ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಮದುವೆ ಆಗಿಲ್ಲ ಅಂದ್ರೆ ಏನು ಆಚಿಬ್ ಮಾಡುವುದು ತುಂಬಾ ಕಷ್ಟ ಇದೆ. ಹೀಗಿರುವಾಗ ಮದುವೆಯಾಗಿ ಅದು ಕೇವಲ ಹದಿನಾಲ್ಕು ವರ್ಷಕ್ಕೆ ತದನಂತರ ಹದಿನೆಂಟು ವರ್ಷದಲ್ಲಿ ಇಬ್ಬರು ಮಕ್ಕಳಿಗೆ ತಾಯಿ ಆದರೂ ಕೂಡ ಇವರು ಟೆಂತ್ ಅನ್ನು ಕೂಡ ಮಾಡಿರುವುದಿಲ್ಲ. ಆದರೆ ಇವರು ಇದೀಗ ಐಪಿಎಸ್ ಅಧಿಕಾರಿ. ಮುಂಬೈನ ಸಿಂಗಂ. ಹಾಗಿದ್ದರೆ ಯಾರಪ್ಪ ಇವರು ಮದುವೆಯಾಗಿದ್ದ ನಂತರ ಅದು ಕೂಡ ಎರಡು ಮಕ್ಕಳು ಆತ ನಂತರ ಯುಪಿಎಸ್ ಅನ್ನು ಕ್ಲಿಯರ್ ಮಾಡಿರುವವರು ಅಂತೀರಾ ಅವರ ಹೆಸರೇ ಅಂಬಿಕಾ. ಇವರು ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಇವರಿಗೆ ಕೇವಲ 14 ವರ್ಷದಲ್ಲಿ ಮದುವೆ ಮಾಡುತ್ತಾರೆ. ಇವರ ಗಂಡ ಕಾನ್ಸ್ಟೇಬಲ್. ಇವರಿಗೆ ಹದಿನೆಂಟು ವರ್ಷದಲ್ಲಿ ಎರಡು ಮಕ್ಕಳು ಕೂಡ ಆಗುತ್ತಾರೆ. ಇವರು ಎಸೆಸೆಲ್ಸಿ ಕೂಡ ಕಂಪ್ಲೀಟ್ ಮಾಡಿರುವುದಿಲ್ಲ.
ಹೀಗೆ ಒಂದು ದಿನ ಅವರ ಗಂಡ ಕಾನ್ಸ್ಟೇಬಲ್ ಆಗಿರುವುದರಿಂದ ಬೆಳಗ್ಗೆ ನಾಷ್ಟ ಮಾಡಿದೆ ಬೇಗ ಡ್ಯೂಟಿಗೆ ಹೋಗಿರುತ್ತಾರೆ. ಅದಕ್ಕೆ ಇವರು ನಷ್ಟವನ್ನು ತೆಗೆದುಕೊಂಡು ಅವರ ಹಿಂದೆ ಹೋಗುತ್ತಾರೆ. ಅಲ್ಲಿ ಪೆರೇಡ್ ಅಲ್ಲಿ ಆಫೀಸರ್ ಗಳಿಗೆ ಸೆಲ್ಯೂಟ್ ಅನ್ನು ಮಾಡುತ್ತಾರೆ ಅವರ ಗಂಡ. ಇವರ ಗಂಡನಿಗಿಂತ ಅಯ್ಯರ್ ಆಫೀಸರ್ ಚಿಕ್ಕವರ ಆಗಿರುತ್ತಾರೆ. ಚಿಕ್ಕವರಿಗೆ ಯಾಕೆ ಸೆಲ್ಯೂಟ್ ಮಾಡುತ್ತಿದ್ದಾರೆ ನನ್ನ ಗಂಡ ಅಂತ ಮನಸ್ಸಿನಲ್ಲಿ ಕೋಶನ್ ಮಾಡಿಕೊಂಡು ನಾಷ್ಟವನ್ನು ಕೊಟ್ಟು ಮತ್ತೆ ಮನೆಗೆ ಬರುತ್ತಾರೆ. ಸಂಜೆ ಕೋಶನ್ ಅನ್ನು ಕೇಳುತ್ತಾರೆ. ಹರಿ ಅವರು ನಿಮಗಿಂತ ಚಿಕ್ಕವರು ಅಲ್ವಾ. ಯಾಕೆ ಸೆಲ್ಯೂಟ್ ಮಾಡಿದ್ರಿ ಅಂತ. ಅದಕ್ಕೆ ಅವರ ಗಂಡ ಹೇಳುತ್ತಾನೆ ಅವರು ಐಜಿ ಅವರ ಪಕ್ಕದಲ್ಲಿ ಡಿಎಸ್ಪಿ ಇದ್ದರು ಅವರು ನನಗಿಂತ ಮೇಲಿನ ಅಧಿಕಾರಿ ಅವರಿಗೆ ನಾನು ಸೆಲ್ಯೂಟ್ ಮಾಡಲೇಬೇಕು.
