ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿ ತಿಳಿಸುವುದು ಏನೆಂದರೆ ಸಾಲಗಾರರಿಗೆ ಭರ್ಜರಿ ಹೊಸ ಸುದ್ದಿಯನ್ನು ಇವತ್ತಿನ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಹೌದು ಸ್ನೇಹಿತರೆ ಬ್ಯಾಂಕ್ ಗಳಲ್ಲಿ ಮತ್ತು ಸಣ್ಣಪುಟ್ಟ ಫೈನಾನ್ಸ್ ಕಂಪನಿಗಳಲ್ಲಿ ಸಾಲಗಳನ್ನು ಮಾಡಿರುತ್ತಾರೆ ಸಾಲವನ್ನು ಮಾಡಿಕೊಂಡು ದಿನ ದಿನ ಈ EMI ಕಟ್ಟಿರುತ್ತಾರೆ ಒಂದು ದಿನ ಅಥವಾ ಎರಡು ದಿನ ಲೇಟಾದರೆ ಅಂತಹ ಒಂದು ಬ್ಯಾಂಕ್ ಗಳು ಆಗಿರಬಹುದು ಹೆಚ್ಚು ಬಡ್ಡಿಯನ್ನು ಹಾಕಿರುತ್ತಾರೆ.
ಇದರಿಂದ ಬಹಳಷ್ಟು ಜನರಿಗೆ ಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿ ಬರುತ್ತದೆ.ಈಗ ಆರ್‌ಬಿಐ ಕಡೆಯಿಂದ ಹೊಸ ಗುಡ್ ನ್ಯೂಸ್ ಬಂದಿದೆ ಸಾಲ ಕಟ್ಟುವ ಸಂದರ್ಭದಲ್ಲಿ ಅತಿ ಹೆಚ್ಚು ಬಡ್ಡಿ ಕಟ್ಟುವಂತಿಲ್ಲ ಅದು ಒಂದು ಹೊಸ ಮಾಹಿತಿ ಕೊಡುತ್ತಿದ್ದೇನೆ . ಹೌದು ಸ್ನೇಹಿತರೆ ನಿಮಗೆ ಗೊತ್ತಿರಬಹುದು ಬಹಳಷ್ಟು ಮಂದಿ ಏನು ಮಾಡುತ್ತಾರೆ ಸಣ್ಣಪುಟ್ಟ ಫೈನಾನ್ಸ್ ಆಗಿರಬಹುದು ಬ್ಯಾಂಕುಗಳಲ್ಲಿ ಆಗಿರಬಹುದು ಸಾಲವನ್ನು ತೆಗೆದುಕೊಳ್ಳುತ್ತಾರೆ.
ಸಾಲವನ್ನು ತೆಗೆದುಕೊಂಡು ಪ್ರತಿದಿನ ಕಟ್ಟುವ ಸಂದರ್ಭದಲ್ಲಿ ಒಂದು ದಿನ ಅಥವಾ ಎರಡು ದಿನ ಲೇಟಾದರೆ ಅತಿ ಹೆಚ್ಚು ಬಡ್ಡಿಯನ್ನು ಹಾಕುತ್ತಾರೆ ಇಂಥ ಸಂದರ್ಭದಲ್ಲಿ ಜನರಿಗೆ ಬಹಳಷ್ಟು ತೊಂದರೆ ಆಗುತ್ತಾ ಇರುತ್ತದೆ ಅತಿ ಹೆಚ್ಚು ಬಡ್ಡಿಯನ್ನು ಕಟ್ಟುತ್ತಾರೆ ಹೀಗಾಗಿ ಆರ್‌ಬಿಐ ಕಡೆಯಿಂದ ಹೊಸ ಸಿಹಿ ಸುದ್ದಿ ಬಂದಿದೆ ಎಲ್ಲಾದಕ್ಕೂ ಒಂದು ಬ್ರೇಕ್ ಆಗಿದೆ ಅಂತ ಹೇಳಬಹುದು ಸ್ನೇಹಿತರೆ ಇಂಥ ಒಂದು ಭರ್ಜರಿ ರೂಲ್ಸ್ ಪ್ರಕಾರ ಬ್ಯಾಂಕ್ ನಲ್ಲಿ ಮತ್ತು ಸಣ್ಣ ಪುಟ್ಟ ಕಂಪನಿಗಳಲ್ಲಿ ಅಥವಾ ಜನರಿಗೆ ಆ ಒಂದು ಸಾಲ ಮರುಪಾವತಿಸುವ ಸಂದರ್ಭದಲ್ಲಿ.
