ಉಡುಪಿಯ ಅಂಬಲವಾಡಿಯ ಮಹಾಕಾಳಿ ದೇವಿಯ ಮಹಿಮೆ ಬಗ್ಗೆ ಗೊತ್ತಾ..!
ಕರ್ನಾಟಕದ ಕರಾವಳಿಯ ಭಾಗ ದೇವಸ್ಥಾನಗಳ ತವರೂರಾಗಿದೆ. ಹಲವಾರು ಪ್ರಸಿದ್ಧ ದೇವಾಲಯಗಳು ಅಲ್ಲಿವೆ ಅದೇ ರೀತಿ ಉಡುಪಿಯಲ್ಲಿರುವ ಅಂಬಲ್ಪಾಡಿಯೂ ಬಹಳ ಶಕ್ತಿ ಹೊಂದಿರುವ ಪುಣ್ಯ ಕ್ಷೇತ್ರ. ಇಲ್ಲಿನ ಮಹಾಕಾಳಿ ದೇವಿ ಮಹಿಮೆ ಅಪಾರ. ಅಂಬಾ ಎಂದರೆ ತಾಯಿ ಹಾಗೂ ಪಾಡಿ ಎಂದರೆ ತುಳುವಿನಲ್ಲಿ…