ಅಷ್ಟೇ ಅಲ್ಲದೆ ಐಡಿ ಐಜಿ ಡಿವೈಎಸ್ಪಿ ಎಸಿಪಿ ಎಸ್ಐ ಸಿ ಐ ಇವರೆಲ್ಲಾ ನನ್ನ ಬಾಸ್ ಗಳು. ಅವರಿಗೆಲ್ಲ ನಾನು ಸೆಲ್ಯೂಟ್ ಮಾಡಬೇಕು ಅಂತ ಹೇಳುತ್ತಾರೆ. ಅದಕ್ಕೆ ಅಂಬಿಕ ಅವರು ಹೇಳುತ್ತಾರೆ. ಡಿವೈಎಸ್ಪಿ ಆಗಿ ಬಂದರೆ ನನಗೆ ಸೆಲ್ಯೂಟ್ ಮಾಡುತ್ತೀರಾ ಅಂತ. ಅದಕ್ಕೆ ಗಂಡ ನೀನು 10ನೇ ಕ್ಲಾಸ್ ಪಾಸ್ ಆಗಿಲ್ಲ. ಇನ್ನ ಸಿವಿಲ್ ಎಲ್ಲಿ ಬರೆಯುತ್ತೀಯ ಬಿಡು ಅಂತ ನಕ್ಕು ಸುಮ್ಮನಾಗುತ್ತಾರೆ. ಆದರೆ ಅಂಬಿಕಾ ಅವರು ಛಲ ಬಿಡದೆ ಇಲ್ಲ ನಾನು ಸಿವಿಲ್ ಆಫೀಸರ್ ಎಕ್ಸಾಮ್ ಅನ್ನು ಬರೆಯಬೇಕು. ಯುಪಿಎಸ್ಸಿ ಅನ್ನು ಕ್ಲಿಯರ್ ಮಾಡಬೇಕು ಅಂತ ಗಂಡನಿಗೆ ಕೇಳುತ್ತಾರೆ. ಮೊದಲು ಎಸ್ಸೆಸ್ಸೆಲ್ಸಿಯನ್ನು ಇವರು ಪ್ರೈವೇಟ್ ನಲ್ಲಿ ಕಟ್ಟಿ ಕ್ಲಿಯರ್ ಅನ್ನು ಮಾಡಿಕೊಳ್ಳುತ್ತಾರೆ.ನಂತರ ಪಿ ಯು ಸಿ ಯನ್ನು ಕೊಡಾ ಮುಗಿಸುತ್ತಾರೆ.ನಂತರ ಡಿಗ್ರಿ ಮುಗುಸಿ ತಮಿಳುನಾಡಿನಲ್ಲಿ UPSC ಪರಿಕ್ಷೇಗೆ ಸಿದ್ದರಾಗಲು ಕೋಚಿಂಗ ಕ್ಲಾಸಿಗೆ ಹಚ್ಚುತ್ತಾರೆ. ಆದರೆ ಮೇನ್ಸ್ ನಲ್ಲಿ ಅನುತ್ತೀರ್ಣರಾಗಿರುವ ಬಾರಿಗೆ ಸೋಲುತ್ತಾರೆ ತದನಂತರ ಹಗಲು-ರಾತ್ರಿ ಓದಿಕೊಂಡು ಪರೀಕ್ಷೆಯನ್ನು ಬರೆದು ತಮ್ಮ ಗುರಿಯನ್ನು ತಲುಪುತ್ತಾರೆ.