Month: May 2019

ನಾಲಿಗೆ ತೊದಲು ನಿವಾರಿಸಲು ಸುಲಭ ಪರಿಹಾರ..!

ನಾಲಿಗೆ ತೊದಲು ಸಮಸ್ಯೆ ಇರುವವರು ನಿಯಮಿತವಾಗಿ ಬೆಟ್ಟದನಲ್ಲಿ ಕಾಯಿ, ಬಾದಾಮಿ, ಕರಿಮೆಣಸು, ಒಣ ಕರ್ಜೂರವನ್ನು ನಾಲಿಗೆಯಿಂದ ಚೀಪುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಉಪ್ಪನ್ನು ಕಲಸಿ ಪ್ರತಿದಿನ ನಾಲಿಗೆ ತಿಕ್ಕಿದರೆ ನಾಲಿಗೆ ತೊದಲುವಿಕೆ ಕಡಿಮೆಯಾಗುತ್ತದೆ. ಮಕ್ಕಳು…

ಆಯುರ್ವೇದದ ಪ್ರಕಾರ ಮೂಳೆ ಸಮಸ್ಯೆ ನಿವಾರಿಸುವ ತುಪ್ಪ ಈ ಹತ್ತು ರೋಗಗಳಿಗೂ ರಾಮಬಾಣವಾಗಿ ಕೆಲಸ ಮಾಡುತ್ತೆ..!

ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸಿದರೆ ದೇಹದ ಎಲ್ಲ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು. ಜೀವಕೋಶವನ್ನು ಪುನಃ ಶ್ಚೇತನಗೊಳಿಸುವುದು. ತುಪ್ಪವು ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುವುದು. ಹೀಗಾಗಿ ಸೋರಿಯಾಸಿಸ್‌ನಂತಹ ಚರ್ಮ ರೋಗಗಳನ್ನು ತಡೆಯುವುದು. ತುಪ್ಪವು ನೈಸರ್ಗಿಕವಾದ ಲೂಬ್ರಿಕೆಂಟ್‌ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ.…

ನೀವು ಮಲಗುವಾಗ ನಿಮ ಪಕ್ಕದಲ್ಲಿ ಅರ್ಧ ನಿಂಬೆ ಹಣ್ಣಿಗೆ ಲವಂಗ ಚುಚ್ಚಿ ಮಲಗಿದರೆ ಎಷ್ಟೊಂದು ಲಾಭವಿದೆ ಗೊತ್ತಾ..!

ಹೌದು ಈ ರೀತಿಯಾಗಿ ಮಾಡಿದರೆ ಎಷ್ಟೊಂದು ಲಾಭವಿದೆ ಅನ್ನೋದನ್ನ ಮುಂದೆ ನೋಡಿ ಅಚ್ಚರಿ ಪಡುತ್ತೀರ. ನಿಂಬೆಯ ಲಾಭದಾಯಕ ಅಂಶಗಳನ್ನು ಅಲ್ಪ ಸ್ವಲ್ಪ ಆದರೂ ತಿಳಿದುಕೊಂಡಿರುತ್ತೀರ. ಆದ್ರೆ ನಾವು ನಿಮಗೆ ಈ ಮೂಲಕ ಒಂದೊಳ್ಳೆ ಆರೋಗ್ಯಕಾರಿ ಟಿಪ್ಸ್ ಅನ್ನು ತಿಳಿಸುತ್ತೇವೆ. ಮಲಗುವಾಗ ಅಕ್ಕ…

ಒಮ್ಮೆ ನೀವು ಬೆಂಡೆಕಾಯಿ ನೆನಸಿದ ನೀರು ಕುಡಿದರೆ ಸಾಕು ಯಾವತ್ತೂ ಈ ರೋಗಗಳು ನಿಮ್ಮ ಬಳಿ ಸುಳಿಯುವುದಿಲ್ಲ..!

ಬೆಂಡೆಕಾಯಿಯನ್ನು ಬಳಸಿ ಯಾವ ರೀತಿಯಲ್ಲಿ ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ ಕೊಳ್ಳಬಹುದು, ಹಾಗೂ ಯಾವ ಕಾಯಿಲೆಗಳನ್ನು ಗುಣ ಪಡಿಸಿಕೊಳ್ಳುವ ಬಹುದು ಎಂಬುದರ ಬಗ್ಗೆ ತಿಳಿಯೋಣ, ಅದರಂತೆ ಬೆಂಡೆಕಾಯಿಯನ್ನು ರಾತ್ರಿ ಮಲಗುವ ಮುಂಚೆ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ನಂತರ ಆ ನೀರನ್ನು ಕುಡಿದರೆ…

ಆರೋಗ್ಯದ ಸಂಜೀವಿನಿ ಎನ್ನುವ ಮುಟ್ಟಿದರೆ ಮುನಿ ಮೂಲವ್ಯಾಧಿ ಜೊತೆಗೆ ಈ ಹತ್ತು ರೋಗಗಳಿಗೆ ರಾಮಬಾಣ..!

ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಹಲವು ರೀತಿಯ ಗಿಡಗಳು ಕಂಡುಬರುತ್ತವೆ ಆದ್ರೆ ಆ ಗಿಡದ ಲಾಭಗಳು ನಮಗೆ ತಿಳಿದಿರುವುದಿಲ್ಲ ಅಂತಹ ಗಿಡಗಳಲ್ಲಿ ಈ ಗಿಡ ಸಹ ಒಂದಾಗಿದೆ. ಹೌದು ಇದು ಯಾವೆಲ್ಲ ರೀತಿಯ ಬೇನೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ ಅನ್ನೋದು ಇಲ್ಲಿದೆ…

ಸಕ್ಕರೆ ಕಾಯಿಲೆಯಿದೆ ಅನ್ನೋ ಭಯ ಬೇಡ ಬೇಯಿಸಿದ ಮೊಟ್ಟೆಯಲ್ಲಿದೆ ಸೂಕ್ತ ಪರಿಹಾರ ಹೇಗೆ ಗೊತ್ತಾ..!

