ಹಾಯ್ ಫ್ರೆಂಡ್ಸ್ ಈ ಮಾಹಿತಿಯಲ್ಲಿ ನಾನು ನಿಮಗೆ ಹೇರ್ ಫೋನ್ ಯೂಸ್ ಮಾಡುವುದು ಎಷ್ಟು ಡೇಂಜರಸ್ ಅನ್ನು ತಿಳಿಸಿ ಕೊಡುತ್ತೇನೆ. ಗೆಳೆಯರೇ ನಾವೆಲ್ಲರೂ ಕೂಡ ಟೈಂಪಾಸ್ ಗೋಸ್ಕರ ಅಥವಾ ಎಂಟರ್ಟೈನ್ಮೆಂಟ್ ಗೋಸ್ಕರ ನಮ್ಮ ಮೊಬೈಲ್ ನಲ್ಲಿ ಏರ್ ಫೋನ್ ಅನ್ನು ಯೂಸ್ ಮಾಡಿ ಸಾಂಗ್ ಅನ್ನು ಕೇಳುತ್ತೇವೆ. ಇಯರ್ ಫೋನ್ ಅಲ್ಲಿ ತುಂಬಾ ಜನರು ಸೌಂಡ್ ತುಂಬಾ ಇಟ್ಟುಕೊಂಡು ಕೇಳುತ್ತಾ ಇರುತ್ತಾರೆ. ಹಾಗೂ 3-4 ಕಂಟಿನ್ಯೂಸ್ ಆಗಿ ಸಾಂಗ್ ಅನ್ನು ಕೇಳುತ್ತಾರೆ.

ಹಾಗೆ ಇತರ ಮಾಡುವುದು ಎಷ್ಟು ಸರಿ ಅಂತ ನೋಡೋಣ ಬನ್ನಿ. ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದೂರವನ್ನು ನಾವು ಕಿಲೋಮೀಟರ್ನಲ್ಲಿ ಅಳೆಯುತ್ತೇವೆ ಅದೇ ತರಹ ನಾವು ಸೌಂಡನ್ನು ಡಿಸಿಪಲ್ ಅಲ್ಲಿ ಅಳೆಯುತ್ತೇವೆ. ಫಾರ್ ಎಕ್ಸಾಮ್ಪ್ಲೆ ಒಂದು ಮರದಿಂದ ಎಲೆ ಬಿದ್ದಾಗ ಆ ಎಲೆ ಬಿದ್ದ ಸೌಂಡ್ಗೆ ಟೆಂಸಿಬಲ್ ಅಂತ ಕರೆಯುತ್ತಾರೆ. ಏರ್ಟೆಲ್ ಸಿಬಲ್ ಸೌಂಡ್ ನಮ್ಮ ಕಿವಿಗೆ ಕೇಳುವುದಿಲ್ಲ ಅದೇ ತರಹ ನಾವು ಮಾತನಾಡುವಾಗ ನಮ್ಮ ಸೌಂಡ್ 60 ಡಿಸಿಬಲ್ ಇರುತ್ತದೆ. ಇನ್ನೂ ರಾಕೆಟ್ ಲಾಂಚ್ ಆದಾಗ ಅದರ ಸೌಂಡ್ 180 ಇಂದ 190 ಡಿಸಿಬಲ್ ಇರುತ್ತದೆ.

