ನಮಗೆ ಕೆಲವೊಂದು ಸಾರಿ ಹೊಟ್ಟೆನೋವು ಎಲ್ಲಾ ಸ್ಟಾರ್ಟ್ ಆಗುತ್ತೆ ಅಲ್ವಾ. ಫುಡ್ ಅಲ್ಲಿ ಚೇಂಜಸ್ ಆದರೆ ಆಗುತ್ತೆ ಅಥವಾ ಡೈಜೆಶನ್ ಕರೆಕ್ಟಾಗಿ ಆಗಿಲ್ಲ ಆದರೆ ಆಗುತ್ತೆ. ಗ್ಯಾಸ್ಟಿಕ್ ಸಮಸ್ಯೆ ಇದ್ದರೂ ಕೂಡ ಆಗುತ್ತೆ. ಇನ್ನು ಕೆಲವರಿಗೆ ಮಲಬದ್ಧತೆಯಿಂದ ಸಮಸ್ಯೆ ಇರುವವರಿಗೆ ಆದರೆ ಅದರಲ್ಲಿ ಏನಾದರೂ ಮೋಷನ್ ಹೊರಗೆ ಹೋಗುವುದರಲ್ಲಿ ಮೋಷನ್ ಆದರೂ ಕೂಡ ಹೊಟ್ಟೆನೋವು ಸ್ಟಾರ್ಟ್ ಆಗುತ್ತೆ. ಇತರ ಎಲ್ಲಾ ಆದಾಗ ನಾವು ಮನೆಯಲ್ಲಿ ಸಿಂಪಲ್ ಮನೆಮದ್ದುಗಳನ್ನು ಮಾಡಿಕೊಳ್ಳಬಹುದು. ಅದರಲ್ಲಿ ಒಂದು ಸಿಂಪಲ್ ಮನೆ ಮದ್ದನ್ನು ನಾನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಇದ್ದೀನಿ. ತುಂಬಾನೇ ಎಫೆಕ್ಟಿವ್ ಆಗಿರುವಂತಹ ಮನೆಮದ್ದು ಇದು. ಯಾವ ಮನೆಮದ್ದು ಅದಕ್ಕೆ ಏನೇನು ಇಂಕ್ರಿಮೆಂಟ್ ಬೇಕು. ಹಾಗೇ ಅದನ್ನು ಯಾವ ರೀತಿ ಬಳಸುವುದು ಅದನ್ನು ಈಗ ನೋಡಿಕೊಂಡು ಬರೋಣ. ಈ ಮಾಹಿತಿಯನ್ನು ಕೊನೆಯ ತನಕ ಓದಿ.

 

ಹಾಗೆ ನೀವು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಫಸ್ಟ್ ಗೆ ನಾನು ಒಂದು ಲೋಟದಷ್ಟು ನೀರನ್ನು ಕುದಿಯುವುದಕ್ಕೆ ಇಡುತ್ತೇನೆ. ನೀರನ್ನು ಚೆನ್ನಾಗಿ ಕೂದಿಸಿಕೊಳ್ಳಬೇಕು. ಫಸ್ಟ್ ಇಗೆ. ನಾನು ಆಲ್ಮೋಸ್ಟ್ 200ml ಆಗುವಷ್ಟು ನೀರನ್ನು ತೆಗೆದುಕೊಂಡಿದ್ದೇನೆ. ನೀರು ಚೆನ್ನಾಗಿ ಕುದಿ ಬಂದಿದೆ. ನಾನು ಸ್ಟಾ ವ್ ಆಫ್ ಮಾಡಿಕೊಂಡು ಬಿಡುತ್ತೇನೆ. ಇವಾಗ ಈ ನೀರನ್ನು ಲೋಟಕ್ಕೆ ಹಾಕಿ ಕೊಳ್ಳುತ್ತಿದ್ದೇನೆ. ಬಿಸಿ ಇರುವಾಗಲೇ ತೆಗೆದುಕೊಳ್ಳಬೇಕು ಇದನ್ನು. ಇವಾಗ ಇದಕ್ಕೆ ಒಂದು ಟೀಸ್ಪೂನ್ ಆಗುವಷ್ಟು ಸೊಂಪಿನ  ಕಾಳುಗಳನ್ನು ಹಾಕಬೇಕು. ಸೋಂಕು ಕಾಳುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ಈ ಸೋಂಕು ನಮಗೆ ತುಂಬಾನೆ ಒಳ್ಳೆಯದು. ಬೇರೆಬೇರೆ ರೀತಿಯಲ್ಲಿ ಹೆಲ್ಪ್ ಆಗುತ್ತೆ. ನಮ್ಮ ಬ್ಲಡ್ ಪ್ಯೂರಿಫೈಯರ್ ಕೂಡ ಹೌದು. ನಮ್ಮ ರಕ್ತ ಶುದ್ದಿಕರಣಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ ಹಾಗೆ

 

ಬ್ಲಡ್ ಪ್ರೆಷರ್ ರೆಗುಲೇಟರ್ ಮಾಡುವುದಕ್ಕೆ ಬಿಪಿ ರೆಗ್ಯುಲೇಟ್ ಮಾಡುವುದಕ್ಕೂ ಹೆಲ್ಪ್ ಆಗುತ್ತೆ. ಹಾಗೇನೆ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಸೋಂಪು ಕಾಳುಗಳನ್ನು ಇತರ ನೀರಿನಲ್ಲಿ ಕೂಡಿಸಿಕೊಂಡು ಇಲ್ಲ ಅಂದರೆ ಇತರ ಕುದಿಯುತ್ತಿರುವ ನೀರಿನಲ್ಲಿ ಆಡ್ ಮಾಡಿ ಇಟ್ಟು ಕೂಡ ಕುಡಿಯಬಹುದು. ಇದನ್ನು ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಹತ್ತರಿಂದ ಹದಿನೈದು ನಿಮಿಷ ಮುಚ್ಚಿ ಇಟ್ಟುಕೊಳ್ಳಬೇಕು. ಅದು ಹಾಗೇನೆ ಸೊಪ್ಪಿನಲ್ಲಿರುವ ಸತ್ವ ನೀರಿನಲ್ಲಿ ಟ್ರಾನ್ಸ್ಫರ್ ಆಗ್ಬೇಕು. ಹಾಗೇನೆ ಅದು ತಣ್ಣಗೆ ಕೂಡ ಆಗಬೇಕು.

Leave a Reply

Your email address will not be published. Required fields are marked *