ಇಂತಹ ವರದಂದು ಮಕ್ಕಳು ಜನಿಸಿದರೆ ಅದೃಷ್ಟವನ್ನು ತರುತ್ತಾರೆ ಅನ್ನುವ ಮನಸ್ಥಿತಿಗೆ ನಮ್ಮ ಪೂರ್ವಜರು ಹೇಳುತ್ತಿದ್ದರು ಸ್ನೇಹಿತರೆ ಗಂಡು ಮಕ್ಕಳು ಭಾನುವಾರ ಸೋಮವಾರ ಮತ್ತು ಬುಧುವಾರ ಜನಿಸಿದರೆ ಶುಭವಾಗುತ್ತದೆ ಈ ಹಿಂದಿನ ಮಾಹಿತಿಯಲ್ಲಿ ತಿಳಿಸಿದ್ದೇನೆ ಮತ್ತು ಮಂಗಳವಾರ ಶನಿವಾರ ಗಂಡು ಮಕ್ಕಳು ಜನಿಸಿದರೆ ಹಠವಾದಿಗಳು ಎನ್ನುವ ಮನಸ್ಥಿತಿ ಅವರದ್ದು ಆಗಿರುತ್ತದೆ. ಹಾಗಾದರೆ ಬನ್ನಿ ಹೆಣ್ಣು ಮಕ್ಕಳು ಯಾವ ವಾರ ಜನಿಸಿದರೆ ಶುಭಫಲ ಅನ್ನುವುದು ಇವತ್ತಿನ ತಿಳಿದುಕೊಳ್ಳೋಣ.
ಹೆಣ್ಣು ಮಕ್ಕಳು ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರ ಜನಿಸಬೇಕು ಮಂಗಳವಾರ ದುರ್ಗಾ ದೇವಿಯ ದಿನವಾಗಿರುತ್ತದೆ ಶುಕ್ರವಾರ ಲಕ್ಷ್ಮಿ ಮಾತಿಯ ದಿನವಾಗಿರುತ್ತದೆ ಹೀಗಾಗಿ ಹೆಣ್ಣುಮಕ್ಕಳು ಮಂಗಳವಾರ ಶುಕ್ರವಾರ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಅರ್ಥಗಳು ಇವೆ ಮಂಗಳವಾರ ಹೆಣ್ಣು ಮಕ್ಕಳು ಜನಿಸಿದರೆ ನಮ್ಮ ಪೂರ್ವಜರು ಜನಿಸಿದ್ದಾರೆ ಅಂತ ಹೇಳಲಾಗುತ್ತದೆ ನಿಮ್ಮ ತಂದೆಯ ತಾಯಿ ಆಗಿರಬಹುದು ಅಥವಾ ತಾಯಿಯ ತಾಯಿ ಜನಿಸಿರಬಹುದು.
ಮತ್ತು ಹಿರಿಯರ ಮರುಜನ್ಮ ಆಗಿರುವ ವಾಡಿಕೆಗಳು ನಮಗೆ ಸಿಗುತ್ತವೆ ಇನ್ನು ಶುಕ್ರವಾರ ಜನಿಸುವಂತಹ ಹೆಣ್ಣು ಮಕ್ಕಳು ಹುಟ್ಟಿದ ಮನೆಗೆ ಹೆಚ್ಚಿನ ಶುಭಫಲ ತರದೆ ಇದ್ದರು ಅದೃಷ್ಟದ ಶುಭಫಲಗಳು ಗಂಡನ ಮನೆಗೆ ತರುತ್ತಾರೆ ಇನ್ನು ಜವಾಬ್ದಾರಿಯುತ ಜೀವನವನ್ನು ನಡೆಸುತ್ತಾರೆ ಶುಕ್ರವಾರ ಜನಿಸಿದಂತ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ತಮ್ಮ ಬುದ್ಧಿ ಚತುರ್ಯದಿಂದ ಎಲ್ಲಾ ಮನೆ ಕುಟುಂಬಸ್ಥರೊಂದಿಗೆ ಖುಷಿಖುಷಿಯಾಗಿ ಇರುವ ಮನಸ್ಥಿತಿ ಇಟ್ಟುಕೊಂಡಿರುತ್ತಾರೆ.
