ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣಬಿಡುಗಡೆ ಹೊಸ ರೂಲ್ಸ್ ಜಾರಿ ಗೊಳಿಸಲಾಗಿದೆ ನಿಮಗೆ ಹತ್ತನೇ ಕಂತಿನ ಹಣ ಬಂದಿಲ್ವಾ ಹೊಸ ರೂಲ್ಸ್ಗಳ ಬಗ್ಗೆ ತಿಳ್ಕೊಳ್ಳೆಬೇಕು. ಏಕೆಂದರೆ ಈ ರೂಲ್ಸ್ ಗಳ ಸಮಸ್ಯೆಯಿಂದಲೇ ಒಂದುವೇಳೆ ನಿಮ್ಮ ಹಣ ಬರದೇ ಇರುವುದಕ್ಕೆ ಕಾರಣವಾಗಬಹುದು ಹಾಗಾಗಿ ನೀವು ಈ ಮಾಹಿತಿಯನ್ನು ಮೊದಲಾಗಿ ತಿಳಿದುಕೊಳ್ಳಲೇಬೇಕು ಇದರಿಂದ ನಿಮಗೆ ಬಹಳಷ್ಟು ಸಹಾಯವಾಗುತ್ತದೆ.
ಒಂದು ವೇಳೆ ನಿಮಗೆ 10ನೇ ಕಂತಿನ ಹಣ ಬಂದಿದ್ದರು ಕೂಡ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಮುಂದೆ ಬರುವಂತಹ 11ನೇ ಕಂತಿನ ಹಣ ನಿಮಗೆ ಯಾವುದೇ ಕಾರಣಕ್ಕೂ ಸಮಸ್ಯೆ ಕೊಡಬಾರದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಇದೀಗ ಕಳಿಸುವಂತ ಹೊಸ ಅಪ್ ಡೇಟ್ ಅಂದ್ರೆ ರಾಜ್ಯ ಸರ್ಕಾರ ಈ ಒಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಒಂದು ಹೊಸ ಆದೇಶವನ್ನ ಕಳಿಸಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮುಗಿದುಹೋಗಿದೆ ಇದರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಗೆ ಬರಬೇಕು ಎಂದು ಬಹಳಷ್ಟು ಹರಸಾಹಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಮುಂದೆ ಕಾಂಗ್ರೆಸ್ ಬರಬೇಕು ಎಂದು ಬಹಳಷ್ಟು ಯೋಜನೆಗಳ ಹಾಗೂ ಗ್ಯಾರಂಟಿಗಳ ಸುರಿಮಳೆಯ ಕೊಟ್ಟಿದ್ದಾರೆ.
ಹಣ ಪಡೆಯಬೇಕಾದರೆ ನಿಮ್ಮ ಹತ್ರ ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಇರಲೇಬೇಕು. ಅವರು ಇದು ಕಡ್ಡಾಯ ಅಂತ ಹೇಳ್ತಾ ಇದ್ದಾರೆ.ಈ ಈ ಕಾರ್ಡ್ ಯಾರತ್ರ ಇರುತ್ತದೆ ಅವರಿಗೆ ಯಾವುದೇ ರೀತಿಯಿಂದ ಹಣ ಸಮಸ್ಯೆ ಆಗುವುದಿಲ್ಲ ಅಂದರೆ ಅವರಿಗೆ ಯಥಾ ಪ್ರಕಾರ ಕಂತಿನ ಹಣ ಬರುತ್ತಾ ಇರುತ್ತದೆ ಒಂದು ವೇಳೆ ನಿಮ್ಮ ಹತ್ತಿರ ಇಲ್ಲದಿದ್ದರೆ ನಿಮಗೆ ಕಂತಿನ ಹಣ ಬರುವುದು ಸಮಸ್ಯೆ ಕಾಡಬಹುದು. ಆದರೆ ನೀವು ನಮ್ಮತ್ರ ಇಲ್ಲ ಅಂತ ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ಏಕೆಂದರೆ ಈ ಪಿಂಕ್ ಕಾರ್ಡ್ ಈಗಾಗಲೇ ಯಾರ ಹತ್ತಿರ ಕೂಡ ಬಂದಿಲ್ಲ ಹಾಗಾಗಿ ಆದಷ್ಟು ಬೇಗನೆ ಕರ್ನಾಟಕ ಸರ್ಕಾರದಿಂದ ಈ ಕಾರ್ಡ್ ಅನ್ನು ಮನೆ ಮನೆಗೆ ಕೊಡಬೇಕು ಎಂಬ ಆದೇಶ ಹೊರಬರಲಿದೆ ಯಾರು ಅರ್ಜಿಯನ್ನು ಸಲ್ಲಿಸಿದ್ದರು ಅಂದರೆ.
ಗ್ರಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸಲ್ಲಿಸಿದ್ದೀರಾ ಮೇಲೆ ನಿಮಗೆ ಸ್ವತಃ ನಿಮ್ಮ ಮನೆಗೆ ಬಂದು ಪಿಂಕ್ ಕಾರ್ಡನ್ನು ಕೊಡುವ ಯೋಜನೆ ಸರ್ಕಾರ ಹೊಂದಿದೆ ಇನ್ನೊಂದು ನಿಯಮ ಏನೆಂದರೆ, ಒಂದು ವೇಳೆ ನಿಮ್ಮ ಅರ್ಜಿ ಯಾವುದೋ ಒಂದು ಕಾರಣಕ್ಕೆ ರದ್ದಾಗಿದ್ದರೆ ಮುಂದೆ ಕೂಡ ನೀವು ಯಾವುದೇ ಕಾರಣಕ್ಕೂ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಆದಷ್ಟು ಬೇಗನೆ ಈ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳಿ ಇಲ್ಲವಾದರೆ ಮುಂದೆ ನಿಮಗೆ ಯಾವುದೇ ಕಂತಿನ ಹಣ ಕೂಡ ಬರುವುದಿಲ್ಲ.