ಹೌದು, ಮೂಲಂಗಿ ಅಥವಾ ಆ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳು ಇವೆ‌. ಮೂಲಂಗಿ ತಿನ್ನೋದರಿಂದ ಆರೋಗ್ಯಕ್ಕೆ ಕೂದಲಿಗೆ ಹಾಗೂ ತ್ವಚೆಗೂ ಕೂಡ ಆರೋಗ್ಯಕರವಾದಂತಹ ಔಷಧವಾಗಿದೆ.

ಮೂಲಂಗಿ ತಿನ್ನೋದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ವಿಸಿಕೊಳ್ಳಬಹುದಾಗಿದೆ. ವಿಟಮಿನ್ ಸಿ ಹೆಚ್ಚಿರುವುದರಿಂದ ವಿಷ ಪದಾರ್ಥಗಳನ್ನು ತೆಗದು ಹಾಕುವಲ್ಲಿ ಹೆಚ್ಚಿನ ಕಾರ್ಯ ಮಾಡುತ್ತದೆ.

ಇನ್ನೊಂದು ಮುಖ್ಯ ಅಂದರೆ ಮೂಲಂಗಿಯಲ್ಲಿ ಕ್ಯಾನ್ಸರ್ ರೋಗ ತಡೆಗಟ್ಟುವ ಗುಣ ಇದೆ. ಐಸೋಥಾಯೋಸೈನೇಟ್ ಗಳು ಕ್ಯಾನರ್ ಕೋಶವನ್ನು ನಾಶಮಾಡುತ್ತವರ ಎಂಬ ವರಧಿಗಳು ಅಧ್ಯಯನ ದಿಂದ ಬಹಿರಂಗವಾಗಿದೆ. ಹಾಗಾಗಿ ಕ್ಯಾನರ್ ತಡೆಗಟ್ಟಲು ಮೂಲಂಗಿ ಉತ್ತಮ ಔಷಧ.

ಮಧುಮೇಹಕ್ಕೆ ಮೂಲಂಗಿ ಉತ್ತಮ ಔಷಧವಾಗಿದೆ. ಇದರ ರಸ ಅಥವಾ ಮೂಲಂಗಿ ತಿನ್ನೋದರಿಂದ ಮಧುಮೇಹವನ್ನು ಕಂಟ್ರೋಲ್ ನಲ್ಲಿ ಇಡಬಹುದು. ಗ್ಲೈಸಮಿಕ್ಸ್ ಇಂಡೆಕ್ಸ್ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ಕಂಟ್ರೋಲ್‌ ಮಾಡುತ್ತದೆ.

ಇನ್ನು ಆರೋಗ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಂತೇ ತ್ವಚೆಗೂ ಪರಿಣಾಮಕಾರಿಯೇ. ಇದರಲ್ಲಿ ಆಂಟಿ ಆಕ್ಸಿಡೆಂಟಲ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರೋದರಿಂದ ಮೊಡವೆಗಳು ಕಡಿಮೆ ಮಾಡುತ್ತವೆ‌.

ಇನ್ನು ಕೂದಲಿಗೂ ಕೂಡ ಮೂಲಂಗಿ ಉತ್ತಮ ಔಷಧವಾಗಿದೆ. ಅದರಲ್ಲೂ ಕಪ್ಪು ಮೂಲಂಗಿಯ ರಸವನ್ನು ನಿಯಮಿತವಾಗಿ ತೆಲೆಗೆ ಹಚ್ವುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ. ಹಾಗೂ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *