ರಾಜ್ಯದಾದ್ಯಂತ ಇರುವ ಎಲ್ಲ ಮಹಿಳೆಯರಿಗೆ ರಾಜ್ಯದ ಮುಖ್ಯಮಂತ್ರಿಗಳ ಬಸವರಾಜ್ ಬೊಮ್ಮಾಯಿಗಳು ಭರ್ಜರಿ ಘೋಷಣೆ ಮಾಡಿದ್ದಾರೆ. ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ನಮ್ಮಲ್ಲಿರುವಂತ ಜನ ಬಹಳ ಕಷ್ಟವನ್ನು ಪಡುತ್ತಿದ್ದಾರೆ ಇದರಿಂದ ಹೊರಬರುವುದಾಗಿ ಸರ್ಕಾರವು ಹಲವಾರು ಸಹಾಯ ಮಾಡುತ್ತಿದೆ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದ್ದು, ಯೋಚನೆ ಹಲವಾರು ಮಹಿಳೆಯರಿಗೆ ಉಪಯೋಗವಾಗಲಿ ಎಂದು ಸರ್ಕಾರದ ಮುಖ್ಯ ಗುರಿ.
ಒಂದು ಕುಟುಂಬದ ಮಹಿಳೆ ತನ್ನ ಕುಟುಂಬಕ್ಕೆ ಹಾಗೂ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸಾಮಗ್ರಿ ಅಥವಾ ಆರ್ಥಿಕ ನೆರವು ನೀಡಲಾಗುವ ಯೋಜನೆಯನ್ನು ಆಯವ್ಯಯದಲ್ಲಿ ಘೊಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗೃಹಣಿಯರಿಗೆ ಅಂದರೆ ಮದುವೆಯಾಗಿರುವ ಮಹಿಳೆಯರಿಗೆ ಮನೆ ನಿರ್ವಹಣೆಗಾಗಿ ಸರ್ಕಾರದಿಂದ ಸಹಾಯಧನ.
ಅಂದರೆ ಮನೆಯ ಪ್ರತಿ ತಿಂಗಳ ಅಗತ್ಯತೆ ಹಾಗೂ ಪೂರೈಕೆಗಳಿಗಾಗಿ ಅಗತ್ಯ ಇರುವ ಅವಶ್ಯಕತೆಗಳನ್ನು ತರಲು ಸರ್ಕಾರದಿಂದ ಸಹಾಯಧನ ನೀಡಲು ಹೊಸ ಯೋಜನೆಯನ್ನು ಸಿಎಂ ಅವರು ತಂದಿದ್ದಾರೆ ಅಂದರೆ ಇಡೀ ದೇಶದಲ್ಲಿ ಇದೆ ಮೊದಲ ಬಾರಿಗೆ ಒಬ್ಬ ರಾಜ್ಯದ ಮುಖ್ಯಮಂತ್ರಿಗಳ ಮಹಿಳೆಯರು ಮನೆ ನಡೆಸಲು ಸರ್ಕಾರದಿಂದ ಸಹಾಯಧನ ಘೋಷಿಸಲಾಗಿದೆ ಅಂದರೆ ಮನೆಗೆ ತಗಲುವ ಸಣ್ಣಪುಟ್ಟ ಸಾಮಾನುಗಳು ತರಕಾರಿ ಹಾಗೂ ಅಂದರೆ ಪ್ರತಿನಿತ್ಯ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಲು ಮಹಿಳೆಯರ ಹೆಸರಿನಲ್ಲಿ ಸರ್ಕಾರವು ಪ್ರತಿ ತಿಂಗಳು ಸಹಾಯಧನ ನೀಡುತ್ತಿದೆ.
ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿರುವ ಹೊಸ ಯೋಜನೆ ನಿಮಗೂ ಕೂಡ ಇಷ್ಟವಾಗಿದ್ದರೆ ಕಮೆಂಟ್ ಮಾಡಿ ಮತ್ತು ಪ್ರತಿ ತಿಂಗಳು ಮಹಿಳೆಯರ ಹೆಸರಿನಲ್ಲಿ ಮನೆಗೆ ಅಗತ್ಯವಾದ ತರಕಾರಿ ಮತ್ತು ಕಿರಾಣಿ ಖರೀದಿಸಲು ಹಣ ಎಷ್ಟು ನೀಡಲಾಗುತ್ತದೆ ಎಂದು ತಿಳಿದುಕೊಳ್ಳಲು ಪೂರ್ತಿಯಾಗಿ ಓದಿ. ಮತ್ತು ಹಣವನ್ನು ಹೇಗೆ ಪಡೆದುಕೊಳ್ಳುವುದು ಸಹ ನೋಡಿ.
ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಯೋಚನೆಗಳನ್ನು ಸರಕಾರ ಪೂರೈಸುತ್ತಿದ್ದು ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮಾನ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡಲಾಗುವ ಯೋಜನೆಯನ್ನು ಆಯವ್ಯದಲ್ಲಿ ಘೋಷಿಸಲಾಗುತ್ತಿದೆ ಎಂಬುದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯ್ಯ ಅವರು ತಿಳಿಸಿದ್ದಾರೆ ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಪ್ರತಿ ಕುಟುಂಬಕ್ಕೆ ಮನೆ ನಡೆಸಲು ವಿಶೇಷವಾಗಿ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು ಸ್ತ್ರೀ ಸಾಮರ್ಥ್ಯ ಜೊತೆಗೆ ಶ್ರೀ ಶಕ್ತಿ ಯೋಜನೆ ಅಡಿ ಮನೆ ನಡೆಸಲು ಕೋವಿಡುಪಚಾರ ಆರೋಗ್ಯ ಮುಂತಾದ ಬಗ್ಗೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿದೆ.
ಪ್ರತಿ ಕುಟುಂಬದ ಅಗತ್ಯ ಉನ್ನಡೆಸಿಕೊಂಡು ಸಾವಿರದ ಐನೂರು 2000 ಎಷ್ಟು ವೆಚ್ಚವಾಗುತ್ತದೆ ಅನ್ನುವುದನ್ನು ಪರಿಗಣಿಸಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಯರಿಗೆ ನೀಡಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಚಲಾವಣೆಗೊಳಿಸಿ ಅದನ್ನು ಅನುಷ್ಠಾನಗೊಳಿಸಿ. ಪ್ರತಿ ಸ್ತ್ರೀಯರ ಹೆಸರಿನಲ್ಲಿ ಸಹಾಯ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಹಲವಾರು ಯೋಜನೆಗಳು ರೂಪಿಸಿದ ಬೊಮ್ಮಾಯಿಯವರು ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆಗಳ ಚಿಂತನೆ ಸರ್ಕಾರ ನಡೆಸುತ್ತಿದೆ ದುಡಿಯುವ ವರ್ಗಕ್ಕೆ ಹೆಚ್ವಿನ ಅನುಕೂಲ ಮಾಡುವ ಯೋಚನೆ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದರು. ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹಲವಾರು ಬಜೆಟನ್ನು ಕೂಡ ತೆಗೆದು ಇಟ್ಟಿದ್ದಾರೆ.