WhatsApp Group Join Now

ಇತ್ತೀಚಿನ ದಿನಗಳಲ್ಲಿ ಯಶ್ ಮತ್ತು ರಾಧಿಕಾ ಜೋಡಿ ಹೆಚ್ಚು ಸುದ್ದಿಯಲ್ಲಿದೆ ಅವರ ಮದುವೆ ಮತ್ತು ಮಕ್ಕಳು ಹಾಗೆ ಮೊನ್ನೆ ಯಶ್ ತಮ್ಮ ಮಗನಿಗೆ ನಾಮಕರಣ ಮಾಡಿದ್ದು ಹೆಚ್ಚು ಸುದ್ದಿಯಲ್ಲಿದೆ ಅದೇ ರೀತಿ ಇವತ್ತು ಯಶ್ ಮಾಡಿದ್ದು ಸಹ ಹೆಚ್ಚು ಸುದ್ದಿಯಲ್ಲಿದೆ ಹಾಗಾದರೆ ರಾಧಿಕಾ ಪಂಡಿತ್ ಏನು ಮಾಡುತಿದ್ದರು ಮತ್ತು ಅದಕ್ಕೆ ಬೇಸರಗೊಂಡ ಯಶ್ ಮಾಡಿದ್ದೇನು ಇಲ್ಲಿದೆ ನೋಡಿ.

ಹೌದು ಇತ್ತೀಚಿಗೆ ತನ್ನ ಎರಡು ಮಕ್ಕಳೊಂದಿಗೆ ಕಾಲಕಳೆಯುತ್ತಿರುವ ನಟಿ ರಾಧಿಕಾ ಪಂಡಿತ್ ಹಲವು ದಿನಗಳಿಂದ ಯಾವುದೇ ರೀತಿಯಾದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಲ್ಲ ಹಾಗಾಗಿ ಇಂದು ಅವರು ಒಂದು ಸೆಲ್ಫಿ ತೆಗೆದುಕೊಳ್ಳಲು ಪರದಾಡಿದ್ದಾರೆ.

ರಾಧಿಕಾ ಪಂಡಿತ್ ಸೆಲ್ಫಿ ತೆಗೆದುಕೊಳ್ಳಲು ಒಳ್ಳೆಯ ಬ್ಯಾಗ್ರೌಂಡ್ ಬರುವಂತೆ ಆ ಕಡೆ ಈ ಕಡೆ ಕುಳಿತುಕೊಂಡು ಒಂದು ಸೆಲ್ಫಿ ತೆಗೆದುಕೊಳ್ಳಲು ಪರದಾಡುತ್ತಿದ್ದರು ಇದನ್ನು ಸುಮ್ಮನೆ ನೋಡುತಿದ್ದ ಯಶ್ ಮತ್ತು ಮಗಳು ಯಶ್ ಬೇಸರಗೊಂಡು ತಮ್ಮ ಮೊಬೈಲ್ ನಲ್ಲಿ ರಾಧಿಕಾ ಪಂಡಿತ್ ಪರದಾಡುತ್ತಿರುವ ವಿಡಿಯೋ ಮಾಡಿದ್ದಾರೆ, ಇದರ ಬಗ್ಗೆ ರಾಧಿಕಾ ಏನು ಹೇಳಿದ್ದಾರೆ ನೋಡಿ.

ಇನ್ನು ಯಶ್ ಮತ್ತು ಮಗಳು ಮಾಡಿರುವ ರಾಧಿಕಾ ಅವರ ವಿಡಿಯೋವನ್ನು ರಾಧಿಕಾ ಪಂಡಿತ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಹಾಗೆ ಇದರ ಬಗ್ಗೆ ಬರೆದುಕೊಂಡಿರುವ ರಾಧಿಕಾ ಪಂಡಿತ್ ನಾನು ಒಂದು ಸೆಲ್ಫಿ ತೆಗೆದುಕೊಳ್ಳಲು ಪರದಾಡುತಿದ್ದೆ ಇದನ್ನು ನೋಡಿದ ಅಪ್ಪ ಮಗಳು ನನಗೆ ಗೊತ್ತೇ ಇಲ್ಲದೆ ನನ್ನ ವಿಡಿಯೋ ಮಾಡಿದ್ದಾರೆ ಎಂದು ಆ ವಿಡಿಯೋ ಶೇರ್ ಮಾಡಿಕೊಂಡು ಈ ರೀತಿಯಾಗಿ ಬರೆದಿದ್ದರೆ.

ನೋಡಿ ಹೆಣ್ಣು ಮಕ್ಕಳಿಗೆ ಒಂದು ಫೋಟೋ ತೆಗೆದುಕೊಳ್ಳಲು ಎಷ್ಟೆಲ್ಲಾ ಕಷ್ಟ ಪಡುತ್ತಾರೆ ಅನ್ನೋದು ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಹಾಗು ಇಬ್ಬರು ಮಕ್ಕಳೊಂದಿಗೆ ತಮ್ಮ ಫಾರ್ಮ್ ಹೌಸ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ, ಇತ್ತೀಚಿಗೆ ಯಶ್ ಮಗಳು ಸಣ್ಣ ಹಸುವಿನ ಕರುಗೆ ಬಾಳೆಹಣ್ಣು ತಿನ್ನಿಸುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು.

WhatsApp Group Join Now

Leave a Reply

Your email address will not be published. Required fields are marked *