ಅತಿ ಹೆಚ್ಚು ಬಡ್ಡಿಯನ್ನು ಹಾಕಬಾರದು ಅಂತ ಹೇಳಿ ಆರ್‌ಬಿಐ ಏನಿದೆ ಹೊಸದಿದೆ ನಿಮಗೆ ಬಹಳಷ್ಟು ಮಂದಿ ಇದರಿಂದ ಪ್ರಾಬ್ಲಮ್ ಅನುಭವಿಸುತ್ತಾರೆ ಕೆಲವೊಂದು ಕಾರಣಗಳಿಂದ ಸಂದರ್ಭದಲ್ಲಿ ಯಾರು ಈ ಸಾಲವನ್ನು ತೆಗೆದುಕೊಳ್ಳುತ್ತಾರೆ ಅಂದರೆ ಸಾಲ ಕೊಟ್ಟಿರುವ ಬ್ಯಾಂಕುಗಳು ಏನಿರುತ್ತವೆ, ಬ್ಯಾಂಕುಗಳು ಆಗಿರಬಹುದು ಮತ್ತು ಕಂಪನಿಗಳು ಆಗಿರಬಹುದು ಮೈಕ್ರೋಫ್ಯ್ ಕಪ್ನಿಗಳು ಆಗಿರಬಹುದು ಸಾಲ ಕೊಡುವ ವ್ಯಕ್ತಿಗೆ ಪ್ರತಿ ತಿಂಗಳು ಮೆಸೇಜ್ ಕಳಿಸಬೇಕು.
ನಿಮ್ಮ ಇಎಂ ಇಂತಹ ಒಂದು ಡೇಟ್ ನಲ್ಲಿದೆ ಇಎಂಐಯನ್ನು ಕಟ್ಟಿಲ್ಲ ಎಂದರೆ ನಿಮಗೆ ಕಂಪಾಸ್ಸಲ್ಲಿ ಇಷ್ಟು ಬಡ್ಡಿಯನ್ನು ಹಾಕಲಾಗುತ್ತದೆ ಎನ್ನುವುದನ್ನು ಮೆಸೇಜ್ ಮುಖಾಂತರ ತಿಳಿಸಿ ಹೇಳಬೇಕು ಅಂದರೆ ಒಂದು ದಿನ ಅಥವಾ ಎರಡು ದಿನ ಆದ ನಂತರ ಅತಿ ಹೆಚ್ಚು ಬಡ್ಡಿಯನ್ನು ಗೊತ್ತಿಲ್ಲದೇನೆ ಗ್ರಾಹಕರಿಗೆ ಹಾಕುವಂತಿಲ್ಲ ಆ ಒಂದು ರೀತಿಯ ಕಂಡಿಶನ್ ಅನ್ನು ಮಾಡಲಾಗಿದೆ.
ಜೊತೆಗೆ ಬ್ಯಾಂಕುಗಳು ಆಗಿರಬಹುದು ಮತ್ತು ಕಂಪನಿಗಳು ಆಗಿರಬಹುದು ಮೈಕ್ರೊಫೇನ್ಸ್ ಕಂಪನಿಗಳು ಆಗಿರಬಹುದು ಬಡ್ಡಿ ಇನ್ನೂ ಹಾಕುತ್ತಾರೆ ಅದೆಲ್ಲ ಒಂದೇ ರೀತಿ ಇರಬೇಕು ಬ್ಯಾಂಕುಗಳು ಒಂದು ರೀತಿ ಬಡ್ಡಿ ಹಾಕುವುದು ಮತ್ತು ಕಂಪನಿಗಳು ಒಂದು ರೀತಿ ಬಡ್ಡಿ ಹಾಕುವುದು ಮೈಕ್ರೋಫ್ಯಾನಾನ್ಸ್ ಕಂಪನಿಗಳು ಎಂದಿರುತ್ತವೆ ಒಂದು ರೀತಿ ಬಡ್ಡಿ ಹಾಕುವುದು ಈ ರೀತಿ ಮಾಡಬಾರದು ಎಲ್ಲವನ್ನು ಬಡ್ಡಿ ಇದ್ದರೆ ಈ ರೀತಿಯ ಬಡ್ಡಿ ಹಾಕುವಂತಹ ಆರ್ಬಿಐ ಏನಿದೆ ಸಿಹಿ ಸುದ್ದಿ ಜಾರಿಗೆ ತಂದಿದೆ.