ತುಂಬಾ ಜನರಿಗೆ ಸರಿ ಸಾಮಾನ್ಯವಾಗಿ ಹೊರಗಡೆ ಧೂಳಿನಲ್ಲಿ ಹೋದರೆಅಲರ್ಜಿಗಳು ಕಂಡುಬರುತ್ತವೆ ಮೈ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಆಗಲು ಆರಂಭಿಸುತ್ತವೆ. ಕೆಲವೊಮ್ಮೆ ಈ ಸಮಸ್ಯೆಗೆ ವೈದ್ಯರ ಹತ್ತಿರ ಹೋಗಲುಸಂದರ್ಭ ಬರುತ್ತದೆ ಇಲ್ಲವೇ ಮನೆಯಲ್ಲಿ ನಾವೇ ಹೋಗಲಾಡಿಸಬಹುದು ಮನೆಯಲ್ಲೇ ಹೋಗಲಾಡಿಸುವಂತ ಕೆಲವೊಂದು ಉಪಾಯಗಳು ಇವತ್ತಿನ ಮಾಹಿತಿಯಲ್ಲಿ ಹೇಳುತ್ತೇವೆ. ನಾವು ಹೊರಗಡೆ ಹೋದಾಗ ಧೂಳಿನ ಸಣ್ಣ ಕಣಗಳು ನಮ್ಮ ಕಣ್ಣಿನಲ್ಲಿ ಹೋಗಿ ಕಣ್ಣು ಉರಿ ಪ್ರಾರಂಭವಾಗುತ್ತದೆಹಾಗೆಯೇ ನಮ್ಮ ಮೂಗಿನಲ್ಲಿ ಹೋಗಿ ಪದೇ ಪದೇ ಸೀನು ಬರಲು ಪ್ರಾರಂಭಿಸುತ್ತದೆ.
ಇದನ್ನೇ ಸರಿ ಸಾಮಾನ್ಯವಾಗಿ ಡಸ್ಟ್ ಅಲರ್ಜಿ ಎಂದು ಕರೆಯುತ್ತಾರೆ. ಇದು ಬೇಗನೆ ಹೋಗುವಂತಹ ಕಾಯಿಲೆ ಇರುವುದಿಲ್ಲ ಸರಿ ಸುಮಾರು ಅಂದಾಜು ಮೂರು ದಿನಗಳ ಕಾಲ ಪದೇ ಪದೇ ಈ ಒಂದು ಸೀನು ಬರುತ್ತದೆ. ಆದರೆ ಕೆಲವೊಬ್ಬರಿಗೆ ವೈದ್ಯರ ಹತ್ತಿರ ಹೋಗಲು ಇಷ್ಟವಾಗುವುದಿಲ್ಲ ಮನೆಯಲ್ಲಿಯೇ ನಾವು ಇದನ್ನು ದೂರ ಮಾಡುತ್ತೇವೆ ಎಂದು ಹೇಳುತ್ತಾರೆ ಅಂತವರಿಗೆ ಸಹಾಯವಾಗುವಂತಹ ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ. ಜೇನುತುಪ್ಪ ನಮ್ಮ ಆಯುರ್ವೇದದಲ್ಲಿ ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ ಉಂಟುಮಾಡುತ್ತದೆ ಹಾಗೆ ಇದನ್ನು ಸಿಹಿ ಪದಾರ್ಥಗಳಲ್ಲೂ ಕೂಡ ಬಳಸುತ್ತಾರೆ.
ನಿಮಗೆ ಸೀನು ಬರಲು ಪ್ರಾರಂಭಿಸಿದರೆ ಒಂದೇ ಒಂದು ಚಮಚ ಜೇನುತುಪ್ಪವನ್ನು ಸ್ವೀಕರಿಸಿರಿ ಯಾಕೆಂದರೆ ಇದರಲ್ಲಿ ಆಂಟಿ ಇನ್ಫ್ಲೇಶನ್ಎಂಬ ಗುಣಗಳು ಇದೆ. ನಿಮ್ಮ ಕೆಮ್ಮ ಮತ್ತು ಸೀನನ್ನು ತಟ್ಟನೆ ನಿಲ್ಲಿಸುತ್ತದೆ ಕೆಲವೊಬ್ಬರಿಗೆ ಉಂಟಾಗಿರುವ ಗಾಯಗಳ ಬರೇ ಮೇಲೆ ಜೇನುತುಪ್ಪದ ಲೇಪನೆ ಮಾಡಿ ಅದರ ಮೇಲೆ ಹಚ್ಚುವುದರಿಂದ ಗಾಯ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಇನ್ನ ಮತ್ತೊಂದು ಮನೆ ಮದ್ದು ಎಂದರೆ ಆಪಲ್ ವಿನಿಗರ್ ನಿಂದ ಕೂಡ ಈ ಒಂದು ಸಮಸ್ಯೆಯಿಂದ ನಾವು ದೂರ ಆಗಬಹುದು ಈ ಒಂದು ಕಾಯಿಲೆ ಯಿಂದ ಹೋರಾಡುವ ಅತಿಮುಖ್ಯವಾದ ವಸ್ತು ಎಂದರೆ ವಿನಿಗರ್ನಿಂದ ನಾವು ಇದನ್ನು ಹೋರಾಡಬಹುದು.
ಒಂದು ಲೋಟದ ನೀರಿಗೆ ಒಂದು ಸಣ್ಣ ಚಮಚ ಆಪಲ್ ಸೈಡ್ ವಿನಿಗರ್ ನಿಂದ ಮಾಡಿದ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಕುಡಿಯಿರಿ. ನಮ್ಮ ಗಂಟಿಲನಲ್ಲಿ ಉಂಟಾಗುವ ಕಫವನ್ನು ತಡೆಯಲು ಈ ಆಪಲ ಸೈಡ್ ವಿನಿಗರ್ ಸಹಾಯ ಮಾಡುತ್ತದೆ. ಇನ್ನ ವಿಟಮಿನ್ ಸಿ ಹೆಚ್ಚಾಗಿ ಹೊಂದಿರುವಂತಹ ಆಹಾರಗಳನ್ನು ಸೇವಿಸಿ ಉದಾಹರಣೆಗೆ ಮೋಸಂಬಿ ಹಣ್ಣಿನಲ್ಲಿ ತುಂಬಾನೇ ವಿಟಮಿನ್ ಸಿ ಇರುತ್ತದೆ ಸೇವನೆ ಮಾಡಿ. ಇನ್ನ ನಿಂಬೆಹಣ್ಣಿನ ಸಹಾಯದಿಂದಲೂ ಕೂಡ ನಾವು ಈ ಪದೇ ಪದೇ ಉಂಟಾಗುವ ಕೆಮ್ಮು ಹಾಗೂ ನೆಗಡಿಗೆಅನ್ನುವ ಅಲರ್ಜಿಯನ್ನು ತಡೆ ಗಟ್ಟಬಹುದು. ಆದಷ್ಟು ಅತಿ ಹೆಚ್ಚು ವಿಟಮಿನ್ ಸಿ ಆಹಾರಗಳನ್ನು ಅವಗವಾಗ ಸೇವನೆ ಮಾಡುತ್ತಿರಿ.