WhatsApp Group Join Now

ಹುಡುಗರಿಗೆ ಪ್ರತಿಯೊಂದು ವಿಚಾರದಲ್ಲೂ ಆತುರ ಸ್ವಲ್ಪ ಹೆಚ್ಚೇ ಇರುತ್ತದೆ, ಇನ್ನು ಮಿಲನದ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳಬೇಡಿ, ಸಮಾಧಾನದಿಂದ ಇರುವುದು ಒಳ್ಳೆಯದು, ಇನ್ನು ಹುಡುಗರು ತಮ್ಮ ಮಿಲಕ್ರಿಯೆಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳನ್ನ ಒಮ್ಮೆ ಸಂಪೂರ್ಣವಾಗಿ ಓದಿ.

ಕೆಲವು ವಿಡಿಯೊಗಳನ್ನ ನೋಡಿ ಅದರಂತೆ ಮಾಡುವ ಅಭ್ಯಾಸ ವಿದ್ದರೆ ಮೊದಲು ಬಿಟ್ಟುಬಿಡಿ, ಮೊದಲು ನಿಮ್ಮ ಸಂಗಾತಿಯ ಆಸೆಯನ್ನ ತಿಳಿಯಲು ಪ್ರಯತ್ನ ಮಾಡಿ.

ಕೆಲವು ಕೆಲಸಗಳಿಗೆ ಮಾತಿನ ಅವಶ್ಯಕತೆ ಇರುವುದಿಲ್ಲ ಆದರೆ ಮಿಲನ ಕ್ರಿಯೆಯಲ್ಲಿ ನೀವು ಮೌನವಾಗಿರಬೇಡಿ, ನಿಮ್ಮ ಸಂಗಾತಿಯೊಂದಿಗೆ ಆರಾಮಾಗಿ ಮಾತನಾಡಿ ಮಿಲನಕ್ರಿಯೆ ಮುಂದುವರೆಸಿದರೆ ಹೆಚ್ಚು ಸಮಯ ನೀವು ಎಂಜಾಯ್ ಮಾಡುತ್ತೀರಿ.

ಅವಸರಕ್ಕೆ ಹುಡುಗರು ಮಾಡುವ ದೊಡ್ಡ ತಪ್ಪು ಅಂದರೆ ರೋಮ್ಯಾನ್ಸ್ ಮಾಡದೆ ಮಿಲನಕ್ಕೆ ನೇರವಾಗಿ ಹೋಗುವುದು, ರೊಮೆನ್ಸ್ ಮಾಡಿದರೆ ನಿಮ್ಮ ಮಿಲನಕ್ಕೆ ಇದು ಒಂದು ಒಳ್ಳೆ ಸ್ಫೂರ್ತಿ ನೀಡುತ್ತದೆ. ಅದರಲ್ಲೂ ಕಿಸ್ ಮಾಡುವುದನ್ನು ಮರೆಯಬೇಡಿ.

ಪುರುಷರ ದೇಹದ ಬಾರಾ ಹೆಚ್ಚಿರುತ್ತದೆ ಅದನ್ನು ಮಹಿಳೆಯರು ತಡೆಯಲಾರರು, ಇದರಿಂದ ನಿಮ್ಮ ಸಂಗಾತಿಗೆ ತೊಂದರೆ ಆಗುತ್ತದೆ ಅವಳಿಗೂ ಎಂಜಾಯ್ ಮಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮ ಮಿಲನಕ್ಕೆ ಅಷ್ಟೊಂದು ಖುಷಿ ಸಿಗುವುದಿಲ್ಲ.

ಎಲ್ಲದಕ್ಕೂ ಮೊದಲು ನಿಮ್ಮ ಸಂಗಾತಿ ಸಿದ್ಧವಿರುವುದನ್ನು ಗಮನಿಸಿ, ಅವರು ಸಿದ್ದವಿಲ್ಲ ಅಂದರೆ ಯಾವಕಾರಣಕ್ಕೂ ಮುಂದುವರೆಯಬೇಡಿ.

WhatsApp Group Join Now

Leave a Reply

Your email address will not be published. Required fields are marked *