ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಂದು ಆಚರಣೆಗೂ ಮಹತ್ವ , ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣ, ಪ್ರತಿಯೊಂದು ಸಂಶಯಕ್ಕೆ, ಪ್ರಶ್ನೆಗೆ ಸರಿಯಾದ ಉತ್ತರ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ಈಗಿರುವ ವಿಷಯ ಹಿಜಾಬ್ ದು ಆದರೂ ಎಲ್ಲರೂ ಕೇಳ್ತಾ ಇರೋದು ಬಳೆ, ತಿಲಕ ಯಾಕೆ ಅಂತ. ಹಿಜಾಬ್ ಬೇಕು ಅನ್ನುವವರು ಉತ್ತರ ಕೊಡೋಕೆ ಆಗದೆ, ಹಿಂದೂ ಆಚರಣೆ ಬಗ್ಗೆ ಪ್ರಶ್ನೆ ಮಾಡ್ತಾ ಇದಾರೆ. ಎಲ್ಲದಕ್ಕೂ ಉತ್ತರವೂ ಇದೆ ವೈಜ್ಞಾನಿಕ ಕಾರಣವೂ ಇದೆ. ಯಾರಿಗೆ ಸರಿಯಾದ ಉತ್ತರ ಕೊಡಲು ಆಗುವುದಿಲ್ಲವೋ ಅವರು ಉಲ್ಟಾ ಪ್ರಶ್ನೆ ಮಾಡ್ತಾರೆ. ಇದರಿಂದ ಬಾಯಿ ಮುಚ್ಚಿಸಬಹುದು ಎಂಬುದು ಅವರ ಲೆಕ್ಕಾಚಾರ. ಆದ್ರೆ ಈಗ ಕೇಳುತ್ತಿರುವ ಪ್ರಶ್ನೆ ಹಿಂದೂ ಧರ್ಮದ ಆಚರಣೆ ಬಗ್ಗೆ. ಸ್ನೇಹಿತರೆ ಈಗ ವಾದ ವಿವಾದ ನಡೀತಾ ಇರೋದು ಹಿಜಾಬ್ ಬಗ್ಗೆ ಅಟ್ ದ ಸೇಮ್ ಟೈಂ ಹಿಂದೂ ಹೆಣ್ಣು ಮಕ್ಕಳು ಯಾಕೆ ಬಳೆ ಹಾಕಬೇಕು, ಯಾಕೆ ಕುಂಕುಮ ಇಟ್ಕೊಬೇಕು ಹಾಗೆ ಗಂಡು ಮಕ್ಕಳು ಯಾಕೆ ಜನಿವಾರ ಯಾಕೆ ಧರಿಸುತ್ತಾರೆ ಎಂದು ಹಲವಾರು ಪ್ರಶ್ನೆ ಮಾಡ್ತಾ ಇದ್ದಾರೆ. ಆದ್ರೆ ಒಂದು ನೆನಪು ಇಟ್ಕೊಳಿ ಇದಕ್ಕೆಲ್ಲಾ ಸರಿಯಾದ ಉತ್ತರವೂ ಇದೆ ವೈಜ್ಞಾನಿಕ ಕಾರಣ ಕೂಡ ಇದೆ.
