ಎಲ್ಲರಿಗೂ ನಮಸ್ಕಾರ ಸ್ನೇಹಿತರೇ. ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಸರ್ಪ ದೋಷ ಅಂದರೆ ಏನು. ಹಾಗೂ ಇದಕ್ಕೆ ಪರಿಹಾರ ಹೇಗೆ. ಎಲ್ಲಿ ಸಿಗುತ್ತದೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ವೀಕ್ಷಕರೇ ಜೀವನದಲ್ಲಿ ಬಹಳಷ್ಟು ಕಷ್ಟಗಳು ತೊಂದರೆಗಳು ಎದುರಾದಾಗ ಎಷ್ಟೇ ಪ್ರಯತ್ನಿಸಿದರೂ ಕೂಡ ಕಷ್ಟ ಡಿಂದ ಸಮಸ್ಯೆ ಡಿಂದ ಹೊರಬರಲು ಆಗುವುದಿಲ್ಲ ಎಂದಾಗ ಅವರ ಜಾತಕವನ್ನು ನೋಡಿದರೆ ಅಲ್ಲಿ ಅವರಿಗೆ ನಾಗ ದೋಷ ಇರುತ್ತದೆ. ಈ ಒಂದು ದೋಷ ಯಾವುದಾದರೂ ಒಂದು ಹಾವಿನ ಸಾವಿಗೆ ಪ್ರತೆಕ್ಷವಾಗಿ ಅತಾವ ಪರೋಕ್ಷವಾಗಿ ಕಾರಣವಾಗಿದ್ದಾರೆ ಆಗ ನಾಗ ದೋಷಗಳು ಉಂಟಾಗುತ್ತದೆ.
ಅಷ್ಟೇ ಅಲ್ಲದೆ ಕುಟುಂಬದಲ್ಲಿ ಹಿರಿಯರಿಂದ ಸರ್ಪದೋಷ ಗಳಿಗೆ ಮತ್ತು ಸರ್ಪಗಳುಗೆ ತೊಂದರೆ ಆಗಿದ್ದಾರೆ ಅವರಿಗೆ ಸರ್ಪ ದೋಷ ಆಗಿದ್ದರೆ ಅದು ಮಕ್ಕಳು ಮೊಮ್ಮಕಲಿಗಿ ಬರುವಂತಹ ಸಾಧ್ಯತೆ ಇದೆಯೇ. ಅವರಿಗೆ ಕೂಡ ಸರ್ಪಡೋಷಗಳು ಉಂಟಾಗುತ್ತದೆ. ಹಾಗೂ ಇನ್ನು ಜಾತಕದಲ್ಲಿ ಸರ್ಪ ದೋಷ ಗಳು ಇದೆಯೇ ಎಂದು ತಿಳಿದಾಗ ಅದು ಯಾವ ರೀತಿಯಾದ ಸರ್ಪ ದೋಷ ಗಳು ಹಾಗೂ ಅದಕ್ಕೆ ಯಾವ ರೀತಿಯಾದ ಪರಿಹಾರಗಳು ಮಾಡಿಕೊಳ್ಳಬೇಕು ಎಂಬುವುದನ್ನು ತಿಳಿದುಕೊಂಡು ಅದಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರಗಳನ್ನೂ ಮಾಡಿಕೊಂಡರೆ ಮಾತ್ರ ಸರ್ಪ ದೋಷ ಗಳು ನಿವಾರಣೆಯಾಗುತ್ತದೆ. ಸರ್ಪದೋಷ ಗಳಿಲ್ಲಿ ಹಲವಾರು ಉದಾಹರಣೆ ಗಳು ಇದ್ದು ಅದರಲ್ಲಿ ಕಾಳ ಸರ್ಪದೋಶ ಹಾಗೂ ದೊಡ್ಡ ಕಾಳ ಸರ್ಪ ದೋಷ ಗಳು ಎಂಬುವುದನ್ನು ಕೂಡ ಇದೆ ಹಾಗೂ ಈ ದೋಷಗಳು ಕೂಡ ಇದ್ದಾರೆ ವ್ಯಕ್ತಿಯು ಸಾಕಷ್ಟು ಕಷ್ಟ ನೋವುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಿಯಾದ ಪರಿಹಾರವನ್ನು ಕಂಡುಕೊಂಡು ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ.