Month: April 2019

ಆಯುರ್ವೇದದ ಪ್ರಕಾರ ಮಲೇರಿಯಾ ಸೇರಿದಂತೆ ಈ ಹತ್ತು ರೋಗಗಳಿಗೆ ರಾಮಬಾಣ ಈ ಬೇವಿನ ಬೀಜ..!

ಹೌದು ಬೇವಿನ ಮರ ತುಂಬ ತಂಪು ನೀಡುವ ಮರವಾಗಿದೆ ಈ ಮರದ ಕೆಳಗೆ ನಿಂತ್ರೆ ನಮ್ಮ ದೇಹ ತುಂಬ ತಂಪಾಗಿರುತ್ತದೆ ಹಾಗೆಯೆ ಈ ಬೀವಿನ ಮರದ ಬೀಜಗಳು ಸಹ ಹಲವು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು…

ಆಯುರ್ವೇದದ ಪ್ರಕಾರ ರಾತ್ರಿ ಸಮಯದಲ್ಲಿ ಮೊಸರು ಸೇವನೆ ಒಳ್ಳೆಯದೇ.? ಇದರಿಂದ ಆಗುವ ಪರಿಣಾಮ ಏನು ಗೊತ್ತಾ..!

ರಾತ್ರಿ ಸಮಯದಲ್ಲಿ ಮೊಸರು ಸೇವನೆ ಒಳ್ಳೆಯದೇ.? ಇದರಿಂದ ಆಗುವ ಪರಿಣಾಮ ಏನು ಅನ್ನೋದು ಇಲ್ಲಿದೆ ನೋಡಿ. ರಾತ್ರಿ ಮೊಸರು ತಿನ್ನುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಆದರೆ ಕಫ, ಅಸ್ತಮಾ ಸಮಸ್ಯೆ ಇರುವವರು ಮಾತ್ರ ರಾತ್ರಿ ವೇಳೆ ಮೊಸರು ತಿನ್ನದಿದ್ದರೆ ಒಳಿತು, ಯಾಕೆಂದರೆ ಅವರಲ್ಲಿ…

ಹಳದಿ ಬಣ್ಣದ ಬಾಳೆಹಣ್ಣಿಗಿಂತ ಕ್ಯಾನ್ಸರ್ ಬರುವುದನ್ನು ತಡೆಯುವ ಶಕ್ತಿ ಹೊಂದಿರುವ ಕೆಂಪು ಬಾಳೆಹಣ್ಣು ಯಾವೆಲ್ಲ ರೋಗಗಕ್ಕೆ ರಾಮಬಾಣ ಗೊತ್ತಾ..!

ಇದರ ಸೇವನೆಯಿಂದ ದೇಹದ ತೂಕ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕಾರಣ ಇದರಲ್ಲಿ ನಾರಿನಂಶ ಹೆಚ್ಚಿದ್ದು , ಕ್ಯಾಲೋರಿ ಕಡಿಮೆ ಇದೆ. ಒಂದು ಕೆಂಪು ಬಾಳೆಹಣ್ಣಿನಲ್ಲಿ 90 ಕ್ಯಾಲೊರಿ ಇರುತ್ತದೆ. ಪೌಷ್ಟಿಕಾಂಶ ಪ್ರಮಾಣ ಹೆಚ್ಚಿರುತ್ತದೆ. ಆದರೆ ಇದನ್ನು ಹಣ್ಣಾದ ಮೇಲೆಯೇ ತಿನ್ನಬೇಕು. ಇದರ…

ಐಸ್‌ಕ್ರೀಂ ತಿಂದರೆ ತೂಕ ಹೆಚ್ಚಾಗುತ್ತಾ ಕಮ್ಮಿ ಆಗುತ್ತಾ ಇಲ್ಲಿದೆ ಪಕ್ಕ ಮಾಹಿತಿ..!

ತೂಕ ಇಳಿಸುವ ಡಯಟ್‌ ಪ್ಲಾನ್‌ನಲ್ಲಿರುವವರು ಅನೇಕ ಕಟ್ಟ ಕಟ್ಟುಪಾಡುಗಳ ಜೀವನ ನಡೆಸುತ್ತಾರೆ. ತೂಕ ಇಳಿಯುವ ವರೆಗೆ ನಾನು ಎಣ್ಣೆ ಪದಾರ್ಥ ತಿನ್ನಲ್ಲ, ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳನ್ನು ಮುಟ್ಟುವುದಿಲ್ಲ ಇತ್ಯಾದಿ ಇತ್ಯಾದಿ.. ಅದರಂತೆಯೇ ಈ ತಿನ್ನಬಾರದೆಂಬ ಆಹಾರಗಳ ಪಟ್ಟಿಯಲ್ಲಿ ಬಹುತೇಕರ ಫೇವರೆಟ್‌ ಐಸ್‌ಕ್ರೀಂನ್ನೂ…

ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಯಾಕೆ ಹಾಕುವುದು ಗೊತ್ತಾ…!

ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ರೀತಿಯಾಗಿ ದೇವರನ್ನು ಪೂಜಿಸುತ್ತೇವೆ ಮತ್ತು ಆರಾಧಿಸುತ್ತೇವೆ. ದೇವಸ್ಥಾನದಲ್ಲಿ ಉರುಳುಸೇವೆ, ದೇವಸ್ಥಾನ ಪ್ರದಕ್ಷಿಣೆ ಹಾಕುತ್ತೇವೆ. ಆದರೆ ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ಎಂಬುದು ನಮಗೆ ಗೊತ್ತಿಲ್ಲ. ಹಾಗಾದರೆ ಏಕೆ ಪರದಾಖಿನೆ ಹಾಕುತ್ತೇವೆ ಎಂದು ತಿಳಿದುಕೊಳ್ಳೋಣ ಬನ್ನಿ. ಕೆಲವರು ದೇವಸ್ಥಾನಕ್ಕೆ…

ದೇಹದಲ್ಲಿ ರಕ್ತ ಹೆಚ್ಚಿಸುವ ಬಸಳೆಸೊಪ್ಪು ಇನ್ನು ಯಾವೆಲ್ಲ ರೋಗಗಳಿಗೆ ರಾಮಬಾಣ ಗೊತ್ತಾ..!

