ವೀಕ್ಷಕರೆಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಮನೆಯಲ್ಲಿ ಒಂದು ಹಲ್ಲಿ ಯಾವ ಒಂದು ಸೂಚನೆ ಕೊಟ್ಟರೆ ನಿಮಗೆ ಒಳ್ಳೆಯದು ಯಾವ ಒಂದು ಸೂಚನೆ ಕೊಟ್ಟರೆ ನಿಮಗೆ ಕೆಟ್ಟದು ಎಂದು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ತಪ್ಪದೆ ಹಂಚಿಕೊಳ್ಳಿ. ಹಲ್ಲಿಯನ್ನು ಶಕುನಗಳ ರಾಜ ಎಂದು ಕರೆಯಲಾಗುತ್ತದೆ. ಮನೆಗೆ ಬರುವ ಅತಿಥಿ ಎಂದರೆ ಅದು ಹಲ್ಲಿ. ಹಲ್ಲಿಯನ್ನು ಕಂಡಾಕ್ಷಣ ಅದನ್ನು ಓಡಿಸುವ ಪ್ರಯತ್ನವನ್ನು ಮಾಡುತ್ತೇವೆ. ಹಾಗೆ ಅಲ್ಲಿ ಏನಾದರೂ ಮೈಮೇಲೆ ಬಿದ್ದರೆ ಅದು ಅಪಶಕುನ ಎಂತಲ್ಲ ಭಾವಿಸುತ್ತೇವೆ. ಹಾಗೆ ಹಲ್ಲಿ ಬಿದ್ದ ಮೇಲೆ ತಕ್ಷಣ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿಬಿಡುತ್ತೇವೆ. ಆದರೆ ಇಲ್ಲಿ ಈ ದೇವಸ್ಥಾನದಲ್ಲಿ ಭಕ್ತಿಗಳು ಹಲ್ಲಿಯನ್ನು ಮುಟ್ಟುವ ಸಲುವಾಗಿಯೇ ಹೋಗುತ್ತಾರೆ.
ಅಷ್ಟಕ್ಕೂ ಅದು ಯಾವ ದೇವಸ್ಥಾನ ಇದರ ಹಿನ್ನೆಲೆ ಏನು ಯಾಕೆ ಇಲ್ಲಿ ಭೇಟಿ ನೀಡಬೇಕು ಎಂದು ನೋಡುವುದಾದರೆ ಹಲ್ಲಿಯನ್ನು ನಾವೆಲ್ಲ ಓಡಿಸುವ ಪ್ರಯತ್ನವನ್ನು ಮಾಡುತ್ತೇವೆ ವಿನಹಾ ಒಡೆಯಲು ಹೋಗುವುದಿಲ್ಲ ಅಂದರೆ ಯಾಕೆಂದರೆ ಅಲ್ಲಿಗೆ ಹೊಡೆದ ತಕ್ಷಣ ಅದು ಬಾಲವನ್ನು ಅಲ್ಲಿಯೇ ಬಿಟ್ಟು ಬಚವಾಗುತ್ತದೆ. ಆಗ ಆ ಬಾಲವನ್ನು ಒದ್ದಾಡುವುದನ್ನು ನೋಡಲು ಅಸಹ್ಯವಾಗುವುದರಿಂದ ಯಾರು ಹಲ್ಲಿಗೆ ಹೊಡೆಯಲು ಹೋಗುವುದಿಲ್ಲ. ಹಲ್ಲಿ ಏನಾದರೂ ಮೈಮೇಲೆ ಬಿದ್ದರೆ ದೋಷಗಳು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆ ದೋಷ ಪರಿಹಾರಕ್ಕಾಗಿಯೇ ಇದ್ದ ಜನಗಳು ಆ ದೇವಸ್ಥಾನಕ್ಕೆ ಹೋಗಿ ಅಲ್ಲಿಯನ್ನು ಮುಟ್ಟಿ ಬರುತ್ತಾರೆ. ಇದು ತಮಿಳುನಾಡಿನಲ್ಲಿರಿ ಕಾಂಚಿಯಲ್ಲಿರುವ ದೇವಸ್ಥಾನವಾಗಿದೆ. ಜನರು ಅಲ್ಲಿ ಹೋಗಿ ಅಲ್ಲಿರುವ ಚಿನ್ನದ ಹಾಗೂ ಬೆಳ್ಳಿಯ ಹಲ್ಲಿಯನ್ನು ಮುಟ್ಟಿ ಬಂದರೆ ಅಲ್ಲಿಂದ ಉಂಟಾದಂತಹ ದೋಷಗಳು ಪರಿಹಾರವಾಗುತ್ತದೆ. ಎಂಬ ನಂಬಿಕೆ ಕೂಡ ಜನರಲ್ಲಿ ನೂರಾರು ವರ್ಷದಿಂದ ಇದೆ.