ನಮಸ್ಕಾರ ವೀಕ್ಷಕರೆ ನಾವು ಇವತ್ತು ತಿಳಿದುಕೊಳ್ಳುತ್ತಿದ್ದೇವೆ ಗಂಡ ಮತ್ತು ಅವರ ಮನೆ ಅವರ ಮೇಲೆ ಸುಳ್ಳು ಕೇಸ್ ದಾಖಲೆ ಮಾಡಿ ಗಂಡನ ಅವರ ವಿರುದ್ಧ ಮಾನ ನಷ್ಟ ಮುಖದಮೆ ಮೇಲೆ ಹಾಕಬಹುದು ಎಂಬುದು ಇವತ್ತಿನ ವಿಷಯವಾಗಿದೆ ನೀವು ಒಂದು ಉದಾಹರಣೆ ಮುಖಾಂತರ ತಿಳಿದುಕೊಳ್ಳಿ ನನ್ನ ಹೆಂಡತಿ ನನಗೆ ಸುಳ್ಳು ವರದಕ್ಷಣೆ ಕೇಸ್ ಮಾಡಿ ತುಂಬಾ ಅವಮಾನ ಮಾಡಿದ್ದಾಳೆ ಅದರಿಂದ ನಾನು ಅವಳ ಮೇಲೆ ವಿರುದ್ಧವಾಗಿ ಕೇಸ್ ಹಾಕಬಹುದಾ ಎಂಬುದು.
ಗಂಡ ಮತ್ತು ಆತನ ಮನೆಯವರು ಕಿರುಕುಳ ನೀಡಿದಾಗ ಹೆಂಡತಿ ಅವರ ವಿರುದ್ಧ ಆಕೆ ಕೇಸ ದಾಖಲೆ ಮಾಡುತ್ತಾರೆ ಇದು ಹೆಣ್ಣು ಮಕ್ಕಳ ರಕ್ಷಣೆಗಾಗಿ ಇರುವುದು ಹೆಣ್ಣು ಮಕ್ಕಳು ವರದಕ್ಷಣೆಗೆ ಕಿರುಕುಳ ಮಾನಸಿಕ ಹಿಂಸೆಯಿಂದ ಬಚ ವಾಗುವುದಕೋಸ್ಕರ ಈ ಕಾನೂನು ಜಾರಿ ತಂದಿದ್ದು ಆದರೆ ತುಂಬಾ ಕಡೆ ಇದು ಮಿಸ್ ಯೂಸ್ ಆಗುತ್ತಿದೆ ಇದರಿಂದ ತುಂಬಾ ಜನ ಗಂಡು ಮಕ್ಕಳು ಆತನ ಮನೆಯವರು ಸಂಕಷ್ಟಕ್ಕೆ ಹೊರಹಾಕುತ್ತಿದ್ದಾರೆ ಇದು ಮಿಸ್ ಯೂಸ್ ಆಗುತ್ತಿರುವುದರಿಂದ ಇದು ಮಹತ್ವದ ತೀರ್ಪನ್ನು ನೀಡುತ್ತಿದ್ದಾರೆ.
ಗಂಡ ಹೆಂಡತಿರ್ಗಿ ಅವರ ಮನೆಗೆ ಅನುಕೂಲಕರವಾಗುವ ತೀರ್ಪಾಗಿದೆ ಅದಕ್ಕೂ ಮೊದಲು ಈ 498 ಕೇಸ್ ಅಂದರೆ ವರದಕ್ಷಿಣೆ ಕಿರುಕುಳ ದಾಖಲಾದಾಗ ಗಂಡ ಹೆಂಡತಿಯ ಮೇಲೆ ಹಾಕಬಹುದು ಅಂತ ಹೇಳಿದರೆ ಕೆಸ್ ತಿರ್ಮಾನ ಆಗುವವರೆಗೂ ಹಾಕಲು ಸಾಧ್ಯವಿಲ್ಲ ಏಕೆಂದರೆ 498 ಕೇಸ್ ಹಾಕಿದ್ದಾರೆ ವರ್ಧನೆ ಕುಲಕ್ಕೆ ಸಾಕಿದಗ ಅದರ ವಿರುದ್ಧವಾಗಿ ನಾವು ಮತ್ತೆ ಅವರ ಮೇಲೆ ಮಾನವನಷ್ಟ ಮುಖದಮೆ ಹಾಕಬೇಕಾದರೆ ಆ ಕೇಸ್ ತೀರ್ಮಾನಗೊಂಡಿರಬೇಕು ಅವರು ಹಾಕಿರುವ ಕೇಸ್ ಸುಳ್ಳ ನಿಜ ಅನ್ನುವುದು ಫಸ್ಟ್ ಗೊತ್ತಾದರೆ ಮಾತ್ರ ಅವರ ಮೇಲೆ ಕೇಸ್ ಹಾಕುವುದಕ್ಕೆ ಸಾಧ್ಯ.
ನೀವು ಮೊದಲನೆಯದಾಗಿ ಯಾವುದೇ ರೀತಿಯಾಗಿ ಅದರ ಮೇಲೆ ಕೇಸ್ ಹಾಕುವುದಕ್ಕೆ ಬರುವುದಿಲ್ಲ ಏಕೆಂದರೆ ಅವರು ಹಾಕಿರುವುದು ಸತ್ಯ ಅಥವಾ ಸುಳ್ಳು ಅನ್ನುವುದು ಸಾಬೀತು ಆಗಬೇಕು ಆದರೆ ನೀವು ಇದರಿಂದ ಮತ್ತೊಂದು ಉಪಯೋಗ ಪಡೆದುಕೊಳ್ಳಬಹುದು ಅದು ಏನೆಂದರೆ ಈ ಕೇಸ್ ವಿರುದ್ಧ ಅಂದರೆ ಆಕೆ ಬಂದು ಮನೆಯವರ ಹತ್ತಿರ ಜಗಳ ಮಾಡುವುದರಿಂದ ಅಥವಾ ಯಾವುದೇ ರೀತಿಯಾದಂತಹ ನಿಮಗೆ ಮುಜುಗರ ಉಂಟಾದರೆ ಮಾನಸಿಕವಾಗಿ ಹಿಂಸೆ ಆದರೂ ಕೊಟ್ಟಿದ್ದಾರೆ ಅಥವಾ ಕಿರುಕುಳ ನೀವು ಅನುಭವಿಸುತ್ತಿದ್ದರೆ.
ಮನೆ ಹತ್ತಿರ ಬಂದು ಗಲಾಟೆ ಮಾಡುವುದು ಹೆಂಡತಿ ಅಥವಾ ಸಂಬಂಧಿಕರು ಬಂದು ನಿಮಗೆ ತೊಂದರೆ ಮಾಡುವುದು ಅಥವಾ ನಿಮ್ಮ ಮನೆಯವರ ಮೇಲೆ ಕೆಟ್ಟ ಶಬ್ದಗಳನ್ನು ಉಪಯೋಗಿಸಿ ನಿಮ್ಮಗೆ ನಿಂದನೆ ಮಾಡಿದರೆ ನಿಮಗೆ ಅದರಿಂದ ಸಮಾಜದಲ್ಲಿ ಅವಮಾನವಾಗಿದ್ದರೆ ನೀವು ಅದನ್ನು ಇಟ್ಟುಕೊಂಡು ಕೇಸ್ ಅನ್ನು ಫೈಲ್ ಮಾಡಬಹುದು.
ಈಕೆ ಮನೆಗೆ ಬಂದು ಗಲಾಟೆ ಮಾಡುತ್ತಿದ್ದಾರೆ ಕಿರುಕುಳ ಕೊಡುತ್ತಿದ್ದಾರೆ ನನ್ನ ತಂದೆ ತಾಯಿಗೆ ಕಿರುಕುಳ ಕೊಟ್ಟಿತ್ತಿದ್ದಾರೆ ಅನ್ನುವ ರೀತಿಯಾಗಿ ನೀವು ಸಪರೇಟ್ ಕೇಸ್ ಫೈಲ್ ಮಾಡಬಹುದು ಆದ್ದರಿಂದ 498ಕೇಸ್ ವಿರುದ್ಧ ಅಲ್ಲ ನೀವು ಬೇರೆಯಾಗಿ ಕೂಡ ಈ ಸಮಸ್ಯೆಗಳು ಉಂಟಾದಾಗ ಮಾನಸಿಕ ಹಿಂಸೆ ಸಮಾಜದ ಮುಂದೆ ನಿಂದನೆಗೆ ಒಳಗಾದಾಗ ನಿಮಗೆ ಅಪಮಾನ ಆಗಿದೆ ಮಾನಸಿಕ ಹಿಂಸೆಯಾಗಿದೆ ಎಂದು ಆಕೆಯ ವಿರುದ್ಧ ಕೇಸ್ ಅನ್ನು ಫೈಲ್ ಮಾಡಬಹುದು