WhatsApp Group Join Now

ಕೃಷ್ಣನ ಸುದರ್ಶನ ಚಕ್ರವು ಸನಾತನ ಗ್ರಂಥಗಳಲ್ಲಿ ತನ್ನದೇ ಆದ ವಿಶೇಷ ಪಾತ್ರವನ್ನು ಪಡೆದುಕೊಂಡಿದೆ. ಈ ಸುದರ್ಶನ ಚಕ್ರದ ಹಿನ್ನೆಲೆ ಏನು. ಯಾವಾಗ ಇದರ ಬಳಕೆಯಾಗದೆ ಮತ್ತು ಸದ್ಯಕ್ಕೆ ಸುದರ್ಶನ ಚಕ್ರ ಎಲ್ಲಿದೆ ಅಂತ ಈ ಮಾಹಿತಿಯಲ್ಲಿ ನೋಡೋಣ ಬನ್ನಿ. ಅದಕ್ಕೂ ಮುನ್ನ ಇದೇ ರೀತಿಯ ಪೌರಾಣಿಕ ಕಥೆ ಗಳಿಗಾಗಿ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೂ ಶೇರ್ ಮಾಡಿ. ಸುದರ್ಶನ ಚಕ್ರವನ್ನು ಶಿವನು ನಿರ್ಮಿಸಿ ವಿಷ್ಣುವಿಗೆ ಕೊಟ್ಟಿದ್ದನ್ನು ಎಂದು ಶಿವಪುರಾಣದಲ್ಲಿ ತಿಳಿಸಿದೆ.

 

 

ಅದೇ ರೀತಿ ಇನ್ನು ಕೆಲವು ಪುರಾಣಗಳಲ್ಲಿ ಸುದರ್ಶನ ಚಕ್ರವನ್ನು ವಿಶ್ವಕರ್ಮ ನಿರ್ಮಾಣ ಮಾಡಿದ್ದರು ಎಂದು ಹೇಳಲಾಗಿದೆ. ಸೂರ್ಯನ ಅಭೇದ್ಯ ಬೂದಿ ಯಿಂದ ಮೂರು ವಸ್ತುಗಳನ್ನು ನಿರ್ಮಾಣ ಮಾಡಲಾಗಿದೆ. ಎಂದು ಹೇಳಲಾಗಿದೆ. ಆ ಮೂರು ವಸ್ತುಗಳು ಯಾವುವು ಎಂದರೆ ತ್ರಿಶೂಲ ಸುದರ್ಶನ ಚಕ್ರ ಹಾಗೂ ಪುಷ್ಪಕ ವಿಮಾನ. ಸುದರ್ಶನ ಚಕ್ರ ದಿಂದಲೇ ಶಿವನ ಸತಿಯನ್ನು 51 ಭಾಗಗಳಾಗಿ ಮಾಡಿದ್ದರು. ಮಹಾಭಾರತದ ಅಶು ಪಾಲನ್ನು ಕೂಡ ಶ್ರೀಕೃಷ್ಣ ಸುದರ್ಶನ ಚಕ್ರದಿಂದ ಲೆ ಸಂಹಾರ ಮಾಡಿದ್ದ. ಸೂರ್ಯ ಮುಳುಗುವ ಮೊದಲೇ ಜಯದ್ರಥ ನನ್ನ ಸಂಹಾರ ಮಾಡುತ್ತೇನೆ ಎಂದು ಅರ್ಜುನ ಶಪಥ ಮಾಡಿದನು.

 

 

ಇದನ್ನು ತಿಳಿದ ಕೌರವರು ಜಯದ್ರಥನನ್ನು ಅಡಗಿಸಿಟ್ಟಿದ್ದ ರು. ಆಗ ಶ್ರೀಕೃಷ್ಣ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡವಾಗಿ ನಿಲ್ಲಿಸಿ ಕತ್ತಲಿನ ವಾತಾವರಣವನ್ನು ನಿರ್ಮಿಸಿ ಜಯದ್ರಥನನ್ನು ಹೊರಗಡೆ ಬರುವಂತೆ ಮಾಡಿದ್ದನ್ನು. ಆಗ ಅರ್ಜುನ ಜಯದ್ರಥನನ್ನು ಸಂಹಾರ ಮಾಡಿ ತನ್ನ ಶಪಥವನ್ನು ಪೂರ್ಣಗೊಳಿಸಿದ. ಆದರೆ ಇದಾದ ನಂತರ ಸುದರ್ಶನ ಚಕ್ರ ಏನಾಯ್ತು ಯಾರು ಬಳಸಿದರು ಎನ್ನುವುದು ಎಲ್ಲಿಯೂ ಕೂಡ ಉಲ್ಲೇಖಿಸಿಲ್ಲ. ಎಲ್ಲರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಅದೇ ಸುದರ್ಶನ ಚಕ್ರ ಎಲ್ಲಿದೆ ಅನ್ನುವುದು. ಈ ಪ್ರಶ್ನೆಗೆ ನಮಗೆ ಭವಿಷ್ಯ ಪುರಾಣದಲ್ಲಿ ಉತ್ತರ ಸಿಗುತ್ತದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ದೇಹತ್ಯಾಗ ಮಾಡಿದಾಗ ಅಲ್ಲಿಯೇ ಭೂಮಿಯ ಒಳಗಡೆ ಹೋಯಿತು.

WhatsApp Group Join Now

Leave a Reply

Your email address will not be published. Required fields are marked *