ಹಿಂದೂ ಧರ್ಮ ಯಾವ ವೈಜ್ಞಾನಿಕ ಕಾರಣ ಇಲ್ಲದೆ ಯಾವುದನ್ನೋ ಒಪ್ಪಿಕೊಂಡಿಲ್ಲ, ಹಾಗೂ ಆಚರಣೆಗೂ ತಂದಿಲ್ಲ. ಆಯುರ್ವೇದದಿಂದ ಯೋಗದ ತನಕ, ಹಬ್ಬದ ಆಚರ್ಣೆಗಳಿಂದ ನಮ್ಮ ಸೌರವ್ಯೂಹದ ತನಕ ಎಲ್ಲದಕ್ಕೂ ಹಿಂದೂ ಧರ್ಮದಲ್ಲಿ ಕಾರಣ ಇವೆ. ಆದ್ದರಿಂದಲೇ ಹಿಂದೂ ಧರ್ಮ ಜಗತ್ತಿನಲ್ಲಿ ದ ಓಲ್ಡ್ ಅಂಡ್ ಮೋಸ್ಟ್ ಅಡ್ವಾನ್ಸ್ಡ್ ರಿಲಿಜನ್. ಹಿಂದೂ ಹೆಣ್ಮಕ್ಕಳು ಬಳೆ ಹಕ್ಕೊತರಲ್ಲ ಅದು ಯಾಕೆ ಅಂತ ಪ್ರಶ್ನೆ ಮಾಡೋದು ಇವಾಗಲ್ಲ ಅವಾಗಿನಿಂದಲೂ ಕೇಳ್ತಾನೆ ಇದಾರೆ. ಇನ್ನೂ ಬಳೆ ಧರಿಸೋ ಸಂಪ್ರದಾಯ ಹೆಣ್ಮಕ್ಕಳಿಗೆ ಮಾತ್ರ ಅಲ್ಲ ಗಂಡು ಮಕ್ಕಳ ಸಂಪ್ರದಾಯ ಕೂಡ ಆಗಿತ್ತು. ಇದರಿಂದ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಜಾಸ್ತಿ ಆಗುತ್ತೆ, ನಮ್ಮ ದೇಹದಲ್ಲಿ ಒಂಥರಾ ಎನರ್ಜಿ ಹುಟ್ಟಿಕೊಳ್ಳುತ್ತದೇ. ಯಾವಾಗ ಈ ಬಳೆಗಳು ನಮ್ಮ ದೇಹಕ್ಕೆ ಸ್ಪರ್ಶ ಆಗುತ್ತೋ ಆಗ ನಮ್ಮ ದೇಹದ ಶಕ್ತಿ ಮರು ಹುಟ್ಟುತ್ತದೆ. ಇದರಿಂದ ನಮ್ಮ ದೇಹದಲ್ಲಿನ ಶಕ್ತಿ ಕುಂದುವುದು ಕಡಿಮೆ ಆಗುತ್ತದೆ. ಈ ಬಳೆಗಳನ್ನು ಚಿನ್ನ, ಬೆಳ್ಳಿ, ಹಾಗೂ ಗಾಜಿನಿಂದ ಮಾಡ್ತಾರೆ. ಯಾವ ಬಳೆಗಳನ್ನು ಲೋಹಗಳಿಂದ ತಯಾರು ಮಾಡ್ತಾರೋ ಆ ಬಳೆಗಳಿಗೆ ಪವರ್ ಜಾಸ್ತಿ ಇರುತ್ತೆ. ಲೋಹಗಳಿಂದ ಬಳೆಗಳನ್ನು ತೊಡುವುದರಿಂದ ನಮ್ಮ ದೇಹದ ಶಕ್ತಿ ಜಾಸ್ತಿ ಆಗುತ್ತೆ. ಹಾಗಾದ್ರೆ ತಿಲಕ ಯಾಕೆ ಇಟ್ಟಕೊಳ್ತಿರ ಅಂತಲೂ ಕೇಳ್ತಾರೆ, ತಿಲಕವನ್ನಾ ನಾವು ಎಲ್ಲಿ ಇಟ್ಕೊತಿವಿ? ತಿಲಕವನ್ನು ನಾವು ಎರೆಡು ಹುಬ್ಬಿನ ನಡುವೆ ಇತ್ಕೊತಿವಿ. ಇಲ್ಲಿ ದೇಹದ ಅಜ್ಞ ಚಕ್ರ ಇದೆ. ಮನುಷ್ಯನ ಏಕಾಗ್ರತೆಗೆ ಬಹು ಮುಖ್ಯ ಜಾಗ ಇದು.