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೇವಲ ಒಂದು ಬೇಯಿಸಿದ ಮೊಟ್ಟೆ ಸಾಕು ಎನ್ನುವುದು ಹಲವರಿಗೆ ತಿಳಿದಿಲ್ಲ. ವಿಶ್ವದಾದ್ಯಂತ ಬಹಳಷ್ಟು ಜನರು ಈ ಮದುಮೇಹವೆಂಬ ಮಹಾ ಮಾರಿ ಕಾಯಿಲೆಯಿಂದ ಬಳಲುತ್ತಿದ್ದರೆ. ಭಾರತವಂತೂ ಮಧುಮೇಹದ ರಾಜಧಾನಿ ಎಂದೇ ಕುಖ್ಯಾತಿಯನ್ನು ಮಡೆದಿದೆ. ಮೇದೋಜೀರಕ್ ಗ್ರಂಥಿಯು ಇನ್ಸುಲಿನ್…

ದೇಹದ ಟಾನಿಕ್ ಎಂದೇ ಕರೆಯುವ ಒಣ ದ್ರಾಕ್ಷಿ ನೀರು ಸೇವನೆಯಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ..!

ಈ ಒಣ ದ್ರಾಕ್ಷಿ ನೀರಿಗೆ ವಿಶೇಷವಾದ ಶಕ್ತಿ ಇದೆ ನೀವು ಈ ನೀರನ್ನು ಸೇವಿಸುದರಿಂದ ನಿಮ್ಮ ದೇಹಕ್ಕೆ ಯಾವ ರೀತಿಯಾಗಿ ಲಾಭವಾಗಲಿದೆ ಮತ್ತು ಈ ನೀರನ್ನು ಯಾವ ರೀತಿಯಾಗಿ ತಯಾರಿಸಬೇಕು ಅನ್ನೋದು ಇಲ್ಲಿದೆ ನೋಡಿ. ನೀರು ಎರಡು ಕಪ್, ಒಣದ್ರಾಕ್ಷಿ ಒಂದಿಷ್ಟು…

ಒಂದೇ ಒಂದು ಚಮಚ ಸಬ್ಬಕ್ಕಿಯಿಂದ ನಿಮ್ಮ ಮುಖ ಬೆಳ್ಳಗಾಗುತ್ತೆ ಕೂದಲು ಕಪ್ಪು ಆಗುತ್ತೆ ಹೇಗೆ ಗೊತ್ತಾ..?

ಸಬ್ಬಕ್ಕಿಯಲ್ಲಿ ಪ್ರೊಟೀನ್‌, ಕ್ಯಾಲ್ಶಿಯಂ ಮತ್ತು ಐರನ್‌ ಮತ್ತು ಇನ್ನು ಹಲವು ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಸಹಾಯಕಾರಿಯಾಗಿದೆ. ಈ ಸಬ್ಬಕ್ಕಿಯನ್ನು ಕೆಲವೊಂದು ಆಹಾರಗೊಳೊಂದಿಗೆ ಸೇರಿಸಿಕೊಂಡು ಬಳಸಿದರೆ ನಿಮ್ಮ ಮುಖ ಬಿಳುಪನ್ನು ಕಾಣುತ್ತದೆ ಹಾಗೆಯೆ ಕೂದಲು ಕಪ್ಪಾಗುತ್ತವೆ. ಸಬ್ಬಕ್ಕಿಯನ್ನು…

ಉತ್ತಮ ಆರೋಗ್ಯಕ್ಕೆ ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಗೊತ್ತಾ..!

ರಾತ್ರಿ ಸ್ನಾನ ಮಾಡಿ ಮಲಗುವುದರಿಂದ ಆ ದಿನದ ಎಲ್ಲ ಒತ್ತಡವೂ ಕಡಿಮೆಯಾಗಿ, ಸರಿಯಾಗಿ ನಿದ್ದೆ ಮಾಡಬಹುದು. ಆದರೆ ಬೆಳಗ್ಗೆ ಮಾಡುವುದರಿಂದ ನಿಮ್ಮ ದಿನವನ್ನು ಉಲ್ಲಾಸಿತವನ್ನಾಗಿಡಬಹುದು. ವಿಜ್ಞಾನಿಗಳು ಹೇಳುವ ಪ್ರಕಾರ ಬೆಳಗ್ಗೆ ಸ್ನಾನದಿಂದ ಹಲವು ಆರೋಗ್ಯ ಲಾಭಗಳಿವೆ. ಎಲ್ಲ ಅಂಗಗಳಿಗೆ ದಿನಪೂರ್ತಿ ಸೂಕ್ತ…

ನೀವು ಹುಟ್ಟಿದ ದಿನಾಂಕದ ಮೇಲೆ ಗೊತ್ತಾಗುತ್ತೆ ನಿಮ್ಮದು ಲವ್‌ ಮ್ಯಾರೇಜಾ ಅಥವಾ ಅರೆಂಜ್ಡ್‌‌ ಮ್ಯಾರೇಜಾ ಅಂತ..!

ಜೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು . ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರು ಲವ್‌ ಮ್ಯಾರೇಜ್‌ ಆಗುತ್ತಾರಾ, ಅರೆಂಜ್ ಮ್ಯಾರೇಜ್ ಆಗ್ತಾರೋ ಅನ್ನೋದನ್ನು ತಿಳಿಯಬಹುದು. ನಿಮ್ಮ ಹುಟ್ಟಿದ ದಿನಾಂಕ…