ಏಲಕ್ಕಿ ತುಂಬಾನೇ ಪ್ರಿಯವಾದ ಸಾಂಬಾರು ಪದಾರ್ಥ ಎಂದೆ ಸುದ್ದಿ. ಆದರೆ ಬೆಳೆಯಲ್ಲಿ ದುಬಾರಿಯಾದರೂ, ತನ್ನಲ್ಲಿ ಆಘಾತ ಪ್ರಮಾಣದಲ್ಲಿ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ ಸಾಮಾನ್ಯವಾಗಿ ಇದನ್ನು ವಿಶೇಷ ಅಡುಗೆಗಳಲ್ಲಿ ಇಲ್ಲ ಅಂದರೆ ಸಿಹಿ ತಿನಿಸುಗಳನ್ನು ಮಾಡುವಾಗ ಹೆಚ್ಚಾಗಿ ಬಳಸಲಾಗುತ್ತದೆ. ಇದರಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುವುದು ಮಾತ್ರವಲ್ಲದೆ ಇಂತಹ ಅಡುಗೆ ಸೇವನೆಯಿಂದ ಆರೋಗ್ಯಕ್ಕೂ ಕೂಡ ಸಾಕಷ್ಟು ಪ್ರಯೋಜನಗಳು ಸಿಗುತ್ತದೆ. ಇದಕ್ಕಾಗಿಯೇ ಏಲಕ್ಕಿಯೇ ಆಯುರ್ವೇದ ಪದ್ಧತಿಯಲ್ಲಿ ಕೂಡ ಒಂದು ವಿಶೇಷವಾದ ಸ್ಥಾನಮಾನ ಇದೆ. ಇನ್ನು ಆಹಾರ ಕ್ರಮದಲ್ಲಿ ಇದನ್ನು ಸೇರಿಸಿಕೊಳ್ಳುವುದರಿಂದ ಹಲವು ಬಗೆಯ ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೀರ್ಘಕಾಲದ ಕಾಯಿಲೆಯಾದ ಮಧುಮೇಹದಂಥ ಸಮಸ್ಯೆಗಳು ಕೂಡ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡಿದ್ದು.
ದಿನಕ್ಕೆ ಒಂದು ಬಾರಿಯಾದರೂ ಏಲಕ್ಕಿ ಚಹಾ ಸೇವನೆ ಮಾಡುವುದರಿಂದ ರಕ್ತದಲ್ಲಿ ಇರುವ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಮಧುಮೇಹ ಸಮಸ್ಯೆ ಕಂಟ್ರೋಲ್ ಗೆ ಸಿಗುತ್ತದೆ. ಇನ್ನೊಂದು ಪ್ರಮುಖ ವಿಷಯ ಏನೆಂದರೆ ಏಲಕ್ಕಿ ಚಹಾ ಮಾಡುವ ಸಂದರ್ಭದಲ್ಲಿ ಇದಕ್ಕೆ ಶುಂಠಿಯನ್ನು ಕೂಡ ಬಳಸುವುದರಿಂದ ಇನ್ನಷ್ಟು ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಬನ್ನಿ ಇದರ ಇನ್ನಷ್ಟು ಮಾಹಿತಿಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಮತ್ತು ನೀವು ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ. ಏಲಕ್ಕಿಯಲ್ಲಿ ಆಕ್ಟಿವಿಟಿ ಆಕ್ಸಿಡೆಂಟ್ ಮತ್ತು ಆಂಟಿಬಯೋಟಿಕ್ ಅಂಶಗಳು ಸಮೃದ್ಧ ಪ್ರಮಾಣದಲ್ಲಿ ಕಂಡುಬರುವುದರಿಂದ ಖಿನ್ನತೆ ಸಮಸ್ಯೆ ದೇಹದ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೆಲ್ಲದ ದಿನಕ್ಕೆ ಒಂದು ಬಾರಿಯಾದರೂ ಏಲಕ್ಕಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಸಕ್ಕರೆ ಕಾಯಿಲೆಯನ್ನು ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.