ಬೆಂಕಿಯಿಂದಾಗಿ ಸುಟ್ಟ ಗಾಯಗಳಿಗೆ ನಾವು ಚಿಕಿತ್ಸೆಗಾಗಿ ಆಸ್ಪತ್ರೆಯವರೆಗೂ ಹೋದರೆ ಖಂಡಿತ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಕೆಲವು ಗೃಹ ವೈದ್ಯಕೀಯ ಸಲಹೆಗಳನ್ನು ಹಳಸಿದರೆ ಖಂಡಿತ ನಾವು ಬೆಂಕಿಯಿಂದ ಆದ ಅನಾಹುತ ಗಾಯಗಳಿಗೆ ಕೆಲವು ಸೂಕ್ತ ಮನೆಮದ್ದುಗಳನ್ನು ಮಾಡಬಹುದು. ಮೊದಲು ಬೆಂಕಿ ನೆನಪಿಸಿದ 10 ನಿಮಿಷಗಳವರೆಗೆ ತಣ್ಣೀರಿನಿಂದ ಆ ಒಂದು ಪ್ರದೇಶವನ್ನು ಬಹಳಷ್ಟು ನಯನ ವಾಗಿ ಮತ್ತು ಶುಭ್ರವಾಗಿ ತೊಳೆಯಬೇಕು. ಅದಷ್ಟೇ ಅಲ್ಲದೆ ಅಲೋವೆರಾವನ್ನು ಹಚ್ಚುವುದರ ಮೂಲಕ ದಿನಕ್ಕೆ ಎರಡು ಬಾರಿ ಈ ರೀತಿ ಹಚ್ಚಿದರೆ ಸುಟ್ಟ ಗಾಯಗಳು ವಾಸಿಯಾಗುತ್ತವೆ. ಅದಷ್ಟೇ ಅಲ್ಲದೆ ಶುದ್ಧ ಅರಿಶಿನ ಮತ್ತು ಜೇನುತುಪ್ಪವನ್ನು ಬೆರೆಸಿ, ಆ ಮಿಶ್ರಣವನ್ನು ಹಚ್ಚುವುದರ ಮೂಲಕವೂ ಸುಟ್ಟ ಗಾಯಗಳಿಗೆ ನಾವು ಗುಡ್ ಬೈ ಹೇಳಬಹುದು. ಅದಷ್ಟೇ ಅಲ್ಲದೆ ಕೊಬ್ಬರಿಯನ್ನು ಸುಟ್ಟು ಅದರಿಂದಲೂ ಕೂಡ ಸುಟ್ಟ ಗಾಯಗಳಿಂದ ನಾವು ಮುಕ್ತಿಯನ್ನು ಪಡೆಯಬಹುದು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

ಅರಿಶಿಣ ಬಗ್ಗೆ 99% ಜನರಿಗೆ ಈ ವಿಷಯ ಗೊತ್ತೆ ಇಲ್ಲ ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅನೇಕ ರೀತಿಯ ಆರೋಗ್ಯ ಗುಣಗಳನ್ನು ಕಾಣಬಹುದಾಗಿದೆ. ಅಂತಹ ಪದಾರ್ಥಗಳಲ್ಲಿ ಒಂದು ಹಿಪ್ಪಲಿ ಅಥವಾ ಬಿಪ್ಪಲ್ಲಿ. ಆಯುರ್ವೇದದಲ್ಲಿ ಇದರ ಬಳಕೆಯನ್ನು ಹೆಚ್ಚು ಕಾಣಬಹುದಾಗಿದೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಿನ ರೀತಿಯಲ್ಲಿ ಇದು ನೆರವಾಗುತ್ತದೆ. ಹಿಪ್ಪಲಿ ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಸಿಗುತ್ತದೆ. ಇದರ ಸಸ್ಯವು ವಿಳಿ ದೆಲೆ ರೀತಿಯಲ್ಲಿ ಎಲೆಗಳನ್ನು ಹೊಂದಿದ್ದು ಮೆಣಸಿನ ಬಳ್ಳಿಯಂತೆ ಹಬ್ಬುತ್ತದೆ. ಹಿಪ್ಪಲಿ ಯ ಆರೋಗ್ಯ ಗುಣಗಳನ್ನು ತಿಳಿದರೆ ನೀವು ಕೂಡ ಮನೆಯಲ್ಲಿ ತಂದು ಇಟ್ಟುಕೊಳ್ಳು ತ್ತಿರಿ. ಹಾಗಾದರೆ ಹಿಪ್ಪಲಿ ಯಾವೆಲ್ಲ ರೀತಿಯ ಅನಾರೋಗ್ಯಕ್ಕೆ ರಾಮಬಾನದಂತೆ ಕೆಲಸ ಮಾಡುತ್ತದೆ ಎನ್ನುವ ಬಗ್ಗೆ

ಇವತ್ತಿಯ ಮಾಹಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಹಿಪ್ಪಲಿ ದೇದಲ್ಲಿನ ಅಧಿಕ ಬೊಜ್ಜು ಕರಗಿಸಲು ಸಹಾಯಕ ವಾಗಿದೆ. ಹಿಪ್ಪಲಿ ಪುಡಿಗೆ ಜೇನು ತುಪ್ಪ ಸೇರಿಸಿ ಪ್ರತಿದಿನ ಕಾಕಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಯಾಗುತ್ತದೆ. ಹೊಟ್ಟೆ ಸೊಂತದಾಭಾಗದ ಬೋಜು ಕರಗುತ್ತದೆ. ಹೀಗಾಗಿ ಹಿಪ್ಪಲಿ ಬಳಕೆಯಿಂದ ದೇಹದಲ್ಲಿ ಅಧಿಕ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದರಿಂದ ಹೃದಯ ದ ಆರೋಗ್ಯ ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು. ಇನ್ನು ಮಳೆಗಾಲ ಆರಂಭ ವಾಗುತ್ತದೆ. ಮಕ್ಕಳು ದೊಡ್ಡವರು ಸೇರಿದಂತೆ ಎಲ್ಲರಿಗೂ ಶೀತ ಕೆಮ್ಮು ಸಾಮಾನ್ಯವಾಗಿ ಕಾಡುತ್ತದೆ. ಇದರಿಂದ ಆರಾಮ ವಾಗಲು ಹಿಪ್ಪಲಿ ಅತ್ಯುತ್ತಮ ಮನೆಮದ್ದು ಆಗಿದೆ.

Leave a Reply

Your email address will not be published. Required fields are marked *