ನಮಗೆ ಕೆಲವೊಂದು ಸಾರಿ ಹೊಟ್ಟೆನೋವು ಎಲ್ಲಾ ಸ್ಟಾರ್ಟ್ ಆಗುತ್ತೆ. ಆಹಾರದಲ್ಲಿ ಏನಾದರೂ ಚೇಂಜಸ್ ಆದರೆ ಆಗುತ್ತೆ. ಅಥವಾ ಡೈಜೆಶನ್ ಕರೆಕ್ಟಾಗಿ ಆಗಿಲ್ಲ ಅಂದರೆ ಆಗುತ್ತೆ. ಗ್ಯಾಸ್ಟಿಕ್ ಸಮಸ್ಯೆ ಇದ್ದರೂ ಕೂಡ ಆಗುತ್ತೆ. ಇನ್ನು ಕೆಲವರಿಗೆ ಮಲಬದ್ಧತೆಯಲ್ಲಿ ಸಮಸ್ಯೆ ಇರುವವರಿಗೆ ಆದರೆ ಹೊಟ್ಟೆನೋವು ಸ್ಟಾರ್ಟ್ ಆಗುತ್ತೆ. ಸೋ ಇತರ ಎಲ್ಲಾ ಆದಾಗ ನಾವು ಮನೆಯಲ್ಲಿ ಸಿಂಪಲ್ ಮನೆಮದ್ದು ಗಳನ್ನು ಮಾಡಿಕೊಳ್ಳಬಹುದು. ಅದರಲ್ಲಿ ಒಂದು ಸಿಂಪಲ್ ಮನೆ ಮದ್ದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಇದ್ದೀನಿ. ತುಂಬಾನೇ ಎಫೆಕ್ಟಿವ್ ಆಗಿರುವಂತಹ ಮನೆಮದ್ದು ಇದು. ಯಾವ ಮನೆಮದ್ದು ಅದಕ್ಕೆ ಏನೇನು ಇಂಕ್ರಿ ದಿಯೆಂಸ್ ಬೇಕು ಹಾಗೇನೆ ಯಾವ ರೀತಿ ಬಳಸುವುದು ಅನ್ನುವುದನ್ನ ಈಗ ನೋಡಿಕೊಂಡು ಬರೋಣ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಹಾಗೆ ನೀವು ಲೈಕ್ ಮಾಡದಿದ್ದರೆ ಈಗ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಫಸ್ಟ್ ಗೆ ನಾನು ಒಂದು ಲೋಟ ಆಗುವಷ್ಟು ನೀರನ್ನು ಕುಡಿಯುವುದಕ್ಕೆ ಇಡುತ್ತೇನೆ. ನೀರನ್ನು ಚೆನ್ನಾಗಿ ಕುದಿಸಿ ಕೊಳ್ಳಬೇಕು ಫಸ್ಟ್.
ನಾನು ಆಲ್ಮೋಸ್ಟ್ 200ml ಆಗುವಷ್ಟು ನೀರನ್ನು ತೆಗೆದುಕೊಂಡಿದ್ದೇನೆ. ನೀರು ಚೆನ್ನಾಗಿ ಕುದಿ ಬಂದಿದೆ. ನಾನು ಸ್ಟವ್ ಆಫ್ ಮಾಡಿಕೊಂಡು ಬಿಡುತ್ತೇನೆ. ಇವಾಗ ಈ ನೀರನ್ನು ಲೋಟಕ್ಕೆ ಹಾಕಿ ಕೊಳ್ಳುತ್ತಿದ್ದೇನೆ. ಬಿಸಿ ಇರುವಾಗಲೆ ತೆಗೆದುಕೊಳ್ಳಬೇಕು ಇದನ್ನು. ಇವಾಗ ಇದಕ್ಕೆ ಒಂದು ಟೀಸ್ಪೂನ್ ಆಗುವಷ್ಟು ಸೋಂಪು ಕಾಳುಗಳನ್ನು ಹಾಕಬೇಕು. ಸೋಂಪುಕಾಳು ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು. ಈ ಸೋಂಪು ನಮಗೆ ತುಂಬಾನೆ ಒಳ್ಳೆಯದು. ನಮಗೆ ಬೇರೆ ಬೇರೆ ರೀತಿಯಲ್ಲಿ ಹೆಲ್ಪ್ ಆಗುತ್ತೆ. ನಮ್ಮ ಬ್ಲಡ್ ಪ್ಯೂರಿಫೈಯರ್ ಕೂಡ ಹೌದು. ನಮ್ಮ ರಕ್ತ ಶುದ್ದಿಕರಣಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಹಾಗೇನೆ ಬ್ಲಡ್ ಪ್ರೆಷರ್ ಬಿಪಿ ರೆಗ್ರೆಟ್ ಮಾಡುವುದಕ್ಕೂ ಹೆಲ್ಪ್ ಆಗುತ್ತೆ. ಹಾಗೇನೆ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಸೋಂಪುಕಾಳು ಗಳನ್ನು ಇತರ ನೀರಿನಲ್ಲಿ ಬೇಕಾದರೆ ಕುದಿಸಿ ನು ಕುಡಿಯಬಹುದು. ಇಲ್ಲಾಂದ್ರೆ ಇತರ ಕುದಿಯುತ್ತಿರುವ ನೀರನ್ನು ಆಡ್ ಮಾಡಿ ಇಟ್ಟು ಕೂಡ ಕುಡಿಯಬಹುದು.
ಇದನ್ನು ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಹತ್ತರಿಂದ ಹದಿನೈದು ನಿಮಿಷ ಮುಂಚೆ ಇಟ್ಟು ಬಿಡಬೇಕು. ಅದು ಹಾಗೇನೆ ಸೊಪ್ಪಿನಲ್ಲಿರುವ ಸತ್ವವನ್ನು ನೀರಿನಲ್ಲಿ ಟ್ರಾನ್ಸ್ಫರ್ ಆಗಬೇಕು. ಹಾಗೆ ತಣ್ಣಗೆ ಕೂಡ ಆಗಬೇಕು. ಹೊಟ್ಟೆ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಾವು ಇದೇ ನೀರಿಗೆ ಇನ್ನೊಂದು ಇಂಪಾರ್ಟೆಂಟ್ ಇಂಕ್ರಿಮೆಂಟ್ ನಾ ಆಯ್ಕೆ ಮಾಡಿಕೊಳ್ಳಬೇಕು. ಇದು ತಣ್ಣಗಾದ ಮೇಲೆ ನಾವು ಅದನ್ನು ಆಡ್ ಮಾಡಿಕೊಳ್ಳಬಹುದು. ಇದೀಗ ಸರಿಯಾಗಿ ತಣ್ಣಗೆ ಆಗಿದೆ. ಇದಕ್ಕೆ ನಾವು ಜೇನುತುಪ್ಪವನ್ನು ಆಡ್ ಮಾಡಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.