ನಮಸ್ಕಾರ ವೀಕ್ಷಕರೇ ಹೌದು ಸಾಮಾನ್ಯವಾಗಿ ನಾವು ಚಿಕ್ಕವಯಸ್ಸಿನಿಂದಲೇ ನಮ್ಮ ಶರೀರದ ಬಗ್ಗೆ ಮತ್ತು ನಮ್ಮ ಆರೋಗ್ಯದ ಬಗ್ಗೆ ಗಮನವನ್ನು ಹರಿಸಬೇಕು ಇಲ್ಲ ಎಂದರೆ ನಮ್ಮ ಶರೀರದಲ್ಲಿ ನಿಶಕ್ತಿ ಬಲಹೀನತೆಯ ರಕ್ತಹೀನತೆ ಸುಸ್ತು ಇಂತಹ ಸಮಸ್ಯೆ ಬಂದಾಗ ನಮಗೆ ಸ್ವಲ್ಪ ಭಯ ಆಗುತ್ತದೆ ಆದರೆ ಎಲ್ಲರಿಗೂ ಈ ರೀತಿಯ ಸಮಸ್ಯೆ ಬರುತ್ತದೆ ಎಂದು ಅಲ್ಲ ಇವೆಲ್ಲವೂ ನಮ್ಮ ದೇಹಕ್ಕೆ ಬಾಧಿಸುವಮುಂಚೆ ನಮ್ಮ ಶರೀರದ ಬಗ್ಗೆ ಮತ್ತು ನಮ್ಮ ಆರೋಗ್ಯದ ಬಗ್ಗೆ ನಾವು ಗಮನವನ್ನು ಹರಿಸಬೇಕು ಮತ್ತು ಇದಕ್ಕೆ ಸೂಕ್ತ ರೀತಿಯ ಕಾಳಜಿಯನ್ನು ವಹಿಸಬೇಕು ಸಾಮಾನ್ಯವಾಗಿ ಕೆಲವರಿಗೆ ಇದ್ದಕ್ಕಿದ್ದಹಾಗೆ ಕಾಲು ನೋವು ಕೈ ನೋವುಗಳು ಅಥವಾ ಸುಸ್ತು ಬಲಹೀನತೆ ರಕ್ತಹೀನತೆ ಇದ್ದಕ್ಕಿದ್ದ ಹಾಗೆ ದಪ್ಪ ಆಗುವುದು ಈ ಸಮಸ್ಯೆಗಳಿಂದ ಅವರು ತುಂಬಾನೇ ಬಾದೆ ಪಡುತ್ತಿರುತ್ತಾರೆ ಈ ರೀತಿಯ ಸಮಸ್ಯೆಗಳಿಂದ.

ನೀವು ಕೂಡ ಬಾದೆಪಡುತ್ತಿದ್ದರೆ ಇವತ್ತು ನಾವು ಹೇಳುವ ಈ ಅದ್ಭುತವಾದ ಸಲಹೆ ನಿಮಗೆ ತುಂಬಾನೇ ಉಪಯೋಗಕ್ಕೆ ಬರುತ್ತದೆ ಆ ಅದ್ಭುತವಾದ ಸಲಹೆ ಏನು ಎಂದು ನೀವು ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗಾದರೆ ಆ ಸಲಹೆ ಯಾವುದು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಅದಕ್ಕೂ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ದಯವಿಟ್ಟು ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ಇವತ್ತಿನ ನಮ್ಮ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಇನ್ನು ವಿಷಯಕ್ಕೆ ಬರುವುದಾದರೆ.

ಈ ಔಷಧಿಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದರೆ ಮೊದಲಿಗೆ ನೀವು ಒಣಕೊಬ್ಬರಿಯ 4 ಪೀಸ್ ಗಳನ್ನು ತೆಗೆದುಕೊಳ್ಳಿ ನಂತರ ಅರ್ಧ ಚಮಚ ಬಿಳಿ ಎಳ್ಳು ಅನ್ನು ತೆಗೆದುಕೊಳ್ಳಿ ಮತ್ತು ಒಂದು ಚಿಕ್ಕ ಪೀಸ್ ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳಿ ನಂತರ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಕುದಿಸಲು ಪ್ರಾರಂಭಿಸಿ ನಂತರ ನಾವು ಈಗ ಸಿದ್ಧಪಡಿಸಿಕೊಂಡ ಈ ಪೌಡರ್ ಅನ್ನು ಈ ಹಾಲಿನಲ್ಲಿ ಹಾಕಬೇಕು ನಂತರ ಹಾಲಿಗೆ ಅರ್ಧ ಚಮಚದಷ್ಟು ಸೋಂಪು ಕಾಳುಗಳನ್ನು ಹಾಕಬೇಕು ನಂತರ ಈ ಹಾಲನ್ನು ಒಂದು ಕುದಿ ಬರೋವರೆಗೂ ಚೆನ್ನಾಗಿ ಕುದಿಸಿ ನಂತರ ಈ ಹಾಲನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಈ ರೀತಿ ಸಿದ್ಧವಾದ ಹಾಲನ್ನು ನೀವು ಪ್ರತಿ ರಾತ್ರಿ ಊಟವಾದ ನಂತರ ಸೇವನೆ ಮಾಡುತ್ತ ಬಂದರೆ.

ನಮ್ಮ ಮೈಕೈ ನೋವು ಸುಸ್ತು ಬಲಹೀನತೆ ರಕ್ತಹೀನತೆ ಎಲ್ಲಾ ವಾಸಿಯಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಹೆಚ್ಚಿಸಿ ನಾವು ಆರೋಗ್ಯದಿಂದ ಇರುವಂತೆ ಮಾಡುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ಇದರಲ್ಲಿ ನಾವು ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಮತ್ತು ನಿಮ್ಮ ಆರೋಗ್ಯವನ್ನು ಯಾವೆಲ್ಲ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು

Leave a Reply

Your email address will not be published. Required fields are marked *