ಹೌದು ರಾಜ್ಯದ ಎಲ್ಲಾ ಮಸೀದಿಗಳಲ್ಲಿರುವ ಧ್ವನಿವರ್ಧಕ ತೇವಗೊಳಿಸುವ ಸಂಬಂಧ ಸುತ್ತುಲೆ ಹೊರಡಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾನೂನಿನ ಪ್ರಕಾರ ಮಸೀದಿ ಮೇಲಿರುವ ಧ್ವನಿವರ್ಧಕಗಳನ್ನೂ ತೆರವುಗೊಳಿಸಲು ಜಿಲ್ಲಾ ಪೊಲೀಸ ವರಿಷ್ಠರಿಗೆ ಆದೇಶಿಸಿದ್ದಾರೆ.
ಸಾರ್ವಜನಿಕರಿಗೆ ಧ್ವನಿವರ್ಧಕಗಳು ತೊಂದರೆ ಉಂಟುಮಾಡುತ್ತಿವೆ ಹಾಗಾಗಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಇತ್ತೀಚಿಗೆ ವಕೀಲರೊಬ್ಬರು ಮನವಿ ಸಲ್ಲಿಸಿದ ಹಿನ್ನೆಯಲ್ಲಿ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ, ಹರ್ಷ ಮುತಾಲಿಕ್ ವಕೀಲ ಸಲ್ಲಿಸಿದ್ದ ಆಕ್ಷೇಪಣೆ ಹಿನ್ನೆಲೆ ಈ ಸೂಚನೆಯನ್ನು ಎಲ್ಲಾ ಜಿಲ್ಲಾ ಪೊಲೀಸ್ ವರಿಷಾಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಕೈಗೊಳ್ಳಿ ಅನ್ನೋದು ಎಲ್ಲರ ಅಭಿಪ್ರಾಯ ಸುಪ್ರೀಂ ಕೋರ್ಟ್ ನೀಡಿರುವ ವಿವರ ಹೀಗಿದೆ ರಾತ್ರಿ ಸಮಯ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆ ವರೆಗೂ ಈ ಧ್ವನಿವರ್ಧಕ ಬಳಸಲು ನಿರ್ಬಂಧ ಇದೆ ಹಾಗೆ ಈ ಧ್ವನಿವರ್ಧಕ ಬಳಸುವಾಗ ೭೫ ದಿಸೆಬೆಲ್ ಗಿಂತ ಹೆಚ್ಚು ಶಬ್ದ ಇರಬಾರದು ಎಂದು ೨೦೦೫ ರಲ್ಲಿ ಸುಪ್ರೀಂ ನೀಡಿದ ವಿವರದಲ್ಲಿ ಇದೆ ಆದರೆ ಈ ನಿಯಮವನ್ನು ಯಾರು ಪಾಲಿಸುತ್ತಿಲ್ಲ ಅನ್ನೋದು ದೊಡ್ಡ ಕೂಗು ಆಗಿದೆ ಅದಕ್ಕೆ ಈ ರೀತಿಯಾದ ಆದೇಶ ನೀಡಲಾಗಿದೆ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.