WhatsApp Group Join Now

ಹೌದು ಅದೆಷ್ಟೋ ಮದುವೆಗಳು ಯಾವುದು ಯಾವುದೊ ಕಾರಣಕ್ಕೆ ತಾಳಿ ಕಟ್ಟೋ ಸಮಯದಲ್ಲಿ ನಿಂತಿರುವ ಘಟನೆಗಳು ಹಲವು ನೋಡಿದ್ದೀರಾ ಮತ್ತು ಕೇಳಿದ್ದೀರಾ ಅಂತಹ ಒಂದು ಘಟನೆ ಇಲ್ಲಿ ನಡೆದಿದೆ ಹಸೆಮಣೆ ಇರುವ ಹುಡುಗ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಸಮಯದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದು ತಾಳಿ ಕಟ್ಟೋ ಸಮಯದಲ್ಲಿ ಮದುವೆ ಬೇಡ ಎಂದು ಹುಡುಗಿ ಹೇಳಿ ಮದುವೆ ನಿಲ್ಲಿಸಿರುವ ಘಟನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗ್ರಾಮ ಉದಗದಲ್ಲಿ ಈ ಘಟನೆ ನೆಡೆದಿದೆ ಯಾಕೆ ಘಟನೆ ನೆಡೆದಿದೆ ಅಂದರೆ ಹುಡುಗಿ ತಾನು ಪ್ರೀತಿಸಿದ ಹುಡುಗನನ್ನು ಮದುವೆ ಆಗಲು ಕೊನೆಕ್ಷಣದಲ್ಲಿ ಹುಡುಗಿ ತನ್ನ ಕುಟುಂಬದವರಿಗೆ ಶಾಕ್ ನೀಡಿದ್ದಾಳೆ, ಹುಡುಗಿ ಏನು ಹೇಳಿದ್ದಾಳೆ ಗೊತ್ತೇ ನಾನು ಪ್ರೀತಿ ಮಾಡುವ ಹುಡುಗ ಇನ್ನು ಕೇವಲ ಅರ್ಧ ಗಣೆಯಲ್ಲಿ ಮದುವೆ ಮನೆಗೆ ಬರುತ್ತಾನೆ ಆಗ ನಾನು ಅವನನ್ನ ಮದುವೆ ಆಗುತ್ತೇನೆ ಎಂದು ತಾಳಿ ಕಟ್ಟಲು ಬಂದ ಮಧುಮಗನಿಗೆ ಹೇಳಿ ತನ್ನ ಮದುವೆ ನಿಲ್ಲಿಸಿದ್ದಾಳೆ.

ಆದರೆ ಮದುಮಗ ಅಲ್ಲೇ ಹಸೆಮಣೆ ಕುಳಿತುಕೊಂಡು ಏನು ಮಾಡೋದು ಅಂತ ಗೊತ್ತಾಗದೆ ಕೂತಿದ್ದ ಆಗ ಹುಡುಗಿ ಕುಟುಂಬದವರು ಮತ್ತೆ ಆ ಹುಡುಗಿಗೆ ಬುದ್ದಿ ಹೇಳಿ ಮದುವೆ ಆಗಲು ಹೇಳುತ್ತಾರೆ ಆದರೆ ಹುಡುಗಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಆಗ ಕೋಪಗೊಂಡು ಮನೆಯವರು ಹುಡುಗಿಯನ್ನು ಹೊಡೆಯಲು ಮುಂದಾಗುತ್ತಾರೆ ಆಗ ಸಂಬಂದಿಕರು ಮಧ್ಯಪ್ರವೇಶ ಮಾಡಿ ತಡೆಯುತ್ತಾರೆ ಆಗ ಮದುಮಗ ಮದುವೆ ಮಂಟಪದಿಂದ ಹೊರ ಹೂಗುತ್ತಾನೆ.

ಇನ್ನು ಅರ್ಧ ಗಂಟೆಯಲ್ಲಿ ನಾನು ಪ್ರೀತಿಸಿದ ಹುಡುಗ ಬರುತ್ತಾನೆ ಎಂದು ಹೇಳಿದ ಹುಡುಗಿಗೆ ಶಾಕ್ ಆಗುತ್ತೆ ಯಾಕೆ ಅಂದರೆ ಒಂದು ಗಂಟೆಯಾದರೂ ಹುಡುಗ ಬರುವುದಿಲ್ಲ ಇದೆನ್ನೆಲ್ಲ ನೋಡಿದ ಮನೆಯವರು ಹುಡುಗಿಯನ್ನು ಅಲ್ಲೇ ಬಿಟ್ಟು ಮನೆಗೆ ತೆರಳಿದ್ದಾರೆ, ಇನ್ನು ಇದರ ಎಲ್ಲ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *