ಉತ್ತರ ಪ್ರದೇಶದ ರಾಜ್ಯದ ಫಲಜಾಬಾದ್ ನಲ್ಲಿ ಲೈನರ್ಜಿ ಕೆಲಸ ಮಾಡುತ್ತಿರುವ ಶ್ರೀನಿವಾಸ ವ್ಯಕ್ತಿ ಮಾಡಿದ ಒಂದು ವಿಚಿತ್ರ ಕೆಲಸ ನೋಡಿದರೆ ನೀವೆಲ್ಲ ಶಾಕ್ ಆಗುತ್ತೀರಾ ಒಂದು ದಿನ ಶ್ರೀನಿವಾಸ ಕೆಲಸದ ನಿಮಿತ್ತ ಹೆಲ್ಮೆಟ್ ಹಾಕದೆ ಬೈಕಲ್ಲಿ ಹೋಗುತ್ತಿದ್ದರು ಆಗ ಟ್ರಾಫಿಕ್ ಪೊಲೀಸರು ಶ್ರೀನಿವಾಸನನ್ನು ತಡೆದು ಹೆಲ್ಮೆಟ್ ಫೈನನ್ನು ವಸೂಲಿ ಮಾಡಿದರು ಟ್ರಾಫಿಕ್ ಇನ್ಸ್ಪೆಕ್ಟರ್ ರಮೇಶ್ಚಂದ್ರ ಅವರು ಶ್ರೀನಿವಾಸ ವಿದ್ಯುತ್ ರಿಪೇರಿ ಮಾಡಲು ಹೋಗುತ್ತಿದ್ದ ಸಮಯದಲ್ಲಿ ತಡಿದು ನಿಲ್ಲಿಸಿದರು ಈ ಒಂದು ಬಾರಿ ನನ್ನನ್ನು ಕ್ಷಮಿಸಿ ಬಿಡಿ ಅಂತ ಶ್ರೀನಿವಾಸ ಮನವಿ ಮಾಡಿಕೊಂಡರು ಹಾಗೆ ಫೈನ್ ಕಟ್ಟಲು ನಿಂತಿದ್ದರಿಂದ
ಕರೆಂಟ್ ರಿಪೇರಿ ಮಾಡುವುದಕ್ಕೆ ಆಗಲಿಲ್ಲ ಅಂತ ಜೂನಿಯರ್ ಗೆ ಹೇಳುತ್ತಾನೆ ಶ್ರೀನಿವಾಸ ಫೋನ್ ಮಾಡಿ ತನ್ನ ಗಾಡಿಯನ್ನು ಪೊಲೀಸ್ ಸರು ಹಿಡಿದುಕೊಂಡಿದ್ದಾರೆ ಎಂದು ಹೇಳುತ್ತಾನೆ.
ಆಗ ಜೂನಿಯರ್ ಲೈನ್ ಮೆನ್ಗಳು ಕೂಡ ಶ್ರೀನಿವಾಸನನ್ನು ಬಿಟ್ಟು ಕಳಸಿ ಆತ ಬಡವ ಆತನಿಗೆ ಫೈನ್ ಹಾಕಬೇಡಿ ಎಂದು ಫೋನ್ ಮೂಲಕ ಪೊಲೀಸರ ಹತ್ತಿರ ಹೇಳಿಕೊಂಡಿದ್ದಾರೆ ಆದರೆ ಇನ್ಸ್ಪೆಕ್ಟರ್ ರಮೇಶ ಮಾತನ್ನು ಕೇಳಲಿಲ್ಲ ಶ್ರೀನಿವಾಸ್ಗೆ ಹೆಲ್ಮೆಟ್ ಧರಿಸದೆ ಗಾಡಿ ಓಡಿಸಿದ ರು ಬಿಟ್ಟರು ಆದರೆ ಇನ್ಸ್ಪೆಕ್ಟರ್ ಗೆ ಫೈನ್ ಕಟ್ಟುವ ಸಮಯದಲ್ಲಿ ಶ್ರೀನಿವಾಸ ತಲೆಯಲ್ಲಿ ಯಾವ ಯೋಚನೆ ಬರುತ್ತಿತ್ತು ಅಂತ ಗೊತ್ತಿಲ್ಲ ರಮೇಶ್ ಕೆಲಸ ಮಾಡುತ್ತಿದ್ದ ಸ್ಟೇಷನ್ ಹಿಂದಿನ ಎರಡು ವರ್ಷದ ಕರೆಂಟ್ ಬಿಲ್ ಗಳನ್ನು ಚೆಕ್ ಮಾಡಲು ಶುರು ಮಾಡಿದಾಗ ಈ ಸ್ಟೇಷನ್ ಕರೆಂಟ್ ಬಿಲ್ ಬಹಳ ತಿಂಗಳುಗಳಿಂದ ಕಟ್ಟಿಲ್ಲ ಎಂಬ ವಿಷಯ ಶ್ರೀನಿವಾಸ್ಗೆ ಗೊತ್ತಾಗಿದೆ ತಕ್ಷಣ.
ಶ್ರೀನಿವಾಸ ಕರೆಂಟ್ ಕಟ್ ಮಾಡಿದ್ದಾನೆ. ಶ್ರೀನಿವಾಸ ಈ ರೀತಿ ಸೇಡನ್ನು ತೀರಿಸಿಕೊಂಡರು ಪೊಲೀಸ್ ಇನ್ಸ್ಪೆಕ್ಟರ್ ಕಾನೂನಿನ ಬಗ್ಗೆ ನನಗೆ ಪಾಠ ಹೇಳುತ್ತಿದ್ದ ಈಗ ನಾನು ಕೂಡ ಇನ್ಸ್ಪೆಕ್ಟರ್ ಗೆ ಕರೆಂಟ್ ಬಿಲ್ ಕಟ್ಟಲ್ಲ ಅಂತ ಕಾರಣಕ್ಕೆ ಕೆಲಸ ಮಾಡುವ ಸ್ಟೇಷನ್ ನಲ್ಲಿ ಕರೆಂಟ್ ಬಿಲ್ ಕಟ್ ಮಾಡಿದ್ದೀನಿ ಎಂದು ಹೇಳುತ್ತಾನೆ ಹಳೆಯ ಕರೆಂಟ್ ಬಿಲ್ ಗಳನ್ನು ಚೆಕ್ ಮಾಡಿದಾಗ ಸುಮಾರು ಲಕ್ಷ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದರು ಪೊಲೀಸ್ ಇಲಾಖೆ ಕರೆಂಟ್ ಬಿಲ್ ಕಟ್ಟೆ ಇಲ್ಲ ಎಂದು ಶ್ರೀನಿವಾಸ ಗೊತ್ತಾಗಿದೆ.
ಈ ವಿಷಯ ಗಂಭೀರವಾಗಿರುವುದು ನೋಡಿ ಸಂಜೆ ಲೈನ್ ಮ್ಯಾನ್ ಕೆಲಸ ಮಾಡಿದ ಒಂದು ಕೆಲಸ ಅಂತ ಹೇಳಿ ಶ್ರೀನಿವಾಸ ಅವರು ಕಮಿಷನರ್ ಆಫೀಸಿಗೆ ಹೇಳಿದರು. ಕಮಿಷನರ್ ಆಫೀಸ್ ಇಂದ ಫೋನ್ ಮಾಡಿ ದಯವಿಟ್ಟು ಸ್ಟೇಷನ್ ಕರೆಂಟ್ ಬಿಲ್ ಆನ್ ಮಾಡಿಸಿ ಬಾಕಿ ಉಳಿದಿರುವ 7 ಲಕ್ಷ ಬಿಲ್ ಹಣ ನಾವು ಆದಷ್ಟು ಬೇಗ ಕಟ್ಟುತ್ತೇವೆ ಅಂತ ಕರೆಂಟ್ ಬಿಲ್ ಹಾಕಿಸಿಕೊಂಡಿದ್ದಾರೆ. ನೋಡಿದ್ರಲ್ಲ ಮನುಷ್ಯನಿಗೆ ಬುದ್ಧಿ ಒಂದು ಇದ್ದರೆ ಯಾವ ರೀತಿಯಿಂದಲೂ ಕೂಡ ಜೀವನದಲ್ಲಿ ಪಾಠ ಕಲಿಸುವುದಕ್ಕೆ ಸುಲಭ ಎನ್ನುವುದಕ್ಕೆ ಇದು ಮಾದರಿಯಾಗಿದೆ