ರಕ್ತ ಹೆಚ್ಚಿಸುವ ಬಸಳೆ ಸೊಪ್ಪು ನಿಯಮಿತವಾಗಿ ಬಸಳೆ ಸೊಪ್ಪನ್ನು ಸೇವಿಸುವು¨ರಿಂದ ಅನೀಮಿಯಾ ಕಡಿಮೆಯಾಗಿ ರಕ್ತ ಹೆಚ್ಚುತ್ತದೆ. ಕೀವು ತುಂಬಿದ ಗುಳ್ಳೆಯಾಗಿದ್ದರೆ ಬಸಳೆ ಸೊಪ್ಪಿನ ರಸವನ್ನು ಗುಳ್ಳೆಗೆ ಹಚ್ಚಿದರೆ ಅಥವಾ ರಸವನ್ನು ಕುಡಿದರೇ ಗುಳ್ಳೆ ಬೇಗ ಮಾಯುತ್ತದೆ. ಬಸಳೆ ಸೊಪ್ಪನ್ನು ಅಗಿಯುತ್ತಿದ್ದರೆ ಬಾಯಿ…

ಗಂಟಲು ನೋವಿಗೆ ಸುಲಭ ಮತ್ತು ಸರಳ ಹತ್ತು ಮನೆಮದ್ದುಗಳು..!

ಹುರುಳಿಕಾಳಿನ ರಸಕ್ಕೆ ಕರಿಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ. ಶೀತದಿಂದ ಗಂಟಲು ನೋವಿದ್ದರೆ ಅರ್ಧ ಚಮಚ ಚಕ್ಕೆ ಪುಡಿಗೆ ಕರಿಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಜೇನುತುಪ್ಪದ ಜೊತೆ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ. ಮೋಸಂಬಿ ರಸಕ್ಕೆ ಜೇನುತುಪ್ಪ…

ಹಿಮ್ಮಡಿ ನೋವು ಶಮನಕ್ಕೆ ಸುಲಭ ಮನೆಮದ್ದುಗಳು..!

ಬಿಸಿ ಮತ್ತು ತಣ್ಣಗಿನ ನೀರನ್ನು ಕಾಲಿನ ಉಪಚಾರಕ್ಕಾಗಿ ಬದಲಾಯಿಸುವುದು ರಕ್ತ ಪ್ರಸಾರವನ್ನು ಉತ್ತೇಜಿಸುತ್ತದೆ. ಸುಧಾರಿತ ರಕ್ತ ಪರಿಚಲನೆ ಹಿಮ್ಮಡಿ ನೋವಿನಿಂದ ನಿಮಗೆ ಉಪಶಮನವನ್ನು ನೀಡುತ್ತದೆ. ಐಸ್: ಹಿಮ್ಮಡಿ ನೋವಿನ ನಿವಾರಣೆಗೆ ಐಸ್ ಅನ್ನು ಬಳಸಿಕೊಳ್ಳಬಹುದಾಗಿದೆ. ನೋವನ್ನು ಇದು ಜೋಮು ಹಿಡಿಸುವುದರಿಂದ ಹಿಮ್ಮಡಿಯ…

ಮೈಗ್ರೇನ್‌ ಗೆ ಏನು ಕಾರಣ ಏನು ಗೊತ್ತಾ ಹಾಗೆ ಈ ಮೈಗ್ರೇನ್‌ ಹೋಗಲಾಡಿಸುತ್ತೆ ಈ ಕರಿಮೆಣಸು..!

ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ ಒಂದು ಭಾಗದಲ್ಲಿ ಅತಿಯಾದ ನೋವು ಈ ಮೈಗ್ರೇನ್‌ನಿಂದಾಗುತ್ತದೆ. ಮೈಗ್ರೇನ್‌ನನ್ನು ಪೇನ್‌ಕಿಲ್ಲರ್‌ ಅಥವಾ ತಲೆನೋವಿನ ಮಾತ್ರೆಗಳಿಂದ ನಿವಾರಿಸುವುದು ಕಷ್ಟಕರ. ಇದಕ್ಕೆ ಪ್ರತ್ಯೇಕ ಚಿಕಿತ್ಸೆ ಅಗತ್ಯವಾಗುತ್ತದೆ.…

ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಸೇವೆನೆಗಿಂತ ಹಸಿ ಮೆಣಸಿನಕಾಯಿ ತುಂಬ ಉತ್ತಮ ಯಾಕೆ ಗೊತ್ತಾ..!

ಬೇಸಿಗೆ ಕಾಲದಲ್ಲಿ ಜನರು ಮಸಾಲ ಪದಾರ್ಥ ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಸಾಲ ಪದಾರ್ಥ ತಿನ್ನುವುದರಿಂದ ಸೆಕೆ (ಬೇಗೆ) ಕಡಿಮೆಯಾಗುತ್ತದೆ. ಅದರಲ್ಲೂ ಆಹಾರದಲ್ಲಿ ಹಸಿಮೆಣಸಿನಕಾಯಿ ಇದ್ದರೆ, ಅದು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮೆಣಸಿನಕಾಯಿಯಿಂದ ಆಗುವ ಲಾಭಗಳು: ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್(Antioxidant)…