ಹಾಗೆ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಕ್ಕೆ ಇದರ ಮಿಶ್ರಣ ನಮಗೆ ತುಂಬಾನೇ ಸಹಾಯವಾಗುತ್ತದೆ ನಾವು ರೆಗ್ಯುಲರ್ ಆಗಿ ಕೂಡ ಇತರ ಮಾಡಿ ಬಳಸಬಹುದು ನಾವು ಆರೋಗ್ಯವಂತರಾಗಿ ಇರುವುದಕ್ಕೆ ನಾವು ಬೇರೆಬೇರೆ ರೀತಿಯ ಹಣ್ಣು ತರಕಾರಿ ಹಾಗೆ ಮಸಾಲೆ ಪದಾರ್ಥಗಳು ಅಥವಾ ಬೇರೆ ಬೇರೆ ರೀತಿಯ ಆಹಾರ ಪದಾರ್ಥಗಳನ್ನು ಬಳಸುವುದು ತುಂಬಾನೇ ಇಂಪಾರ್ಟೆಂಟ್ ಆಗಿ ಇರುತ್ತದೆ ಅಲ್ವಾ ಅದರಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಜೊತೆಯಾಗಿ ಬಳಸಿದಾಗ ನಮಗೆ ಅದರ ಬೆನಿಫಿಟ್ ಜಾಸ್ತಿ ಸಿಗುತ್ತದೆ ಅಂತ ಹೇಳಬಹುದು.
ನಮ್ಮ ದೇಹದಲ್ಲಿ ಚಮತ್ಕಾರ ಮಾಡುತ್ತೇವೆ ಕೆಲವೊಂದು ಮಿಶ್ರಣಗಳು ಒಂದು ಮಿಕ್ಸ್ಚರ್ ಅಥವಾ ಒಂದು ಮಿಶ್ರಣವನ್ನು ಇವತ್ತು ಹೇಳುತ್ತಾ ಇರುವುದು ನಾನು ಸೇಬು ಹಣ್ಣು ಮತ್ತು ಜೇನುತುಪ್ಪ ಸೇಬುಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಕೂಡ ಹೌದು ಇದು ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲವೂ ಕೂಡ ಸಿಗುತ್ತದೆ ಅದೇ ರೀತಿಯಲ್ಲಿ ಜೇನುತುಪ್ಪ ಕೂಡ ತುಂಬಾನೇ ಒಳ್ಳೆಯದು.
ನಮ್ಮ ಶೀತ ಕೆಮ್ಮು ಇದರಿಂದ ಹಿಡಿದು ಮುಖದ ಆರೋಗ್ಯಕ್ಕೆ ಚರ್ಮದ ಆರೋಗ್ಯಕ್ಕೆ ಕೂಡ ಒಳ್ಳೆಯದು ಇದು.ಜೇನುತುಪ್ಪದಲ್ಲಿ ಖನಿಜಾಂಶಗಳು ವಿಟಮಿನ್ ಅಂಶ ಗಳು ಕಾರ್ಬೋಹೈಡ್ರೇಟ್ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರಿಂದ, ಇವು ವಾತಾವರಣ ದಲ್ಲಿ ಏರುಪೇರಾಗಿ ಉಂಟಾಗಿರುವ ಕೆಮ್ಮು-ಕಫದ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿ
ಸೇಬು ಹಣ್ಣಿನಲ್ಲಿ ಸ್ವಲ್ಪ ಜೇನುತುಪ್ಪವನ್ನು ಮಿಕ್ಸ್ ಮಾಡಿ ಬಳಸುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇದು ಯಾರಿಗೆ ಡೈಜೆಶನ್ ಇರುತ್ತದೆ ಯಾವುದಾದರೂ ಇದ್ದರೆ ಅವುಗಳನ್ನು ದೂರ ಇಡುವುದಕ್ಕೆ ಹಾಗೂ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದಕ್ಕೆ ಇದರ ಮಿಶ್ರಣದ ಬಗ್ಗೆ ದುಬಾರಿ ಸಹಾಯವಾಗುತ್ತದೆ.
ನಾವು ರೆಗ್ಯುಲರಾಗಿ ಇತರ ಮಾಡಿ ಬಳಸಬಹುದು ಇನ್ನು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಸೇಬು ಹಣ್ಣು ಮತ್ತು ಜೇನು ತುಪ್ಪವನ್ನು ನಾವು ಬಳಸುವುದರಿಂದ ನಮ್ಮ ಹೃದಯ ಕರೆಕ್ಟ್ ಆಗಿ ಅದರ ಕಾರ್ಯವನ್ನು ಮಾಡುವುದಕ್ಕೆ ಹಾಗೆ ಆರೋಗ್ಯವಂತವಾಗಿ ಇರುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಇವು ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿ ಕೊಳ್ಳುವುದರ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯನ್ನುಕೂಡ ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ, ಒಂದು ಸಣ್ಣ ಚಮಚ ಆಗುವಷ್ಟು ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ, ಮಾಡಿಕೊಂಡು ಬಂದರೆ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.