ಇಂದಿನ ದಿನಗಳಲ್ಲಿ ಹೃದಯದ ಎಷ್ಟು ಪ್ರಾಮುಖ್ಯತೆ ಪಡೆದಿರುವಂತಹ ಆಂಗವು ಮತ್ತೊಂದು ಇರಲಾರದು ಎಂದೇ ಹೇಳಬಹುದು. ಯಾಕಂದ್ರೆ ದಿನದ 24 ಗಂಟೆ ಕೂಡ ಕಾರ್ಯನಿರ್ವಹಿಸುವ ಈ ಪ್ರಮುಖ ಅಂಗಕ್ಕೆ ಸ್ವಲ್ಪ ಸಮಸ್ಯೆಗಳು ಕಾಣಿಸಿಕೊಂಡರು. ಮನುಷ್ಯ ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನಮ್ಮ ಕಣ್ಣ ಮುಂದೆ ಎಷ್ಟು ಘಟನೆಗಳು ನಡೆದು ಹೋಗಿವೆ. ಹೀಗಾಗಿ ಈ ಪುಟ್ಟ ಅಂಗದ ಆರೈಕೆ ಕಡೆ ಹೆಚ್ಚಿನ ಒತ್ತು ನೀಡುವುದು ಪ್ರತಿಯೊಬ್ಬರ ಕರ್ತವ್ಯವೇ ಹಾಗಾದ್ರೆ ಸಮಸ್ಯೆಗಳು ಬರದಿರುವ ಹಾಗೆ ನೋಡಿಕೊಳ್ಳುವ ಕೆಲವೊಂದು ವಿಧಾನಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ.
ಪ್ರಮುಖವಾಗಿ ವೃದ್ಧಿಯ ಆರೋಗ್ಯ ಚೆನ್ನಾಗಿರ ಬೇಕೆಂದರೆ ಆರೋಗ್ಯಕಾರಿ ಆಹಾರ ಪದ್ಧತಿ.ಇದರ ಜೊತೆಗೆ ಪ್ರತಿನಿತ್ಯ ವ್ಯಾಯಾಮ ವಾಕಿಂಗ್ ವರ್ತಕರ ಹಿತ ಜೀವನ ಶೈಲಿ, ದೇಹದ ತೂಕ ದಲ್ಲಿ ನಿಯಂತ್ರಣ ಬೊಜ್ಜು ಹೆಚ್ಚಾಗ ದಂತೆ ನೋಡಿಕೊಳ್ಳುವುದು, ಧೂಮಪಾನ ಹಾಗು ಮಧ್ಯಪಾನ ದಂತಹ ಕೆಟ್ಟ ಚಟ ಗಳಿಂದ ದೂರ ವಿರುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಇನ್ನು ಮಾರಕವಾಗಿರುವ ಕೊಬ್ಬಿನ ಅಂಶ ಆಹಾರಗಳಿಂದ ದೂರವಿರಬೇಕು. ಕೆಂಪು ಮಾಂಸಗಳು ಸಂಸ್ಕರಿಸಿದ ಆಹಾರ ಪದಾರ್ಥಗಳು, ಎಣ್ಣೆ ಅಂಶ ಇರುವ ಆಹಾರಗಳು. ಕೃತಕ ಸಿಹಿ ತಿಂಡಿಗಳು ಹಾಗು ತಂಪು ಪಾನೀಯಗಳಿಂದ ದೂರವಿರಬೇಕು.
ಇವೆಲ್ಲ ಆಹಾರಗಳು ದೇಹದ ತೂಕ ಹೆಚ್ಚು ಮಾಡಿ ಬೊಜ್ಜಿನಂಶ ಹೆಚ್ಚು ಮಾಡುವುದು ಮಾತ್ರವಲ್ಲದೆ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವಂತೆ ಮಾಡುವುದು. ಹೀಗಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುವ ಕೆಲವೊಂದು ಆಹಾರಗಳನ್ನ ಸೇವಿಸಬೇಕು. ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ ನಿಯಮಿತ ವಾಗಿ ನಮ್ಮ ಆಹಾರ ಕ್ರಮದಲ್ಲಿ ಹೂಕೋಸು ಹಾಗು ಬ್ರೋಕೋಲಿಯ ನ್ನ ಸೇರಿಸಿ ಕೊಳ್ಳುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಗಳು, ನಿಯಂತ್ರಣ ಕ್ಕೆ ಬರುವುದರ ಜೊತೆ ಗೆ ರಕ್ತ ದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಕಡಿಮೆಯಾಗಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬಹಳ ಬೇಗನೆ ದೂರವಾಗುತ್ತದೆ. ಪ್ರಮುಖವಾಗಿ ಈ ಬಿಳಿ ಹಾಗೂ ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುವ ತರಕಾರಿಗಳು ಹೃದಯ ಕ್ಕೆ ಸರಿಯಾಗಿ ರಕ್ತ ಪೂರೈಕೆ ಮಾಡುವುದರ ಜೊತೆಗೆ ರಕ್ತನಾಳದಲ್ಲಿ ಯಾವುದೇ ಅಡೆತಡೆ ಇಲ್ಲ ದಂತೆ ನೋಡಿಕೊಂಡು ಹೃದಯಕ್ಕೆ ಸರಾಗವಾಗಿ ರಕ್ತಸಂಚಾರ ಉಂಟಾಗುವಂತೆ ಮಾಡುತ್ತದೆ.
ಇನ್ನು ಹಸಿರು ಎಲೆ ತರಕಾರಿಗಳ ಗುಂಪಿಗೆ ಸೇರಿದ ಕೇಲ್ ಸೊಪ್ಪು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ಪ್ರಮುಖವಾಗಿ ಈ ತರಕಾರಿಯಲ್ಲಿ ಪೊಟೇಶಿಯಂ ಅಂಶ ಫೈಬರ್ ಫೋಲೇಟ್, ವಿಟಮಿನ್ ಕೆ ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಅಂಶಗಳು ಹೇರಳವಾಗಿ ಕಂಡುಬರುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ತರಕಾರಿಯನ್ನು ಎರಡು ಮಾತಿಲ್ಲ. ಪ್ರಮುಖವಾಗಿ ಈ ತರಕಾರಿಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯ ಲ್ಲಿ ಸೇರಿಸಿ ಕೊಳ್ಳುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬರದಿರುವ ಹಾಗೆ ನೋಡಿಕೊಳ್ಳುತ್ತದೆ. ಈ ವಿಡಿಯೋ ಗೆ ಇಷ್ಟವಾದ ಲ್ಲಿ ತಪ್ಪ ದೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಕಮೆಂಟ್ ಮೂಲಕ ತಿಳಿಸಿ.