ಗಂಡನ ಮನೆ ಉನ್ನತ ಸ್ಥಾನಕ್ಕೆ ಕೊಂಡು ಯುವ ಎಲ್ಲಾ ಅರ್ಹತೆಗಳು ಶುಕ್ರವಾರ ಜನಿಸಿದಂತಹ ಹೆಣ್ಣು ಮಕ್ಕಳಿಗೆ ಇರುತ್ತದೆ ಗಂಡನ ಮನೆಗೆ ಹೆಚ್ಚು ಶುಭ ಫಲಗಳನ್ನು ತರುತ್ತಾನೆ ಎನ್ನುವ ವಾಡಿಕೆಗಳು ಕೂಡ ನಮಗೆ ಸಿಗುತ್ತವೆ. ಭಾನುವಾರ ಹೆಣ್ಣುಮಗು ಜನಿಸುತ್ತು ಎಂದರೆ ಅದು ಒಂದು ತರಹ ಅದೃಷ್ಟಲಕ್ಷ್ಮಿ ಎಂದು ಭಾವಿಸಬೇಕು ಅಂತಹ ಮನೆಯಲ್ಲಿ ಮುಂಬರುವ ದಿನಗಳಲ್ಲಿ ಯಾವುದು ತೊಂದರೆಗಳು ಇರುವುದಿಲ್ಲ ಮನೆ ಅಷ್ಟೇ ಐಶ್ವರ್ಯಗಳಿಂದ ಕಲಕಲ ತುಂಬಿರುತ್ತದೆ ಇನ್ನೂ ಭಾನುವಾರ ಜನಿಸುವಂತಹ ಹೆಣ್ಣು ಮಕ್ಕಳು ಸ್ವಯಂ ಅವರ ಜೀವನದಲ್ಲಿ ಸಾಮಾಜಿಕಲಿ ಹೆಚ್ಚಿರುತ್ತದೆ ಅದರ ಜೊತೆಗೆ.
ಕ್ರೀಡಾ ಕ್ಷೇತ್ರದಲ್ಲೂ ಉತ್ತುಂಗಕ್ಕೆ ಹೋಗುವ ಅಥವಾ ಹೆಚ್ಚಿನ ಜನ ಸೇವೆ ಮಾಡುವಂತಹ ಅರ್ಹತೆ ಅವರಿಗೆ ಇರುತ್ತದೆ ಭಾನುವಾರ ಹುಟ್ಟಿರುವ ಹೆಣ್ಣು ಮಕ್ಕಳು ಹೆಚ್ಚು ಮುಖಿ ಸಮಾಜಮುಖಿ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿರುವಲ್ಲಿ ಮುಂಚುಣಿಯಲಿರುತ್ತಾರೆ ಶುಕ್ರವಾರ ಮಂಗಳವಾರ ಭಾನುವಾರ ಹೆಣ್ಣು ಮಕ್ಕಳು ಜನಿಸಿದರೆ ಶುಭಾನೆ ಇನ್ನು ಬೇರೆ ವಾರದಲ್ಲಿ ಜನಿಸಿದಂತ ಹೆಣ್ಣು ಮಕ್ಕಳು ಹೆಚ್ಚಿನ ಪ್ರಾಮುಖ್ಯತೆ ಪಡೆಯದೆ ಇದ್ದರೂ ಅವರು ಕೂಡ ಹುಟ್ಟಿದ ಮನೆಗೆ.
ಮತ್ತು ಗಂಡನ ಮನೆಗೆ ಅದೃಷ್ಟವನ್ನು ತರುತ್ತಾರೆ. ಇದು ಸಮಸ್ಯೆ ಯಾರಿಗೆ ಇರುವುದಿಲ್ಲ ಹೇಳಿ ಪ್ರತಿ ಸಮಸ್ಯೆಗೂ ಅದರದ್ದೇ ಆದ ಪರಿಹಾರಗಳು ಇರುತ್ತವೆ.ಈ ಒಂದು ಮಾಹಿತಿ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲೂ ಕಂಡುಬರುತ್ತದೆ ಹಾಗಾಗಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.