಮನ್ನು ದೀರ್ಘಾವಧಿಯಲ್ಲಿ ವರೆಗೆ ಪೂರ್ಣವಾಗಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ ನಿಮ್ಮ ತೂಕ ಹೇಳಿಕೆಯನ್ನು ಉತ್ತೇಜಿಸುತ್ತದೆ. ಹಾಗಾದರೆ ಬನ್ನಿ ಸಿಹಿ ಜೋಳದಿಂದ ನಮಗೆ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ಇವತ್ತಿನ ಮಾಹಿತಿ ಯ ಮುಖಾಂತರ ತಿಳಿದುಕೊಳ್ಳೋಣ.
ಅದಕ್ಕಿಂತ ಮುಂಚೆ ನೀವಿನ್ನು ಶೇರ್ ಮಾಡದಿದ್ದರೆ ಈಗಲೇ ಶೇರ್ ಮಾಡಿ ಹಾಗೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಸಿಹಿ ಜೋಳವು ಎಲ್ಲ ವಯೋಮಾನದವರ ನೆಚ್ಚಿನ ತಿಂಡಿಯಾಗಿದೆ. ಜಂಕ್ ಫುಡ್ ಗಳಲ್ಲಿ ಅಧಿಕ ಕೊಬ್ಬು ಮತ್ತು ಕ್ಯಾಲೋರಿ ಗಳಿಂದ ಕೂಡಿರುತ್ತದೆ. ಇದು ನಿಮ್ಮ ಆರೋಗ್ಯ ಚರ್ಮ ಕೂದಲಿನ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರವಾದ ಕುರುಕುರು ತಿಂಡಿಯಾಗಿ ಸಿಹಿ ಜೋಳವನ್ನು ಆಯ್ಕೆಮಾಡಿಕೊಳ್ಳಿ. ಏಕೆಂದರೆ ಸಿಹಿ ಜೋಳವು ಮಲಬದ್ಧತೆಯನ್ನು ನಿರ್ವಹಿಸಲು ಸಮರ್ಥವಾಗಿದೆ.
ಜೀರ್ಣಕಾರಿ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಗಮ ಗೊಳಿಸುತ್ತದೆ. ಇನ್ನು ಮಧುಮೇಹ ಹೊಂದಿರುವವರಿಗೆ ಸಿಹಿಜೋಳ ಆರೋಗ್ಯಕರವಾದ ಗುರುಕುಲ ತಿಂಡಿ ಆಗಿದೆ. ಸಂಜೆಯ ಸಮಯದ ಸ್ನ್ಯಾಕ್ಸ್ ನಂತೆ ಸಂದೇಹ ವಾಗಿ ಸಿಹಿ ಜೋಳವನ್ನು ಸೇವನೆ ಮಾಡಬಹುದು. ಈ ಪಿಷ್ಟದ ತಿಂಡಿಯೂ ಕೊಬ್ಬಿನಾಂಶ ದಲ್ಲಿ ಇದ್ದು ಸೋಡಿಯಂ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬು ಗಳಿಂದ ಮುಕ್ತವಾಗಿದೆ ಅಲ್ಲದೆ ವಿಟಮಿನ್ ಸಿಯನ್ನು ಹೇರಳವಾಗಿ ಹೊಂದಿರುವ ಜೋಳ ಅಗತ್ಯವಾದ ಫೈಬರ್ ಇಂದ ತುಂಬಿರುತ್ತದೆ. ಹಾಗಾಗಿ ಮಧುಮೇಹಿಗಳು ಸಿಹಿಜೋಳ ವನ್ನು ಮಿತವಾಗಿ ಸೇರಿಸಲು ಶಿಫಾರಸು ಮಾಡಲಾಗಿದೆ.