ವೀಕ್ಷಕರೆ ನಿಮಗೆ ಗೊತ್ತಿರುವ ಹಾಗೆ ನಾವು ಯಾವುದೇ ರೀತಿಯಾದಂತಹ ಜಾಗವನ್ನು ಖರೀದಿ ಮಾಡಲು ಹೋದರೆ ಅಲ್ಲಿ ಅತಿಯಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೆಲವೊಂದು ದಿನಗಳ ತನಕ ಕಾಯಬೇಕು ನಂತರ ಕೆಲಸ ಆಗುವುದಕ್ಕೆ ಲಂಚ ಕೊಟ್ಟು ಕೆಲಸವನ್ನು ಮಾಡಿಸಬೇಕಾಗುತ್ತದೆ. ಅದರ ಇಂತಹ ಕೆಲಸಗಳಿಗೆ ನಾವು ದೂರ ಇರಬಹುದು ಎಂದು ಇವತ್ತಿನ ಮಾಹಿತಿಯಲ್ಲಿ ನಿಮಗೆ ಅನಿಸಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ಖಂಡಿತ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಕರ್ನಾಟಕ ರಾಜ್ಯದಾದ್ಯಂತ ಎಲ್ಲ ರೈತರಿಗೆ ರಾಜ್ಯ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದರ ಬಗ್ಗೆ ನೀವು ಮಾಹಿತಿಯನ್ನು ತಿಳಿದುಕೊಳ್ಳಲು ಕೊನೆತನಕ ಓದಿರಿ ಯಾರು ಸರ್ಕಾರ ಜಮೀನಿನಲ್ಲಿ ಅಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ತಮ್ಮ ತಮ್ಮ ಹೆಸರು ಗಳಿಗೆ ಜಮೀನನ್ನು ಪಾಹಣಿಗಳನ್ನು ಮಾಡಿಕೊಡಲು ಹಾಗೂ ಜಾಗ ಅವರವರ ಹೆಸರಿಗೆ ಮಾಡಿಕೊಡಲು ಫಾರಂ ನಂಬರ್ 57ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಹೊಸ ಅರ್ಜಿಗಳನ್ನು ಕೊಡಲಾಗಿದೆ .
ಸರ್ಕಾರಿ ಜಮೀನುಗಳಲ್ಲಿ ಒಂದು ಪಾಡಿ ಅಧಿಕೃತವಾಗಿ ಉಳಿಮೆ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ ನೀಡಿದೆ ಸ್ವಂತ ಜಮೀನು ಇಲ್ಲದವರಿಗೆ ಹಾಗೂ ಸ್ವಂತ ಜಾಗ ಇಲ್ಲದವರಿಗೆ ಸರಕಾರ ಜಾಗದಲ್ಲಿ ಮನೆ ನಿರ್ಮಿಸಿ ಕೊಡುವವರಿಗೆ ಮತ್ತು ಉಳುಮೆ ಮಾಡುವವರಿಗೆ ಸ್ವಂತ ಜಮೀನು ಇಲ್ಲದ ಬಡ ಕುಟುಂಬಗಳು ಮತ್ತು ಸರ್ಕಾರಿ ಜಾಗ ಅಥವಾ ಉಳುಮೆ ಮಾಡುತ್ತಿರುವ ರೈತರ ಹೆಸರುಗಳಿಗೆ ಜಮೀನು ವರ್ಗಾವಣೆ ಮಾಡಿಕೊಡಲು ಹಾಗೂ ಅವರ ಹೆಸರಿಗೆ ಮಾಡಿಕೊಡಲು ಮತ್ತು ಹಕ್ಕು ಪತ್ರವನ್ನು ಪಡೆದುಕೊಳ್ಳಲು ಅರ್ಜಿಗಳನ್ನು ಕರೆಯಲಾಗಿದ್ದು ಫಾರಂ ನಂಬರ್ 57 ರಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ನೋಡೋಣ.
ನೀವು ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬದವರಿಗೆ ಸೇರಿದವರು ಆಗಿದ್ದರೆ ಈ ಮಾಹಿತಿಯನ್ನು ಓದಿ ಸರ್ಕಾರಿ ಜಮೀನುಗಳಲ್ಲಿ ಅಧಿಕೃತವಾಗಿ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ ಐವತ್ತೇಳರಲ್ಲಿ ಅರ್ಜಿ ಸಲ್ಲಿಸಲು ಮತ್ತೆ ರಾಜ್ಯ ಸರ್ಕಾರ ಕಾಲಾವಕಾಶವನ್ನು ವಿಸ್ತರಿಸಿದೆ ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಕಂದಾಯ ಸಚಿವ ಈ ಕುರಿತು ಮಾಹಿತಿ ನೀಡಿದ್ದು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರಿಗೆ ಇದು ಅನ್ವಯವಾಗುತ್ತದೆ ಸರ್ಕಾರಿ ಜಮೀನುಗಳಲ್ಲಿ ಅಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವುದಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅನ್ವಯ ಅವಕಾಶ ನೀಡಲಾಗುತ್ತಿದೆ.
ನಮೂನೆ ಇವತ್ ಇಲ್ಲರಲ್ಲಿ ಅರ್ಜಿಗಳನ್ನು ಸಲ್ಲಿಸಲು 2027 ರ ವರೆಗೂ ಅವಕಾಶವನ್ನು ನೀಡಲಾಗಿದೆ ಸರ್ಕಾರ ಈ ಜಮೀನಿನಲ್ಲಿ ಅಧಿಕೃತವಾಗಿ ಸಾಗುವಳಿಯನ್ನು ಸಂಗ್ರಾಮಗೊಳಿಸಲು ಉಳಿತಾಯ ಕಾಯ್ದೆ 1964ರ 94 ಬಿ 94ಎ 04 ಅಡಿಯಲ್ಲಿ ನಮೂನೆ 57 54 ರಲ್ಲಿ ನಮೂನೆ ಇವತ್ತು ಇದರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿಯಲು ಸಮೀಪದ ಕೇಂದ್ರದ ಮಾಹಿತಿ ಕೇಂದ್ರಕ್ಕೆ ಭೇಟಿ ಕೊಟ್ಟು ನೀವು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಂಡ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.