ಈ ಜಾಗದಲ್ಲಿ ತಿಲಕ ಇದೊಡ್ರಿಂದ ಒಂಥರಾ ಒತ್ತಿದ ಅನುಭವ ಆಗುತ್ತೆ, ಅಷ್ಟೇ ಅಲ್ಲ ಮುಖದ ಮೇಲಿನ ಸ್ನಾಯುಗಳ ರಕ್ತ ಪರಿಚಲನೆ ಕೂಡ ಚೆನ್ನಾಗಿ ಆಗುತ್ತೆ. ಸ್ನೇಹಿತರೆ ನಿಮಗೆ ಇನ್ನೊಂದು ವಿಷಯ ಗೊತ್ತಾ. ತಿಲಕನ ನೀವು ಇಟ್ಟುಕೊಂಡು ನೋಡಿ ಅದರ ಖಳೆನೇ ಬೇರೆ. ಬೇಕಾದ್ರೆ ಟ್ರೈ ಮಾಡಿ ನೋಡಿ. ಈ ಹಿಜಾಬ್ ವಿಚಾರದಲ್ಲಿ ಎದ್ದಿರೋ ಇನ್ನೊಂದು ಪ್ರಶ್ನೆ ಜನಿವಾರದ್ದು, ಬ್ರಾಹ್ಮಣರು ಜನಿವಾರ ಯಾಕೆ ಹಾಕೊತಾರೆ? ಪ್ರಾಚೀನ ಕಾಲದಲ್ಲಿ ಎಲ್ಲರೂ ಜನಿವಾರ ಹಕ್ಕೊಳ್ತಾ ಇದ್ರು, ಈಗಿನ ರೀತಿ ಜಾತಿ ಜಾತಿ ಅಂತ ಹೇಳ್ತಾ ಇರಲಿಲ್ಲ. ಇದು ಇವಾಗ ಯಾರೋ ಸೃಷ್ಟಿ ಮಾಡಿದ್ದು. ಈ ಜನಿವಾರ ಹಕ್ಕೋದಕ್ಕೆ ವೈಜ್ಞಾನಿಕ ಕಾರಣ ಇದೆ, ಅದರದ್ದೇ ಆದ ಮಹತ್ವ ಕೂಡ ಇದೆ. ಈ ಜನಿವಾರಕ್ಕೆ ಇನ್ನೊಂದು ಹೆಸರು ಯಗ್ನೋ ಪವೀತ. ಅಂದ್ರೆ ಜನಿವಾರ ಹಾಕೊಂಡ್ರೆ ಯಜ್ಞ ಮಾಡಲಿಕ್ಕೆ ಹಕ್ಕು ಸಿಕ್ಕಂತೆ ಇದಕ್ಕೆ ಬ್ರಹ್ಮ ಸೂತ್ರ, ಬಲ ಬಂಧ, ವ್ರತ ಬಂಧ ಅನ್ನೋ ಹೆಸರು ಇದೆ. ಕನ್ನಡದಲ್ಲಿ ಇದಕ್ಕೆ ಜನಿವಾರ ಅಂತಾರೆ ಹಿಂದೂಗಳಲ್ಲಿ ಇರುವ 16 ಸಂಸ್ಕಾರಗಳಲ್ಲಿ ಒಂದು ಉಪನಯನ. ಉಪನಯನ ಆದ್ಮೇಲೆ ಜನಿವಾರ ಹಾಕ್ತಾರೆ. ಉಪನಯನ ಅಂದ್ರೆ ಹತ್ತಿರಕ್ಕೆ ತರುವುದು ಎಂದರ್ಥ. ಅಂದರೆ ಬ್ರಹ್ಮ ಜ್ಞಾನವನ್ನು ಹತ್ತಿರಕ್ಕೆ ತರುವುದು. ಜನಿವಾರ ಹಾಕ್ಕೊಂಡ ವ್ಯಕ್ತಿ ಬ್ರಹ್ಮ ಜ್ಞಾನಕ್ಕೊಸ್ಕರ ಇದನ್ನು ಹಕ್ಕೊತಾರೆ ಅಂತ ಅರ್ಥ. ಮನುಷ್ಯ ಶಿಕ್ಷಣ ಪಡಿತಾನೆ ಅಂದ್ರೆ ಉಪನಯನ ಆದ್ಮೇಲೆ ಹೋಗ್ತಾ ಇದ್ದ. ಉಪನಯನ ಆಗಿರೋ ವ್ಯಕ್ತಿಯನ್ನು ದ್ವಿಜ ಎಂದು ಕರೀತಾ ಇದ್ರು. ಅಂದ್ರೆ ಎರಡನೆಯ ಹುಟ್ಟು. ವಿದ್ಯೆ ಮತ್ತು ಸಂಸ್ಕಾರ ತಿಳಿಯೊಂದ್ರಿಂದ ಅದು ಅವನ ಮರು ಹುಟ್ಟು ಅಂತ ಅರ್ಥ. ಹಿಂದೂ ಧರ್ಮ ಎಷ್ಟು ಮಹತ್ವದ್ದು ಅಂತ ಗೊತ್ತಾಯ್ತು ಅಲ್ವಾ? ಈ ಮಾಹಿತಿ ಉಪಗೋಗಕರ ಅನ್ನಿಸಿದರೆ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.