ಮಸಾಲೆಗಳಲ್ಲಿ ಜೀರಿಗೆ ಕೂಡ ಒಂದು ದಾಳಿರಲಿ ತರಕಾರಿ ಸಾಂಬಾರು ಇರಲಿ ಎಲ್ಲದಕ್ಕೂ ಜೀರಿಗೆ ಇರಲೇಬೇಕು ಜೀರಿಗೆಯನ್ನು ಕೇವಲ ಸುವಾಸನೆಗಾಗಿ ಬಳಸುವುದಿಲ್ಲ. ಜೀರಿಗೆ ಬಹುಪಯೋಗಿ ಮಸಾಲೆ ಇದರಲ್ಲಿ ನಮ್ಮ ಆರೋಗ್ಯ ಅಡಗಿದೆ ಸ್ವಲ್ಪ ಜೀರಾ ನಿಮ್ಮ ದೇಹದ ತೂಕ ನಿಯಂತ್ರಿಸಬಲ್ಲದು ಅಂದರೆ ನೀವು ನಂಬಲೇಬೇಕು. ಜೀರಿಗೆಯಲ್ಲಿ ಯಥೇಚ್ಛವಾದ ಕಬ್ಬಿಣದ ಅಂಶವಿದೆ. ಒಂದು ಚಮಚ ಜೀರಿಗೆಯಲ್ಲಿ ಸುಮಾರು 1.4 ಮಿಗ್ರಾಂ ಕಬ್ಭಿಣದ ಅಂಶವನ್ನು ಹೊಂದಿರುತ್ತದೆ ಎನ್ನುತ್ತಾರೆ ತಜ್ಞರು. ಮಹಿಳೆಯರ ಮುಟ್ಟಿನ ಸಮಸ್ಯೆಗೆ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಬ್ಬಿಣದ ಅಂಶ ಅತಿ ಮುಖ್ಯವಾಗಿದೆ. ಅದು ಜೀರಿಗೆಯಿಂದ ದೊರಕುತ್ತದೆ.
ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿ, ಜೀರಿಗೆ ಪುಡಿ ನಿಮ್ಮ ತೂಕ ಇಳಿಸುತ್ತೆ ಎಂಬುದನ್ನು ಅಧ್ಯಯನ ಒಂದು ಹೇಳಿದೆ ಇದನ್ನು ಬಳಸುವುದರಿಂದ ಕೊಬ್ಬು ಕರಗುವುದಲ್ಲದೆ ಕೊಲೆಸ್ಟ್ರಾಲ್ ಅನ್ನು ಸ್ವಾಭಾವಿಕವಾಗಿ ಕಡಿಮೆ ಮಾಡುತ್ತದೆ ಆಹಾರ ಜೀರ್ಣವಾಗಲು ಜೀರಿಗೆ ಬಹಳ ಉಪಯುಕ್ತ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಇದು ಹೊಂದಿದೆ ಆಹಾರ ಜೀರ್ಣವಾಗುವುದಿಲ್ಲ ಎನ್ನುವವರು ಜೀರಿಗೆ ಸೇವಿಸುವುದು ಒಳ್ಳೆಯದು. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಅದನ್ನು ಸರಿಯಾಗಿ ಕುದಿಸಿ ನೀರುವು ಕಂದು ಬಣ್ಣಕ್ಕೆ ತಿರುಗಿದ ಗ್ಯಾಸ್ ಆರಿಸಿ ಜೀರಿಗೆ ನೀರು ತಣ್ಣಗಾದ ನಂತರ ಸೇವಿಸಿ.
ದಿನಕ್ಕೆ ಮೂರು ಬಾರಿ ಈ ಟಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭ ವಾಗಿ ಆಗುವುದಲ್ಲದೆ ಹೊಟ್ಟೆ ನೋವು ಗುಣವಾಗುತ್ತದೆ. ಎರಡು ಚಮಚ ಜೀರಿಗೆ ನೀರು ಬೆರೆಸಿ ರಾತ್ರಿ ಪೂರ್ತಿ ನೆನ್ನೆ ಸಿಡಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುದಿಸಿ ಕೊಡಿರಿ ಜೊತೆಯಲ್ಲಿ ಜೀರಿಗೆಯನ್ನು ಮಾಡಿದರೆ ನಿಮ್ಮ ತೂಕ ಕಡಿಮೆಯಾಗುತ್ತದೆ ನಾವು ಹೇಳಿದ ಈ ಟಿಪ್ಸ್ ಕನಿಷ್ಠ 15 ದಿನ ಮಾಡಬೇಕಾಗುತ್ತದೆ ಆಗ ಮಾತ್ರ ಫಲಿತಾಂಶ ಸಿಗಲು ಸಾಧ್ಯ.ಒಂದು ಟೀ ಚಮಕ ಕ್ಯೂಮಿನ್ ಪುಡಿಯನ್ನು ಒಂದು ಟೀ ಸ್ಪೂನ್ ಯೋಗರ್ಟ್ ಜತೆಗೆ ಮಿಕ್ಸ್ ಮಾಡಿ.
ನಂತರ, 15 ದಿನಗಳ ಕಾಲ ಊಟವನ್ನಾಗಿ ತಿಂದರೆ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.
ಒಂದು ಕಪ್ ನೀರನ್ನು ಕುದಿಸಿ, ಅದಕ್ಕೆ ಜೀರಿಗೆ ಪುಡಿಯನ್ನು ಹಾಕಿ. ಬಳಿಕ, ಸ್ವಲ್ಪ ಪ್ರಮಾಣದ ಉಪ್ಪು ಸೇರಿಸಿದರೆ ಅದರ ರುಚಿ ಉತ್ತಮಗೊಳ್ಳುತ್ತದೆ. ಇದನ್ನು ಊಟದ ಬಳಿಕ ಪ್ರತಿ ದಿನ 20 ದಿನಗಳ ಕಾಲ ಕುಡಿಯಿರಿ.ಜೀರಿಗೆ ಕಾಳುಗಳಲ್ಲಿ ಮನುಷ್ಯನ ದೇಹದ ಕೆಟ್ಟ ಕೊಬ್ಬಿನ ಅಂಶಗಳನ್ನು ಮತ್ತು ಕೊಲೆಸ್ಟ್ರಾಲ್ ಅಂಶಗಳನ್ನು ತೆಗೆದು ಹಾಕುವ ಗುಣವಿದೆ. ಇದರಿಂದ ಹೃದಯ ರಕ್ತ ನಾಳದ ಸಮಸ್ಯೆಗಳು ಬಗೆಹರಿಯಲಿವೆ.