ಸೋ ನೀವು ಎಷ್ಟು ಸೌಂಡ್ ಅನ್ನು ಡೈರೆಕ್ಟ್ ಆಗಿ ಕೇಳಿದರೆ ನಿಂತಲ್ಲೇ ಕಿವ್ಡರು ಆಗುತ್ತೀರಾ. ಇನ್ನು ನಮ್ಮ ಇಯರ್ ಫೋನ್ ನಲ್ಲಿ ಮ್ಯಾಕ್ಸಿಮಮ್ ಸೌಂಡ್ ಎಷ್ಟು ಇರುತ್ತದೆ ಎಂದರೆ 128 ನೈನ್ಟಿ ಡಿಸಿಬಲ್. ನಮ್ಮ ಏರ್ ಫೋನ್ ನಲ್ಲಿ ನಾವು ಫುಲ್ ಸೌಂಡ್ ಇದ್ದಾಗ ಅದು ಒನ್ ಟೆನ್ ಇಂದ 120 ಡಿಸಿಬಲ್ ಇರುತ್ತದೆ. ಸೋ ಇತರ ನೀವು ನಿಮ್ಮ ಇಯರ್ ಫೋನ್ ನಲ್ಲಿ ಫುಲ್ ಸೌಂಡ್ ಇಟ್ಟುಕೊಂಡು 3-4 ಹವರ್ ಕಂಟಿನ್ಯೂಸ್ ಆಗಿ ಸಾಂಗ್ ಕೇಳಿದರೆ ಇನ್ನು ಮೂರು ನಾಲ್ಕು ವರ್ಷದಲ್ಲಿ ನೀವು ಕಿವುಡರು ಆಗುತ್ತೀರಾ.

ಇಲ್ಲಿ ತುಂಬಾ ಜನರಿಗೆ ಅನುಭವ ಆಗಿರುತ್ತದೆ ದೂರದಲ್ಲಿ ಯಾರಾದರೂ ಮಾತನಾಡಿದರೆ ಅವರಿಗೆ ಕರೆಕ್ಟಾಗಿ ಕೇಳುವುದಿಲ್ಲ ತುಂಬಾ ಜನರಿಗೆ ಡೌಟ್ ಏನು ಬರುತ್ತದೆ ಎಂದರೆ ತುಂಬಾ ವರ್ಷಗಳಿಂದ ಏರ್ ಫೋನ್ ಅನ್ನು ಯೂಸ್ ಮಾಡುತ್ತಾ ಇದ್ದೇವೆ ನಮಗೇನು ಆಗಲಿಲ್ಲ ಅಂತ ಇದಕ್ಕೆ ಕಾರಣ ಏನೆಂದರೆ ನೀವು ನಿಮ್ಮ ಇಯರ್ ಫೋನ್ ನಲ್ಲಿ 60% ಗಿಂತ ಕಡಿಮೆ ಸೌಂಡ್ ಅನ್ನು ಇಟ್ಟುಕೊಂಡು ಸಾಂಗ್ ಕೇಳುತ್ತಾ ಇದ್ದೀರಾ ಅಂತ ಅರ್ಥ. ಸೋ ನೀವು 60% ಗಿಂತ ಕಡಿಮೆ ಸೌಂಡ್ ಇಟ್ಟುಕೊಂಡು ಸಾಂಗ್ ಕೇಳಿದರೆ ನಿಮಗೆ ಯಾವುದೇ ತರಹದ ಅಪಾಯವಿಲ್ಲ.

ಆದರೆ ನೀವು ಕಂಟಿನ್ಯೂಸ್ ಆಗಿ ಸಾಂಗ್ ಕೇಳಬೇಕು ಎಂದರೆ ಒನ್ ಹವರ್ ಅಥವಾ ಟು ಹವರ್ ಗ್ಯಾಪ್ ಕೊಡಬೇಕು ಯಾಕೆಂದರೆ ನೀವು ಕಂಟಿನ್ಯೂಸ್ ಆಗಿ ನಿಮ್ಮ ಇಯರ್ ಫೋನ್ ನಲ್ಲಿ ನೀವು ಕಿವುಡರು ಮಾತ್ರ ಆಗುವುದಿಲ್ಲ. ನಿಮ್ಮ ಮೆದುಳಿಗೂ ಕೂಡ ಪ್ರಾಬ್ಲಮ್ ಬರುವುದು.

Leave a Reply

Your email address will not be published. Required fields are marked *