ಇತ್ತೀಚಿನ ಬ್ಯಾಂಕ್ ಉದ್ಯೋಗಗಳು 2023 ಅಧಿಸೂಚನೆಗಳು ಮತ್ತು ಕರ್ನಾಟಕದಲ್ಲಿ ಮುಂಬರುವ ಬ್ಯಾಂಕ್ ಪರೀಕ್ಷೆಗಳನ್ನು ಇಲ್ಲಿ ನವೀಕರಿಸಲಾಗಿದೆ. ಯಾವುದೇ ಪದವಿ ಪೂರ್ಣಗೊಳಿಸಿದವರು ಇತ್ತೀಚಿನ ಖಾಸಗಿ ಬ್ಯಾಂಕ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಜಾಗಗಳನ್ನು ತುಂಬಲು ಬ್ಯಾಂಕಿಂಗ್ ವಲಯವು ಪ್ರತಿ ವರ್ಷ ವಿವಿಧ ಅಧಿಸೂಚನೆಗಳನ್ನು ಬಿಡುಗಡೆ ಮಾಡುತ್ತದೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ ನೇಮಕಾತಿ. ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಹವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಕೆಳಗಿನ ಹೇಳಿರುವ ಮಾಹಿತಿಯ ಪ್ರಕಾರ ನೀವು ಕೂಡ ಅರ್ಹ ಅಭ್ಯರ್ಥಿಗಳಾಗಿದ್ದರೆ ತಪ್ಪದೆ ಈ ಕೆಲಸಕ್ಕೆ ಅರ್ಜಿಯನ್ನು ಹಾಕಲು ಮರೆಯಬೇಡಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ ನೇಮಕಾತಿ ಮೊದಲಿಗೆ ಈ ಕೆಲಸಕ್ಕೆ ಬೇಕಾದಂತಹ ವಯೋಮಿತಿ ನಾವು ನೋಡುವುದಾದರೆ ವಯೋಮಿತಿ ದಿನಾಂಕ ಒಂದು ಜುಲೈ 2000 23ಕ್ಕೆ ಕನಿಷ್ಠ 20 ವರ್ಷ ಗರಿಷ್ಠ 28 ವರ್ಷ ವಯೋಮಿತಿ ನೀಡಲಾಗಿದೆ.

ಅದರಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅದು ಯಾವ ವ್ಯಕ್ತಿಗಳು ಈ ಮೂರು ವರ್ಗದಲ್ಲಿ ಬರುತ್ತಾರೆ ಅವರಿಗೆ ವಯಸ್ಸಿನಲ್ಲಿ ಸಡಿಲಿಕೆ ನೀಡಲಾಗಿದೆ ಆಯ್ಕೆ ವಿಧಾನ ಹಾಗೂ ಮುಖ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಹ್ವಾನಿಸಲಾಗುವುದು ಪರೀಕ್ಷಾ ಕೇಂದ್ರಗಳು, ಬೆಂಗಳೂರು ಬೆಳಗಾವಿ ಬೀದರ್ ಕಲಬುರಗಿ ಹುಬ್ಬಳ್ಳಿ ಧಾರವಾಡ ಮಂಗಳೂರು ಮೈಸೂರು ಶಿವಮೊಗ್ಗ ಹಾಗೂ ಉಡುಪಿ ಈ ಮೇಲಿರುವಂತಹ ಜಾಗಗಳಿಗೆ ಹೋಗಿ ನೀವು ಪರೀಕ್ಷೆಯನ್ನು ಬರೆಯಬೇಕಾಗುತ್ತದೆ.

ಆದರೆ ಕನ್ನಡದಲ್ಲೂ ಪರೀಕ್ಷೆ ನೀವು ನೀಡಬಹುದು ಇದು ಕರ್ನಾಟಕದಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ಬಹಳಷ್ಟು ಉಪಯೋಗವಾಗುತ್ತದಗ. ಅರ್ಜಿ ಸಲ್ಲಿಸಲು ನೀವು ಕೂಡ ಬಯಸಿದರೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐಬಿಪಿ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು www.karnatakajobinfo.com ಈ ವೆಬ್ಸೈಟ್ ಗೆ ಒಮ್ಮೆ ಭೇಟಿ ನೀಡಿ.ಅರ್ಜಿ ಶುಲ್ಕ ಎಸ್ಸಿ ಎಸ್ಟಿ ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು 175 ಉಳಿದ ಅಭ್ಯರ್ಥಿಗಳು 850 ಅರ್ಜಿ ಶುಲ್ಕ ಪಾವತಿಸಬೇಕು ಶುಲ್ಕ ಪಾವತಿಸುವ ವಿಧಾನ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು.

ಪ್ರತಿದಿನದ ಉದ್ಯೋಗದ ಡೇಟ್ ಗಳಿಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹುದ್ದೆಯ ಹೆಸರು 445 ಹುದ್ದೆಗಳ ಬರ್ತಿಗೆ ಅರ್ಜಿಯನ್ನು ಕರೆಯಲಾಗಿದೆ ಅದರಲ್ಲಿ ಕರ್ನಾಟಕದಲ್ಲಿ ಒಟ್ಟು 88 ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ಭಾರತದಲ್ಲೆಡೆ ವಿದ್ಯಾರ್ಥಿ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆ ಯಾವುದೇ ಪದವಿ ವಿದ್ಯಾರ್ತಿಯನ್ನು ಹೊಂದಿರಬೇಕು ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ ಒಂದು ಜುಲೈ 2023.

Leave a Reply

Your email address will not be published. Required fields are marked *