ನಮಗೆ ಗೊತ್ತಿರುವ ಹಾಗೆ ಕರ್ನಾಟಕ ಸರಕಾರದಿಂದ ಈಗಾಗಲೇ ಬಜೆಟ್ ಮಂಡನೆ ಆಗಿದೆ ಇದರಿಂದ ಹಲವಾರು ರೀತಿಯಾದಂತಹ ಲಾಭಗಳನ್ನು ನಾವು ಪಡೆದುಕೊಳ್ಳಬೇಕು ಬಜೆಟ್ ಗೆ ಮಿಶ್ರ ಪ್ರಕ್ರಿಯೆ ದೊರೆಯುತ್ತಿದ್ದು ಇದರ ಬಗ್ಗೆ ಕರ್ನಾಟಕ ಸರಕಾರ ಎಷ್ಟರಮಟ್ಟಿಗೆ ಈ ಸಮಸ್ಯೆಯನ್ನು ಎದುರಿಸುತ್ತದೆ ಎಂಬುದನ್ನು ನಾವು ನೋಡಬೇಕು. ಈಗಾಗಲೇ ಬಜೆಟನ್ನು ಮಂಡನೆ ಮಾಡಲಾಗಿದ್ದು ಇರಲು ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸ್ವಂತ ಜಾಗ ಇಲ್ಲದವರ ಬಡ ಕುಟುಂಬಗಳಿಗೆ ಭರ್ಜರಿ ಬಂಪರ್ ಗಿಫ್ಟನ್ನು ನೀಡಿದ್ದಾರೆ ಬನ್ನಿ.
ನೀವು ಕೂಡ ಇದನ್ನು ಸ್ವಂತ ಮನೆ ಇಲ್ಲದವರು ಆಗಿದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಪ್ರಸಕ್ತ ವರ್ಷದಲ್ಲಿ ರೂ 5,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 5 ಲಕ್ಷ ಮನೆಗಳನ್ನು ಖರೀದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ ವಿಧಾನಸೌಧದಲ್ಲಿ ಶುಕ್ರವಾರ 20023 24ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದ ಮುಖ್ಯಮಂತ್ರಿ ಎಲ್ಲರಿಗೂ ಸೂರು ಓದಿಸಲು ಸರ್ಕಾರ ವಿಶೇಷ ಆದ್ಯತೆ ನೀಡಿದೆ.
ಬಡವರ ಹಿತಾಸಕ್ತಿ ದೃಷ್ಟಿಯಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿಸಿದ ಮನೆಗಳಿಗೆ ಎರಡು ವರ್ಷಗಳ ಗೋರ್ಮೆಂಟ್ ಸಂಕಷ್ಟದ ನೆರವಿಗೂ ಅನುದಾನ ಹಂಚಿಕೆ ಮಾಡಿ ಈಗಾಗಲು ಸುಮಾರು 5 ಲಕ್ಷ ಪೂರ್ಣಗೊಳಿಸಿದಲ್ಲದೆ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಲಾಗಿದೆ ಎಂದಿದ್ದಾರೆ ಬೆಂಗಳೂರಿನಲ್ಲಿ 20,000 ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾನುಕರಿಸಲಾಗುವುದು ಯೋಜನೆ ಅಡಿ ಇಚ್ಛೆಪಡುವ ಮನೆಯನ್ನು ಆನ್ಲೈನ್ ನಲ್ಲಿ ಫಲಾನುಭವಿಗಳೆ, ಆಯ್ಕೆ ಮಾಡಿಕೊಳ್ಳುವ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಅಭಿವೃದ್ಧಿ ತಾಲೂಕುಗಳಲ್ಲಿ ಎಲ್ಲಾ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವ ಸರ್ಕಾರದ ಆದ್ಯತೆ ನೀಡಿದೆ ಈ ಉದ್ದೇಶಕ್ಕೆ ಪ್ರಸ್ತುತ ಸಾಲಿನಲ್ಲಿ 5000 ಕೋಟಿ ರೂಪಾಯಿ ಒದಗಿಸಲಾಗಿದ್ದು ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದಿದ್ದಾರೆ ಅತಿವೃಷ್ಟಿಯಿಂದ ಸಂಪೂರ್ಣವಾಗಿ ಮನೆಗಳ ಪುನರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಹಾಯಧನ ಸರ್ಕಾರ 5 ಲಕ್ಷ ರೂ ಗಳಿಗೆ ಹೆಚ್ಚಿಸಿದೆ ವಿವಿಧ ವರ್ಗಗಳ ಅಡಿ ಕಳೆದ ನಾಲ್ಕು ವರ್ಷಗಳಲ್ಲಿ 3,1 ಲಕ್ಷದ ನಿರ್ಮಾಣಕ್ಕೆ ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಲಾಗಿತ್ತು.
ಇದಕ್ಕಾಗಿ ಇಲ್ಲಿಯವರೆಗೂ 2,6 22 ಕೋಟಿ ರೂಪಾಯಿಗಳು ಬಿಡುಗಡೆ ಮಾಡಲಾಗಿದೆ ಸರ್ಕಾರಿ ಮಾಲೀಕತ್ವದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ 1.4 ಲಕ್ಷ ಕೋಟಿಗಳಿಗೆ ಪತ್ರವನ್ನು ನೀಡಿದ್ದು ಪ್ರಾಮುಖ್ಯದಲ್ಲಿ ಎಲ್ಲಾ ಮೂರು ಪಾಯಿಂಟ್ ಮೂರು ಆರು ಲಕ್ಷ ಕುಟುಂಬಗಳಿಗೂ ಬಹುಮಾಲಿಕತ್ವದ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕರ್ನಾಟಕ ಗೃಹ ಮಂಡಳಿಯಿಂದ ಅನುಮೋದನೆಯಾಗಿ ನಾನ ಕಾರಣಗಳಿಗೆ 3,370 ಎಕ್ಕರೆಗಳ ಪ್ರದೇಶದಲ್ಲಿನ 48000 ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ.
ಪ್ರಸಂಗ ಸಾಲಿನಲ್ಲಿ ಅಂದಾಜು 2000 ಎಕರೆ ಜಮೀನನ್ನು ವಸತಿ ಯೋಜನೆಗಾಗಿ ಸಂಗ್ರಹಿಸಿ ಅಂದಾಜು 30,000 ಸವಲತ್ತುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವೊಂದಿಷ್ಟು ಜನ ಈ ಬಜೆಟ್ ಗೆ ಅವರಿಗೆ ತಕ್ಕ ಹಾಗೆ ನಿರೀಕ್ಷೆಗಳನ್ನು ಮುಟ್ಟಿಸಲು ಕರ್ನಾಟಕ ಸರ್ಕಾರ ವಿಫಲಗೊಂಡಿದೆ ಎಂದು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇದರ ಬಗ್ಗೆ ನೀವೇನಂತಿರಿ ಎಂಬುದನ್ನು ನಮಗೆ ತಿಳಿಸಿ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.