ಇದು ಹಲವು ಮಹಿಳೆಯರಲ್ಲಿ ಇರುವ ಒಂದು ಸಾಮಾನ್ಯ ಕಲೆ ಆಗಿದೆ ಇದರಿಂದ ಹಲವು ಮಹಿಳೆಯರಿಗೆ ಮುಜುಗರ ಮತ್ತು ಅವರು ತೊಡುವ ಬಟ್ಟೆಗಳ ಆಯ್ಕೆಯ ಮೇಲೆ ಬಹಳ ಪರಿಣಾಮ ಬೀರುತ್ತದೆ, ಅದು ಯಾವ ರೀತಿಯಾದ ಕಲೆ ಅಂದರೆ ಮಹಿಳೆಯರಿಗೆ ಹೆರಿಗೆಯ ನಂತರ ಆಗುವಂತ ಸ್ಟ್ರೆಚ್ ಮಾರ್ಕ್ಸ್ ಮೆಹಿಳೆಯರಿಗೆ ಹೆಚ್ಚು ಮುಜುಗರ ಮಾಡುತ್ತದೆ ಇದರಿಂದ ಅವರು ಇಷ್ಟ ಪಟ್ಟ ಬಟ್ಟೆಗಳನ್ನು ಹಾಕಲು ಸಾಧ್ಯವಾಗುವುದಿಲ್ಲ ಇಂತಹ ಸಮಸ್ಯೆಯಿಂದ ಹೊರಬರಲು ಮತ್ತು ಈ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಸುಲಭ ಉಪಾಯ ಇಲ್ಲಿದೆ ನೋಡಿ.
ನಿಮ್ಮ ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುವ ಈ ಕಲೆಯನ್ನು ಹೋಗಲಾಡಿಸಲು ಹಲವು ರೀತಿಯಾದ ಕ್ರೀಮ್ ಗಳು ಇವೆ ಆದರೆ ಇವು ಯಾವ ಕ್ರೀಮ್ ಗಳು ಅಷ್ಟು ಬೇಗ ಪರಿಣಾಮ ಬೀರುವುದಿಲ್ಲ ಆದರೆ ಈ ನಿಮ್ಮ ಕಲೆ ಹೋಗಲಾಡಿಸಲು ಅಲೋವೆರಾದಲ್ಲಿ ಸಂಪೂರ್ಣ ಪರಿಹಾರ.
ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಒಂದು ಕಪ್ ತೆಂಗಿನಕಾಯಿ ಎಣ್ಣೆ ಮತ್ತು ಕತ್ತರಿಸದ ಅಲೋವೆರಾ ಜೆಲ್ ಬೇಕು, ಇನ್ನು ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ ಎಣ್ಣೆ ಹಾಗಿ ಬಿಸಿ ಮಾಡಿ ನಂತರ ಅದಕ್ಕೆ ಕತ್ತರಿಸದ ಅಲೋವೆರ್ ಮಿಶ್ರಣ ಮಾಡಿ ಸುಮಾರು ಒಂದು 15-20 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ ಯಾವುದೇ ಕಾರಣಕ್ಕೂ ಅದು ತಳ ಹಿಡಿಯದಂತೆ ಕೈ ಆಡಿಸೊಕೊಂಡು ನೋಡಿಕೊಳ್ಳಿ ನಂತರ ಆ ಮಿಶ್ರಣವನ್ನು ಗಾಳಿ ಹೋಗದಂತ ಬಾಟಲಿಯಲ್ಲಿ ಹಾಕಿ ನೀವು ಸುಮಾರ ಈ ಮಿಶ್ರಣವನ್ನು ಒಂದು ತಿಂಗಳು ಇಡಬಹುದು, ಈ ಮಿಶ್ರಣವನ್ನು ರಾತ್ರಿ ಮಲಗುವ ಸಮಯದಲ್ಲಿ ನಿಮಗೆ ಕಲೆ ಇರುವ ಜಗದಲ್ಲಿ ಹಚ್ಚಿಕೊಂಡು ಮಲಗಿ ಬೆಳಗ್ಗೆ ಸ್ನಾನ ಮಾಡುವ ಸರಿಯಾಗಿ ತೊಳೆದುಕೊಳ್ಳಿ ಹೀಗೆ ಒಂದು ಮೂರೂ ತಿಂಗಳು ಮಾಡಿದರೆ ನಿಮ್ಮ ಸ್ಟ್ರೆಚ್ ಮಾರ್ಕ್ಸ್ ಬೇಗ ಮಾಯವಾಗುತ್ತದೆ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.