ಇವತ್ತಿನ ಮಾಹಿತಿಯಲ್ಲಿ ಒಡೆದ ಹಿಮ್ಮಡಿಗೆ ಅವರ ಮನೆಮದ್ದನ್ನು ನೋಡೋಣ. ಚಳಿಗಾಲ ಶುರುವಾಯಿತು ಅಂದರೆ ಸರ್ವೇಸಾಮಾನ್ಯವಾಗಿ ಕಾಡುವ ಒಂದು ಸಮಸ್ಯೆಯೇ ಇಮ್ಮಡಿ ಹೊಡೆಯುವುದು. ಇದಕ್ಕೆ ಹಲವಾರು ಕಾರಣಗಳಿವೆ ಫ್ರೆಂಡ್ಸ್. ಮುಖ್ಯವಾಗಿ ನಮ್ಮ ಪಾದಗಳಿಗೆ ಸರಿಯಾದ ತೇವಾಂಶ ಸಿಗದೇ ಇರುವಾಗ ಈ ರೀತಿ ಕ್ರಾಕ್ ಉಂಟಾಗುತ್ತದೆ. ಇನ್ನು ಕೆಲವರಿಗೆ ಸೋರಿಯಾಸ್ ಸೈರಾಟ್ ಮತ್ತು ತುಂಬಾ ಡ್ರೈ ಸ್ಕಿನ್ ಇದ್ದರೂ ಸಹ ಕ್ರ್ಯಾಕ್ ಆಗುತ್ತೆ ಕ್ರ್ಯಾಕ್ ಅನ್ನುವುದು ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಕೆಲವರಿಗೆ ರಕ್ತವು ಆದರೆ ಬರುತ್ತದೆ.
ಇವತ್ತು ನಾನು ಹೇಳಿಕೊಡುವ ಹೋಮೆ ರೆಮೇಡಿ ಒಂದು ಕ್ರೀಮ್ ರೀತಿ ಹಿಮ್ಮಡಿ ಮೇಲೆ ಅಪ್ಲೈ ಮಾಡಿಕೊಳ್ಳಬೇಕು. ಈ ಕ್ರೀಮ್ ತುಂಬಾನೇ ಎಫೆಕ್ಟಿವ್ ಆಗಿ ಹಿಮ್ಮಡಿಯ ಬಿರುಕನ್ನು ಬೇಗನೆ ವಾಸಿ ಮಾಡುತ್ತದೆ. ಇದನ್ನು ಹೇಗೆ ಪ್ರಿಪೇರ್ ಮಾಡುವುದು ಅಂತ ನೋಡೋಣ. ಮತ ಹಾಗೂ ನೀವು ಈ ಮಾಹಿತಿಯನ್ನು ಓದುವುದನ್ನು ಮರೆಯಬೇಡಿ. ಫಸ್ಟ್ ಆಗಿ ನಾನು ಇಲ್ಲಿ ಒಂದು ಮೇಣದ ಬತ್ತಿಯನ್ನು ತೆಗೆದುಕೊಂಡಿದ್ದೇನೆ. ವೈಟ್ ಕಲರ್ ಇರುವುದು ತೆಗೆದುಕೊಳ್ಳಿ.
ಬೇರೆ ಕಲರ್ ಯೂಸ್ ಮಾಡುವಾಗ ಅದರಲ್ಲಿ ಆರ್ಟಿಫಿಷಿಯಲ್ ಕಲರ್ ಕೊಡುವ ಕೆಮಿಕಲ್ಸ್ ad ಮಾಡಿರುತ್ತಾರೆ ಅದು ಅಷ್ಟೊಂದು ಸೇಫ್ ಇರುವುದಿಲ್ಲ. ಇದನ್ನು ಈಗ ಒಂದು ಗ್ರೇಟರ್ ಯೂಸ್ ಮಾಡಿ ಚೆನ್ನಾಗಿ ತೊಳೆದುಕೊಳ್ಳಬೇಕು ಫ್ರೆಂಡ್ಸ್. ನಿಮಗೆ ತುರಿದುಕೊಳ್ಳುವುದಕ್ಕೆ ಕಷ್ಟ ಆಗುತ್ತಿದೆ ಎಂದರೆ ಚಿಕ್ಕ ಚಿಕ್ಕ ಪೀಸ್ ರೀತಿ ಕೂಡ ಕಟ್ ಮಾಡಿಕೊಳ್ಳಬಹುದು. ಓಕೆ ನೋಡಿ ಫ್ರೆಂಡ್ಸ್ ಈಗ ಫುಲ್ ಆಗಿ ತುರಿದು ಇಟ್ಟಿದ್ದೇನೆ. ಇದನ್ನು ಈಗ ಒಂದು ಬೌಲ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳೋನ.
