ನಿಮಗೆಲ್ಲರಿಗೂ ಗೊತ್ತಿರುತ್ತದೆ ಅತಿಯಾದರೆ ಅಮೃತ ಸಹ ವಿಷ ಯಾವುದೇ ಆಹಾರ ಆಗಿರಬಹುದು ನಿಯಮಿತವಾಗಿ ಸೇವಿಸಿದರೆ ಮಾತ್ರ ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇಲ್ಲದಿದ್ದರೆ ಅಡ್ವೈಸ್ ಎಫೆಕ್ಟ್ ಅಥವಾ ಸೈಡ್ ಎಫೆಕ್ಟ್ ಗಳು ಫೇಸ್ ಮಾಡಬೇಕಾಗುತ್ತದೆ. ಅದರಿಂದ ಸೋಯಾಬೀನ್ ಅತಿಯಾದ ಸೇವನೆಯಿಂದ ಕೆಲವೊಂದು ಸೈಡ್ ಎಫೆಕ್ಟ್ಸ್ ಗಳು ಕಾಣಿಸಬಹುದು ಆದರೆ ಸೈಡ್ ಎಫೆಕ್ಟ್ಸ್ ಗಳ ಬಗ್ಗೆ ಹೇಳುವುದಾದರೆ ಸೋಯಾಬೀನ್ನ ಅತಿಯಾದ ಸೇವನೆಯ ಬಗ್ಗೆ ಥೈರಾಯಿಡ್ ಫಂಕ್ಷನ್ಸ್ ಗಳು ಏರುಪೇರು ಆಗುತ್ತದೆ.
ಸೋಯಾಬೀನ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇವೆ ಈ ಆಂಟಿ ಆಕ್ಸಿಡೆಂಟ್ ಗಳು ಥೈರಾಯಿಡ್ ಹಾರ್ಮೋನ್ ಗಳನ್ನು ಕಡಿಮೆ ಮಾಡುತ್ತವೆ ಇದನ್ನೇ ಹೈಪೋ ಥೈರಾಯಿಡ್ ಇಸಂ ಎಂದು ಹೇಳಬಹುದು. ಅಂದರೆ ಥೈರಾಡ್ ಫಂಕ್ಷನ್ಸ್ ಗಳು ಥೈರಾಯ್ಡ್ ಮಾಡುವ ಕೆಲಸಗಳ ಸಸ್ಪೆನ್ಸ್ ಮಾಡುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಅಥವಾ ಮಲಬದ್ಧತೆ ಈ ಸಮಸ್ಯೆಗಳು ಸಹ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಸೋಯಾಬಿನ್ ಕಾಳುಗಳಲ್ಲಿ ಇನ್ಸಲಿಬರ್ ಫೈಬರ್ ಹೆಚ್ಚಾಗಿರುತ್ತದೆ. ಯಾರ ದೇಹ ವಾಯು ದೇಹ ಆಗಿದೆಯೋ ಅವರು ಸೋಯಾಬಿನ್ ಕಾಳುಗಳಿಂದ ದೂರ ಇರುವುದು ಒಳ್ಳೆಯದು.
ಹಾಗೂ ಸೋಯಬಿನ್ ನಲ್ಲಿ ಇರುವ ಇನ್ಸಾಲಿಬಲ್ ಫೈಬರ್ಸ್ ಗಳಿಂದ ಸರಿಯಾಗಿ ಜೀರ್ಣಕ್ರಿಯೆ ಆಗುವುದಿಲ್ಲ. ಇಂಡ್ಯಾಬಿನೇಶನ್ ಪ್ರಾಬ್ಲಮ್ ಗಳು ಸಹ ಕಾಣಿಸಿಕೊಳ್ಳುತ್ತದೆ. ಈಐಬಿಎ ಸಮಸ್ಯೆ ಇರುವವರು ಸೋಯಾಬೀನ್ ನಿಂದ ದೂರ ಇರುವುದು ಒಳ್ಳೆಯದು ಹಾಗೆ ಸೋಯಾಬೀನ್ ಅತಿಯಾದ ಸೇವನೆ ಸಂತಾನೋತ್ಪತ್ತಿ ಕ್ರಿಯೆಗೆ ಅಥವಾ ಫಂಕ್ಷನ್ಸ್ ಗಳನ್ನು ಏರುಪೇರು ಮಾಡುತ್ತದೆ. ಆದರೆ ಇದರ ಜೊತೆಗೆ ಸೋಯಾಬೀನಿನ ಎಣ್ಣೆಯೂ ಸಹ ತಯಾರಾಗುತ್ತದೆ. ಸೋಯಾಬೀನ್ ಎಣ್ಣೆಯನ್ನು ಸೋಯಾ ಬೀಜದಿಂದ ತೆಗೆಯಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆಯನ್ನು ಆರಿಸುವುದು ಒಂದು ಕಷ್ಟದ ಕೆಲಸವಾಗಿದೆ. ಹೌದು ಇದು ಸುಲಭವಾದ ಕೆಲಸವಲ್ಲ ಏಕೆಂದರೆ ಇದರಿಂದ ನಮ್ಮ ಆರೋಗ್ಯದ ಮೇಲು ಕೆಟ್ಟ ಪರಿಣಾಮಗಳು ಬೀಳುವ ಸಾಧ್ಯತೆ ಇದೆ. ಕೆಲವೊಂದಿಷ್ಟು ಜನ ಅಂತು ತುಂಬಾನೇ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಬಾರದು, ಒಂದು ವೇಳೆ ಇದು ಅತಿಯಾದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ಆರೋಗ್ಯ ಹಾಳಾಗುತ್ತದೆ ಎನ್ನುವುದು ನಿಜವಾದ ಅಂಶ. ಆದರೆ ನೀವು ದಿನನಿತ್ಯ ಬಳಸುವ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಆರಿಸುವುದು ಉತ್ತಮ.
ಅಡುಗೆ ಎಣ್ಣೆಯು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಉತ್ತಮವಾದ ಎಣ್ಣೆಯನ್ನು ಆರಿಸುವುದು ಬುದ್ಧಿವಂತಿಕೆ. ಹಾಗಾಗಿ ಆದಷ್ಟು ಒಳ್ಳೆಯ ಎಣ್ಣೆಯನ್ನು ತೆಗೆದುಕೊಳ್ಳಿ ಹಾಗೆ ನೋಡಿದರೆ ಸೋಯಾಬೀನ್ನ ಎಣ್ಣೆಯನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಅಷ್ಟೊಂದು ಕೆಟ್ಟ ಪರಿಣಾಮಗಳು ಬೀಳುವುದಿಲ್ಲ ಆದರೆ ಇದರಿಂದ ಹೆಚ್ಚು ಪೋಷಕಾಂಶ ಹಾಗೂ ಖನಿಜಗಳನ್ನು ಹೆಚ್ಚಿಗೆ ಹೊಂದಿರುವ ಎಣ್ಣೆಗಳು ಸಹ ಇದೆ ಹಾಗಾಗಿ ನಿಮ್ಮ ಗಮನ ಆ ಕಡೆ ಹೋದರೆ ತುಂಬಾನೇ ಉತ್ತಮ