ನೆಕ್ಸ್ಟ್ ಇದಕ್ಕೆ 3 ಸ್ಪೂನ್ ಆಗುವಷ್ಟು ಸಾಸಿವೆ ಎಣ್ಣೆ ಹಾಕಿ ಕೊಳ್ಳಬೇಕು. ನಿಮ್ಮ ಹತ್ತಿರ ಸಾಸಿವೆ ಎಣ್ಣೆ ಇಲ್ಲ ಎಂದರೆ ಆಲಿವ್ ಆಯಿಲ್ ಬಾದಾಮಿ ಎಣ್ಣೆ ವಿಟಮಿನ್ ಇ ಆಯಿಲ್ ಯಾವುದಾದರೂ ಒಂದನ್ನು ಸೇರಿಸಿಕೊಳ್ಳಬಹುದು. ನೆಕ್ಸ್ಟ್ ಅದಕ್ಕೆ ಅದೇ ಮೆಜರ್ಮೆಂಟ್ ಅಲ್ಲಿ 3 ಸ್ಪೂನ್ ಆಗುವಷ್ಟು ತೆಂಗಿನ ಎಣ್ಣೆಯನ್ನು ಹಾಕಿ ಕೊಳ್ಳುತ್ತಿದ್ದೇನೆ. ನೆಕ್ಸ್ಟ್ ಸ್ವಲ್ಪ ಅಲೋವೆರಾ ಜೆಲ್ ಹಾಕಿಕೊಳ್ಳಬೇಕು. ನಿಮಗೆ ಬೇಡ ಎಂದರೆ ಸ್ಕಿಪ್ ಮಾಡಿಕೊಳ್ಳಬಹುದು. ಇದನ್ನು ನೀವು ಡೈರೆಕ್ಟ್ ಸ್ಟವ್ ಮೇಲೆ ಇಟ್ಟು ಹಿಟ್ ಮಾಡಿಕೊಳ್ಳಬೇಕು.
ಸ್ಟವ್ ಅನ್ನು ಕಡಿಮೆ ಉರಿಯಲ್ಲಿ ಇಟ್ಟು ಉಳಿಸಿಕೊಳ್ಳಬೇಕು ಫ್ರೆಂಡ್ಸ್. ನಾವು ಹಾಕಿದ ಅಲೋವೆರಾ ಜೆಲ್ ಮಾತ್ರ ಹಾಗೆ ಇರುತ್ತದೆ. ಕ್ಯಾಂಡಲ್ ಲಿಕ್ವಿಡ್ ತರ ಆಗದಾಗ ಈ ಟೈಮ್ನಲ್ಲಿ ಸ್ಟಾ ವ್ ಆಫ್ ಮಾಡಿಕೊಳ್ಳಬೇಕು. ಇದನ್ನು ಐದು ನಿಮಿಷಕ್ಕೆ freezer ಒಳಗಡೆ ಇಟ್ಟುಕೊಳ್ಳಬೇಕು. ನೀವು ಹೊರಗಡೆ ಇಟ್ಟುಕೊಳ್ಳುತ್ತಿದ್ದ ಅಂದರೆ 20 ನಿಮಿಷಕ್ಕೆ ಇಟ್ಟುಕೊಳ್ಳಬೇಕು. ಐದು ನಿಮಿಷ ಆದಮೇಲೆ ಪ್ರೀಸರ್ ಒಳಗಡೆಯಿಂದ ತೆಗೆದುಕೊಳ್ಳಬೇಕು. ಆಮೇಲೆ ಅದನ್ನು ಅಪ್ಲೈ ಮಾಡಿಕೊಳ್ಳಬೇಕು.